/newsfirstlive-kannada/media/post_attachments/wp-content/uploads/2025/06/IRAN-1.jpg)
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದೆ. ದಾಳಿಗೆ ಪ್ರತಿದಾಳಿ, ಏಟಿಗೆ ಎದಿರೇಟು ಎಂಬಂತೆ ಇಸ್ರೇಲ್ ಮತ್ತು ಇರಾನ್ ಪರಸ್ಪರ ಕ್ಷಿಪಣಿ ದಾಳಿಗಳಿದಿದೆ. ಸಂಘರ್ಷ ತಾರಕಕ್ಕೇರಿದೆ.
ಇರಾನ್ ಟಿವಿ ಚಾನಲ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ
ಇರಾನ್ನ ಕ್ಷಿಪಣಿ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲೆ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಕ್ಷಿಪಣಿ ದಾಳಿಯನ್ನು ಭೀಕರಗೊಳಿಸಿದೆ. ಸರ್ಕಾರಿ ನ್ಯೂಸ್ ಚಾನೆಲ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಸ್ಫೋಟದ ಸದ್ದು ಕೇಳ್ತಿದ್ದ, ಲೇವ್ನಲ್ಲಿ ನ್ಯೂಸ್ ಓದೋವಾಗ ಇಸ್ರೇಲ್ನ ಕ್ಷಿಪಣಿಗಳು ಅಪ್ಪಳಿವೆ.
ಇದನ್ನೂ ಓದಿ: 6 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿ.. 18 ವರ್ಷ ಮೇಲ್ಪಟ್ಟವರಿಗೆ ಇದು ಗೋಲ್ಡನ್ ಚಾನ್ಸ್
فوری: گزارشها حاکی از اصابت موشک به صدا و سیمای جمهوری اسلامی است.
BREAKING: A strike has reportedly hit Iran’s state broadcaster IRIB. https://t.co/rLvs2RyeQupic.twitter.com/u1phwj0LI1— Aidin (@Aidin_FreeIran) June 16, 2025
ಈ ಸಮಯದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕಿ ಸಹಾರ್ ಇಮಾಮಿ, ಜೀವ ಉಳಿಸಿಕೊಳ್ಳಲು ಓಡಿದ್ದಾರೆ. ಇಸ್ರೇಲ್ ದಾಳಿಗೆ ಇರಾನ್ನ ಸರ್ಕಾರಿ ಟಿವಿ ಮಾಧ್ಯಮದ ಕಟ್ಟಡಕ್ಕೆ ಹಾನಿಯಾಗಿದೆ. ಈ ದಾಳಿಯಲ್ಲಿ 11 ಜನ ಮೃತಪಟ್ಟಿರುವ ವರದಿಯಾಗಿದ್ದು, ತಾತ್ಕಾಲಿಕವಾಗಿ ಟಿವಿ ಚಾನಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ನಾಳೆ ಸ್ಮಾರ್ಟ್ ಪೆನ್ ಇರೋ Redmi Pad 2 ಬಿಡುಗಡೆ.. ಇದರ ಫ್ಯೂಚರ್ಸ್ ಹೇಗೆಲ್ಲಾ ಇವೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ