newsfirstkannada.com

ಬೆಂಗಳೂರಲ್ಲಿ ನೆಲಸಿರುವ ಆಂಧ್ರ ಮೂಲದ ಉದ್ಯಮಿ ಮನೆ ಮೇಲೆ ಐಟಿ ರೇಡ್​

Share :

Published February 7, 2024 at 10:40am

Update February 7, 2024 at 10:50am

  ರಸ್ತೆ ಗುತ್ತಿಗೆದಾರನಾದ ಉದ್ಯಮಿ ಮನೆ ಮೇಲೆ ಐಟಿ ದಾಳಿ

  ಮನೆಯಲ್ಲಿ ಪತ್ನಿ ಜೊತೆ ಇರುವಾಗ ಎಂಟ್ರಿ ಕೊಟ್ಟ ಸಿಬ್ಬಂದಿ

  ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ರಾ ಆಂಧ್ರದ ಉದ್ಯಮಿ?

ಬೆಂಗಳೂರು: ತೆರಿಗೆ ವಂಚನೆಗೆ ಸಂಬಂಧಿಸಿದಂತೆ ರಸ್ತೆ ಗುತ್ತಿಗೆದಾರನಾದ ಉದ್ಯಮಿಯೋರ್ವನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿರುವ ಆಂಧ್ರ ಪ್ರದೇಶ ಮೂಲದ ಉದ್ಯಮಿ ವಂಶಿ ಎನ್ನುವರ ಮನೆ ಮೇಲೆ ಐಟಿ ರೇಡ್ ಮಾಡಿದೆ. ಉದ್ಯಮಿ ವಂಶಿ ಅವರು ಪತ್ನಿಯೊಂದಿಗೆ ಮನೆಯಲ್ಲಿರುವಾಗ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಅವರ ಮನೆಯಲ್ಲಿರುವ ಕೆಲ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ರಸ್ತೆ ಗುತ್ತಿಗೆದಾರನಾಗಿರುವ ವಂಶಿ ಸರ್ಕಾರಕ್ಕೆ ಪಾವತಿಸಬೇಕಾದ ಟ್ಯಾಕ್ಸ್​ ಅನ್ನು ಪಾವತಿಸಿಲ್ಲ ಎನ್ನಲಾಗಿದೆ. ಈ ಸಂಬಂಧ ಕಾದುಕೊಂಡಿದ್ದ ಅಧಿಕಾರಿಗಳು ಸಮಯ ನೋಡಿಕೊಂಡು ಇಂದು ಬೆಳಗ್ಗೆಯೇ ದಾಳಿ ಮಾಡಿ ಉದ್ಯಮಿಗೆ ಶಾಕ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ನೆಲಸಿರುವ ಆಂಧ್ರ ಮೂಲದ ಉದ್ಯಮಿ ಮನೆ ಮೇಲೆ ಐಟಿ ರೇಡ್​

https://newsfirstlive.com/wp-content/uploads/2024/02/IT_RAID_1.jpg

Load More