newsfirstkannada.com

ಕೊಹ್ಲಿ ಬೆನ್ನಲ್ಲೇ ಕೈಕೊಟ್ಟ ಮೊತ್ತೊಬ್ಬ ಸ್ಟಾರ್​ ಪ್ಲೇಯರ್​​; KL ರಾಹುಲ್​ ಕಥೆಯೇನು..?

Share :

Published February 1, 2024 at 7:45pm

    ಬಹುನಿರೀಕ್ಷಿತ ಇಂಗ್ಲೆಂಡ್​​, ಭಾರತ ತಂಡದ ಮಧ್ಯೆ ಟೆಸ್ಟ್​ ಸೀರೀಸ್​​

    2ನೇ ಟೆಸ್ಟ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಶಾಕ್​ ಮೇಲೆ ಶಾಕ್​​!

    ವಿರಾಟ್​ ಕೊಹ್ಲಿ ಬೆನ್ನಲ್ಲೇ ಭಾರತ ತಂಡಕ್ಕೆ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​

ಇತ್ತೀಚೆಗೆ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಹ್ಯಾಮ್​ ಸ್ಟ್ರಿಂಗ್ ಇಂಜುರಿಯಿಂದ ಬಳಲುತ್ತಿರುವ ರವೀಂದ್ರ ಜಡೇಜಾ ಹಾಗೂ ತೊಡೆ ನೋವಿನಿಂದ ಬಳಲುತ್ತಿರುವ ಕೆ.ಎಲ್.ರಾಹುಲ್​​ 2ನೇ ಟೆಸ್ಟ್​ನಿಂದ ಹೊರಬಿದ್ದಿದ್ದರು. ಇದರಿಂದಾಗಿ ಟೀಮ್ ಇಂಡಿಯಾಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಫೆಬ್ರವರಿ 2ರಿಂದ ವೈಜಾಗ್​ನಲ್ಲಿ 2ನೇ ಟೆಸ್ಟ್​ ಆರಂಭವಾಗಲಿದೆ.

ಇನ್ನು, 2ನೇ ಟೆಸ್ಟ್​​ಗೆ ಮುನ್ನವೇ ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​ ಎದುರಾಗಿದೆ. ಇನ್ನು ಉಳಿದ ಮೂರು ಟೆಸ್ಟ್‌ಗಳಿಂದಲೂ ರವೀಂದ್ರ ಜಡೇಜಾ ಹೊರಗುಳಿಯೋ ಸಾಧ್ಯತೆ ಇದೆ. ಆದರೆ, ಕೆಎಲ್ ರಾಹುಲ್ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ವಿರಾಟ್​ ಕೊಹ್ಲಿ ಇಲ್ಲದೆ ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕ ಬಡವಾಗಿದೆ. ಇನ್ನೂ, ಕೆ.ಎಲ್​​ ರಾಹುಲ್​ ಮತ್ತು ಜಡೇಜಾ ಇಬ್ಬರು ಮೂರನೇ ಟೆಸ್ಟ್​ಗೆ ಮರಳದೆ ಹೋದರೆ ಭಾರತ ತಂಡಕ್ಕೆ ಬೌಲಿಂಗ್​, ಬ್ಯಾಟಿಂಗ್​​ನಲ್ಲಿ ಭಾರೀ ಹಿನ್ನಡೆ ಆಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಬೆನ್ನಲ್ಲೇ ಕೈಕೊಟ್ಟ ಮೊತ್ತೊಬ್ಬ ಸ್ಟಾರ್​ ಪ್ಲೇಯರ್​​; KL ರಾಹುಲ್​ ಕಥೆಯೇನು..?

https://newsfirstlive.com/wp-content/uploads/2024/01/Rohit_Rahul_Kohli-1.jpg

Load More