newsfirstkannada.com

ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಸಾಧನೆ: ಹರ್ಭಜನ್​​​​, ಕುಂಬ್ಳೆ ದಾಖಲೆಯನ್ನೇ ಮುರಿದ ಜಡೇಜಾ, R ಅಶ್ವಿನ್​!

Share :

Published January 25, 2024 at 5:30pm

    ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಅಶ್ವಿನ್​​, ಜಡೇಜಾ!

    ಹರ್ಭಜನ್​ ಸಿಂಗ್​, ಕುಂಬ್ಳೆ ದಾಖಲೆಯನ್ನೇ ಉಡೀಸ್​ ಮಾಡಿದ್ರು

    ಕೇವಲ 54 ಟೆಸ್ಟ್​ ಪಂದ್ಯಗಳಲ್ಲಿ 502 ವಿಕೆಟ್​ ಪಡೆದ ಜೋಡಿ

ಸದ್ಯ ಹೈದರಾಬಾದಿನ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತದ ಸ್ಟಾರ್​​​ ಆರ್​​. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ದಾಖಲೆಯನ್ನೇ ಮುರಿದಿದ್ದಾರೆ.

54 ಟೆಸ್ಟ್​ಗಳಲ್ಲಿ ಹರ್ಭಜನ್​ ಸಿಂಗ್​​, ಅನಿಲ್​​​ ಕುಂಬ್ಳೆ ಜೋಡಿ ಬರೋಬ್ಬರಿ 501 ವಿಕೆಟ್​ ಪಡೆದು ದಾಖಲೆ ಬರೆದಿತ್ತು. ಈಗ ಆರ್​. ಅಶ್ವಿನ್​​​, ರವೀಂದ್ರ ಜಡೇಜಾ ಜೋಡಿ 502 ವಿಕೆಟ್​​ ಪಡೆಯೋ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 64 ಓವರ್​ನಲ್ಲಿ 10 ವಿಕೆಟ್​ ನಷ್ಟಕ್ಕೆ 246 ರನ್​ ಪೇರಿಸಿದೆ. ಟೀಂ ಇಂಡಿಯಾದ ಪರ ರವೀಂದ್ರ ಜಡೇಜಾ 3, ಅಶ್ವಿನ್​​ 3 ಮತ್ತು ಬುಮ್ರಾ ಹಾಗೂ ಅಕ್ಷರ್​ ತಲಾ 2 ವಿಕೆಟ್​ ತೆಗೆದಿದ್ದಾರೆ. ಈ ಮೂಲಕ ಇಂಗ್ಲೆಂಡ್​ ತಂಡವನ್ನು ಕಡಿಮೆ ರನ್​ಗಳಿಗೆ ಕಟ್ಟಿ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಸಾಧನೆ: ಹರ್ಭಜನ್​​​​, ಕುಂಬ್ಳೆ ದಾಖಲೆಯನ್ನೇ ಮುರಿದ ಜಡೇಜಾ, R ಅಶ್ವಿನ್​!

https://newsfirstlive.com/wp-content/uploads/2024/01/Jadeja_R-Ashwin.jpg

Load More