ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್
511 ನಂಬರ್ನ ಕೈದಿ ಬಗ್ಗೆ ಮಾತನಾಡಿದ ಡಿಐಜಿ ಟಿಪಿ ಶೇಷಾ
ಜಾಮರ್ ವರ್ಕ್ ಆಗುತ್ತಿಲ್ಲ ಎಂದು ಹೇಳಿದ ಅಧಿಕಾರಿ
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಗುರುವಾರದಂದು ಬೆಳಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿದ್ದಾರೆ. ಸದ್ಯ 511 ನಂಬರ್ನ ಕೈದಿಯಾಗಿರುವ A2 ಆರೋಪಿ ಕುರಿತು ಡಿಐಜಿ ಟಿಪಿ ಶೇಷಾ ಮಾತನಾಡಿದ್ದಾರೆ. ಈ ವೇಳೆ ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಐಜಿ ಟಿಪಿ ಶೇಷಾರವರು, ಬಳ್ಳಾರಿ ಜೈಲಿನಲ್ಲಿ ಜಾಮರ್ ವರ್ಕ್ ಆಗೋದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಹೊಸ ಜಾಮರ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯ, ಚಂದ್ರ ಹಗಲು ರಾತ್ರಿ ಇದ್ರೆನೇ ಚಂದ; ದರ್ಶನ್ ಕುರಿತ ವಿಚಾರಕ್ಕೆ ಸುದೀಪ್ ಖಡತ್ ಮಾತು
ಬಳಿಕ ಮಾತನಾಡಿದ ಅವರು, ದರ್ಶನ್ ಅವರನ್ನು ಬೇರೆಡೆ ಸೆಲ್‌ಗೆ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಮನವಿ ಮಾಡಿದ್ರೂ ಮಾಡೋದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದಿಢೀರ್ ಸುದ್ದಿಗೋಷ್ಠಿ ಕರೆದ ನಟ ಸುದೀಪ್.. ಬಳ್ಳಾರಿ ಸೆರೆಮನೆ ಸೇರಿದ ದರ್ಶನ್ ಬಗ್ಗೆ ಕಿಚ್ಚ ಮಾತು
ಇನ್ನು ಜಿಮ್ ಬೇಡಿಕೆಗಳನ್ನು ಕೇಳಿದ್ರೂ ಮಾಡಿಸಲ್ಲ. ದೇಹದ ತೂಕವನ್ನು ಬಳಸಿಕೊಂಡು ವ್ಯಾಯಾಮ ಮಾಡಬಹುದು. ಮೊದಲೆಲ್ಲಾ ಜಿಮ್ ಇತ್ತಾ. ಗರಡಿ ಮನೆಗಳು ಇದ್ದವು. ಅದಕ್ಕೂ ಮುಂಚೆ ಪುಶ್ ಅಪ್ ಮಾಡಿಕೊಂಡು ಇರುತ್ತಿದ್ದರಲ್ಲ ಎಂದು ಟಿಪಿ ಶೇಷಾ ಹೇಳಿದ್ದಾರೆ.
ದರ್ಶನ್ ಮಾಡಿರೋ ಮನವಿ ಏನು?
ಸದ್ಯ ದರ್ಶನ್ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ