newsfirstkannada.com

ಪ್ಯಾಲೆಸ್ಟೈನ್​​ ವಿರುದ್ಧ ಯುದ್ಧ; ಹೆತ್ತ ಮಗನನ್ನೇ ಅಖಾಡಕ್ಕಿಳಿಸಿ ದೇಶಪ್ರೇಮ ಮೆರೆದ ಇಸ್ರೇಲ್​ ಪ್ರಧಾನಿ..!

Share :

Published October 11, 2023 at 4:29pm

Update October 11, 2023 at 5:27pm

    5ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್​​, ಪ್ಯಾಲೆಸ್ಟೈನ್​​ ನಡುವಿನ ಯುದ್ಧ

    ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದ ಇಸ್ರೇಲ್​ ಪ್ರಧಾನಿ

    ಪ್ಯಾಲೆಸ್ಟೈನ್​​ ವಿರುದ್ಧ ಯುದ್ಧಕ್ಕಾಗಿ ಮಗನನ್ನೇ ಸೇನೆಗೆ ಕಳಿಸಿದ್ರು!

ಇಸ್ರೇಲ್​​, ಪ್ಯಾಲೆಸ್ಟೈನ್​​ ನಡುವಿನ ಯುದ್ಧವೂ 5ನೇ ದಿನಕ್ಕೆ ಕಾಲಿಟ್ಟಿದೆ. ತನ್ನ ಮೇಲೆ ಯುದ್ಧ ಘೋಷಿಸಿದ ಹಮಾಸ್‌ ಉಗ್ರರ ಹೆಡೆಮುರಿ ಕಟ್ಟಲು ಇಸ್ರೇಲಿಗರು ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಮ್ಮ ಮಗನನ್ನೇ ಸೇನೆಗೆ ಕಳಿಸಿಕೊಟ್ಟಿದ್ದಾರೆ.

ಇನ್ನು, ಇಸ್ರೇಲ್​​ನಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಸೇನಾ ತರಬೇತಿ ನೀಡಲಾಗುತ್ತಿದೆ. ವಯಸ್ಸಿಗೆ ಬಂದ ಪ್ರತಿಯೊಬ್ಬರು ಸೇನೆ ಸೇರಲೇಬೇಕು. ಹೀಗಾಗಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಮ್ಮ ಮಗ ಅವ್ನೀರ್ ನೇತನ್ಯಾಹು ಅವರನ್ನು ಸೇನೆಗೆ ಕಳಿಸಿದ್ದಾರೆ ಎಂದು ವರದಿಯಾಗಿದೆ.

2014ರಲ್ಲೇ ಇಸ್ರೇಲ್ ಡಿಫೆನ್ಸ್ ಸರ್ವೀಸ್‌ನಲ್ಲಿ ಅವ್ನೀರ್ ನೇತನ್ಯಾಹು ಸೇನಾ ತರಬೇತಿ ಮುಗಿಸಿದ್ದರು. ಇವರು ಯುದ್ಧ ಗುಪ್ತಚರ ಕಲೆಕ್ಷನ್ ಕಾರ್ಪ್ಸ್‌ನಲ್ಲಿ ತರಬೇತಿ ಪೂರೈಸಿ ಸೇವೆ ಸಲ್ಲಿಸಿದರು. ಈಗ ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದಿರೋ ಬೆಂಜಮಿನ್ ತಮ್ಮ ಮಗನನ್ನು ಸೇನೆಗೆ ಕಳುಹಿಸುತ್ತಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾಲೆಸ್ಟೈನ್​​ ವಿರುದ್ಧ ಯುದ್ಧ; ಹೆತ್ತ ಮಗನನ್ನೇ ಅಖಾಡಕ್ಕಿಳಿಸಿ ದೇಶಪ್ರೇಮ ಮೆರೆದ ಇಸ್ರೇಲ್​ ಪ್ರಧಾನಿ..!

https://newsfirstlive.com/wp-content/uploads/2023/10/Israel_Palestine-1.jpg

Load More