newsfirstkannada.com

×

ಇಂದಿನಿಂದ ದೇಶಾದ್ಯಂತ ದೇವರ ಅಬ್ಬರ; ಜೂ. ಎನ್​ಟಿಆರ್​​ಗೆ ಅಗ್ನಿ ಪರೀಕ್ಷೆ..!

Share :

Published September 27, 2024 at 6:23am

    ಬರೋಬ್ಬರಿ 6 ವರ್ಷಗಳ ನಂತರ Jr. ಎನ್​ಟಿಆರ್​ ನಟನೆಯ ಸೋಲೋ ಫಿಲ್ಮ್​​​

    ಇಂದಿನಿಂದ ಎಲ್ಲೆಡೆ ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾದ ಅಬ್ಬರ!

    ಜೂ. ಎನ್​ಟಿಆರ್​​, ಕೊರಟಾಲ ಶಿವಗೆ ದೇವರ ಸಿನಿಮ್​​ ಬಿಗ್​ ಕಮ್​ಬ್ಯಾಕ್​​..!

ಬಹುನಿರೀಕ್ಷಿತ Jr. ಎನ್​ಟಿಆರ್​ ನಟನೆಯ, ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ರಿಲೀಸ್ ಆಗಿದೆ. ಇಂದಿನಿಂದ ಇಡೀ ದೇಶಾದ್ಯಂತ ದೇವರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. Jr. ಎನ್​ಟಿಆರ್ ಜತೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿ ಜಾನ್ವಿ ಕಪೂರ್ ಕೂಡ ಇದ್ದಾರೆ. ಇಷ್ಟೇ ಅಲ್ಲ ಬಹುಭಾಷಾ ನಟ ಪ್ರಕಾಶ್​ ರಾಜ್​ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

6 ವರ್ಷಗಳ ನಂತರ ಎನ್​ಟಿಆರ್​ ಸೋಲೋ ಫಿಲ್ಮ್​​​

ಇತ್ತೀಚೆಗೆ ರಿಲೀಸ್​ ಆಗಿದ್ದ Jr. ಎನ್​ಟಿಆರ್ ಆರ್​ಆರ್​ಆರ್​ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಬರೋಬ್ಬರಿ ಸಾವಿರಕ್ಕೂ ಹೆಚ್ಚು ಕೋಟಿ ಕಲೆಕ್ಷನ್​​ ಮಾಡಿತ್ತು. ಇದು ಮಲ್ಟಿ ಸ್ಟಾರರ್​ ಸಿನಿಮಾ ಆಗಿದ್ದು, ಈಗ ಎನ್​ಟಿಆರ್​ ಸೋಲೋ ಸಿನಿಮಾ ಬರುತ್ತಿದೆ. ಬರೋಬ್ಬರಿ 6 ವರ್ಷಗಳ ನಂತರ ಎನ್​ಟಿಆರ್​ ಸೋಲೋ ಸಿನಿಮಾ ‘ದೇವರ’ ರಿಲೀಸ್​ ಆಗುತ್ತಿದೆ. ಇದು ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ರಿಲೀಸ್​ ಆಗುತ್ತಿದ್ದು, ಇದು ಎನ್​ಟಿಆರ್​​ಗೆ ಅಗ್ನಿಪರೀಕ್ಷೆ ಆಗಿದೆ.

ಕೊರಟಾಲ ಶಿವಗೆ ಕಮ್​ಬ್ಯಾಕ್​​

ಇಷ್ಟೇ ಅಲ್ಲ ‘ಆಚಾರ್ಯ’ ಹೀನಾಯ ಸೋಲಿನ ನಂತರ ರಿಲೀಸ್​ ಆಗುತ್ತಿರೋ ಕೊರಟಾಲ ಶಿವ ನಿರ್ದೇಶನದ ಮೊದಲ ಸಿನಿಮಾ ಆಗಿದೆ. ಹೀಗಾಗಿ ಕೊರಟಾಲ ಶಿವ ದೇವರ ಸಿನಿಮಾ ಮೂಲಕ ದೊಡ್ಡ ಕಮ್​ಬ್ಯಾಕ್​ಗಾಗಿ ಕಾಯುತ್ತಿದ್ದಾರೆ.

ಅನಿರುದ್ಧ್ ಮ್ಯೂಸಿಕ್ ಮೇಲೆ ಭಾರೀ ನಿರೀಕ್ಷೆ

ಫೇಮಸ್​​​ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಇದೆ ಎಂದರೆ ಎಲ್ಲರಲ್ಲೂ ಬಹಳ ನಿರೀಕ್ಷೆ ಇದ್ದೇ ಇರುತ್ತದೆ. ಜೈಲರ್ ಮೂಲಕ ಭಾರೀ ಗಮನ ಸೆಳೆದಿದ್ದ ಇವರು ದೇವರ ಸಿನಿಮಾ ಮೂಲಕ ತೆಲುಗಿನಲ್ಲಿ ಕಮಾಲ್​ ಮಾಡಲು ಮುಂದಾಗಿದ್ದಾರೆ.

ಟಿಕೆಟ್​ ರೇಟ್​ ಎಷ್ಟು?

ಆಂಧ್ರ ಮತ್ತು ತೆಲಂಗಾಣದಲ್ಲಿ ಸಿಂಗಲ್​ ಸ್ಕ್ರೀನ್​ ಥಿಯೇಟರ್​​ನಲ್ಲಿ ಟಿಕೆಟ್​ ದರ 100 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಮಲ್ಟಿಪ್ಲೆಕ್ಸ್​​ನಲ್ಲಿ ಟಿಕೆಟ್​ ದರ 135 ರೂ. ನಿಗದಿ ಮಾಡಲು ಆದೇಶ ಮಾಡಲಾಗಿದೆ. ಎನ್​ಟಿಆರ್​​ ಸಿನಿಮಾ ಫ್ಯಾನ್ಸ್​ ಹಬ್ಬದೂಟ ಆಗಿದೆ.

ಇದನ್ನೂ ಓದಿ: ‘ನನ್ನ ಮಕ್ಕಳು ಕ್ರಿಶ್ಚಿಯನ್ಸ್​​, ನಾನು ಮತಾಂತರ ಆಗಿದ್ದೇನೆ’- ನಟ ಪವನ್​ ಕಲ್ಯಾಣ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ದೇಶಾದ್ಯಂತ ದೇವರ ಅಬ್ಬರ; ಜೂ. ಎನ್​ಟಿಆರ್​​ಗೆ ಅಗ್ನಿ ಪರೀಕ್ಷೆ..!

https://newsfirstlive.com/wp-content/uploads/2024/09/Devara-NTR-2.jpg

Load More