newsfirstkannada.com

4ನೇ ಟೆಸ್ಟ್​​ಗೆ ಮುನ್ನ ಬಿಗ್​ ಶಾಕ್​​.. ಟೀಮ್​ ಇಂಡಿಯಾದಿಂದಲೇ ಸ್ಟಾರ್​ ವೇಗಿ ಬುಮ್ರಾ ಔಟ್!​

Share :

Published February 21, 2024 at 4:17pm

    ಫೆ. 25ನೇ ತಾರೀಕಿನಿಂದ ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ 4ನೇ ಟೆಸ್ಟ್​

    4ನೇ ಟೆಸ್ಟ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​ ಪ್ಲೇಯರ್​​!

    ಟೀಮ್​ ಇಂಡಿಯಾದಿಂದ ಸ್ಟಾರ್​ ವೇಗಿ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಟ್ವೀಟ್​​

ರಾಜ್​​ಕೋಟ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಟೆಸ್ಟ್​​ನಲ್ಲಿ ಕ್ಯಾಪ್ಟನ್​​ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಪ್ರವಾಸಿ ಇಂಗ್ಲೆಂಡ್​​ ತಂಡದ​ ವಿರುದ್ಧ ಬರೋಬ್ಬರಿ 434 ರನ್‌ಗಳಿಂದ ಗೆದ್ದು ಬೀಗಿದೆ. ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್​ ವಿರುದ್ಧ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕಾದಿದೆ.

ಹೌದು, 4ನೇ ಟೆಸ್ಟ್​​ಗೆ ಮುನ್ನವೇ ಭಾರತದ ಸ್ಟಾರ್ ಬೌಲರ್ ರೆಸ್ಟ್​ ತೆಗೆದುಕೊಂಡಿದ್ದಾರೆ. ಹೀಗಾಗಿ ಸರಣಿ ವಶಪಡಿಸಿಕೊಳ್ಳಲು ಮುಂದಿನ ಟೆಸ್ಟ್​ ಗೆಲ್ಲಲೇಬೇಕು ಎಂದು ಪಣತೊಟ್ಟಿರೋ ಟೀಮ್​ ಇಂಡಿಯಾಗೆ ಇದರಿಂದ ಭಾರೀ ಹಿನ್ನಡೆ ಆಗಿದೆ.

30 ವರ್ಷದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ. ಇವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಎಲ್ಲಾ ಟೆಸ್ಟ್​ಗಳಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈಗ ಕೆಲಸದ ಹೊರೆ ನಿರ್ವಹಣೆಗಾಗಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಈ ಸಂಬಂಧ ಬಿಸಿಸಿಐ ಟ್ವೀಟ್​ ಮಾಡಿದ್ದು, ಬುಮ್ರಾ 4ನೇ ಟೆಸ್ಟ್​ನಿಂದ ರೆಸ್ಟ್​ ತೆಗೆದುಕೊಂಡಿದ್ದಾರೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4ನೇ ಟೆಸ್ಟ್​​ಗೆ ಮುನ್ನ ಬಿಗ್​ ಶಾಕ್​​.. ಟೀಮ್​ ಇಂಡಿಯಾದಿಂದಲೇ ಸ್ಟಾರ್​ ವೇಗಿ ಬುಮ್ರಾ ಔಟ್!​

https://newsfirstlive.com/wp-content/uploads/2024/02/jasprit-1.jpg

Load More