newsfirstkannada.com

ಇಸ್ರೋ ‘ನಾಟಿ ಬಾಯ್‌’ ಮಿಷನ್ ಸಕ್ಸಸ್‌; INSAT-3DS ಉಪಗ್ರಹ ಯಶಸ್ವಿ ಉಡಾವಣೆ; ಏನಿದರ ಉದ್ದೇಶ?

Share :

Published February 17, 2024 at 7:28pm

Update February 17, 2024 at 7:34pm

    INSAT-3DS ಯಶಸ್ವಿ ಉಡಾವಣೆ ಏನಿದರ ಸ್ಪೆಷಾಲಿಟಿ ಗೊತ್ತಾ?

    ಇಸ್ರೋದಿಂದ ಇನ್ ಸ್ಯಾಟ್ 3DS ಸ್ಯಾಟಲೈಟ್ ಉಡಾವಣೆ

    ಸಮುದ್ರದ ಮೇಲ್ಮೈನ ಬಗ್ಗೆಯೂ ಅಧ್ಯಯನ ನಡೆಸುವ ಉಪಗ್ರಹ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಮತ್ತೊಂದು ಯಶಸ್ವಿ ರಾಕೆಟ್ ಉಡಾವಣೆಯಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್‌ನಿಂದ ಇನ್ಸಾಟ್-3ಡಿಎಸ್ ಉಪಗ್ರಹವನ್ನು ಉಡಾಯಿಸಲಾಗಿದೆ. ಈ ಉಪಗ್ರಹ 2275 ಕೆಜಿ ತೂಕವಿದ್ದು, ನಿಗದಿತ ಕಕ್ಷೆಗೆ ಸೇರಿಸಲಾಯಿತು.

ಇಸ್ರೋದ ನೂತನ ಹವಾಮಾನ ಉಪಗ್ರಹ ಇನ್ಸಾಟ್-3ಡಿಎಸ್, ಒಂದು ಕಾಲದಲ್ಲಿ ಇಸ್ರೋದ ‘ನಾಟಿ ಬಾಯ್’ ಎಂದು ಕರೆಯಲ್ಪಡುತ್ತಿದ್ದ ರಾಕೆಟ್ ಜಿಎಸ್ಎಲ್‌ವಿ-ಎಫ್14 ಉಪಗ್ರಹದ ಮೂಲಕ ಉಡಾವಣೆಗೊಂಡಿದೆ.

ಇನ್‌ಸಾಟ್-3ಡಿಎಸ್ ಅನ್ನು ಹವಾಮಾನ ವೀಕ್ಷಣೆಗಳನ್ನು ಸುಧಾರಿಸಲು ಮತ್ತು ಭೂಮಿ ಮತ್ತು ಸಾಗರ ಮೇಲ್ಮೈಗಳನ್ನು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಉಪಗ್ರಹ ಒಟ್ಟಾರೆಯಾಗಿ 2,274 ಕೆಜಿ ತೂಕವನ್ನು ಹೊಂದಿದೆ. ಇನ್‌ಸಾಟ್-3ಡಿಎಸ್ ಅನ್ನು ಹವಮಾನ ವೀಕ್ಷಣೆಗಳನ್ನು ಸುಧಾರಿಸಲು ಮತ್ತು ಭೂಮಿ ಮತ್ತು ಸಾಗರ ಮೇಲ್ಮೈಗಳನ್ನು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾಗಿದೆ.

ಇದನ್ನು ಓದಿ: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ; ಇಂದು INSAT-3DS ಉಡಾವಣೆ; ಏನಿದು ಮಿಷನ್​..​?

ಇನ್ನು, ಈ ಇನ್‌ಸಾಟ್-3ಡಿಎಸ್ ಉಪಗ್ರಹ ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇನ್ಸಾಟ್-3ಡಿಎಸ್ ಉಪಗ್ರಹ ಶನಿವಾರ ಸಂಜೆ 5.35 ಕ್ಕೆ ಶ್ರೀಹರಿಕೋಟಾ ಬಾಹ್ಯಾಕಾಶದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಇದು ಹವಾಮಾನ ಮುನ್ಸೂಚನೆ ಮತ್ತು ನೈಸರ್ಗಿಕ ವಿಕೋಪ ಎಚ್ಚರಿಕೆಗಳನ್ನು ಅಧ್ಯಯನ ಮಾಡುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ರೋ ‘ನಾಟಿ ಬಾಯ್‌’ ಮಿಷನ್ ಸಕ್ಸಸ್‌; INSAT-3DS ಉಪಗ್ರಹ ಯಶಸ್ವಿ ಉಡಾವಣೆ; ಏನಿದರ ಉದ್ದೇಶ?

https://newsfirstlive.com/wp-content/uploads/2024/01/ISRO-6.jpg

Load More