ಆರ್ಸಿಬಿಗೆ ಬರಲಿರುವ ಈ ಆಟಗಾರ ಅದೃಷ್ಟಹೀನನೆ?
ಯಾವ ಪಂದ್ಯದಲ್ಲೂ ಟ್ರೋಫಿ ಗೆಲ್ಲದೆ ಇರುವ ಆಟಗಾರ
2014ರಿಂದ 2024ರವರೆಗೆ ಕೈತಪ್ಪಿದ ಆತನ ಅದೃಷ್ಟ
ವಿರಾಟ್ ಕೊಹ್ಲಿಯನ್ನು ಐಪಿಎಲ್ ಇತಿಹಾಸದಲ್ಲಿ ದುರಾದೃಷ್ಟಕರ ಆಟಗಾರನೆಂದು ಕರೆಯಲಾಗುತ್ತದೆ. 2008ರಿಂದ 2024ರವರೆಗೆ ಒಟ್ಟು 17 ಸೀಸನ್ ಆಡಿದರೂ ಒಮ್ಮೆಯೂ ಚಾಂಪಿಯನ್ ಆಗುವ ಅವಕಾಶ ಪಡೆದಿಲ್ಲ. 2013ರಿಂದ ಒಂದೇ ಒಂದು ಐಸಿಸಿ ಇವೆಂಟ್ ಗೆದ್ದಿಲ್ಲ. ಹೀಗಾಗಿ ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುರಾದೃಷ್ಟಕರ ಆಟಗಾರ ಎಂದು ಕರೆಯಲಾಗುತ್ತದೆ.
ಕೊಹ್ಲಿ ಮಾತ್ರವಲ್ಲದೆ ಕೆ.ಎಲ್ ರಾಹುಲನ್ನು ದುರಾದೃಷ್ಟಕರ ಆಟಗಾರ ಎಂದು ಕರೆಯಲಾಗುತ್ತದೆ. ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ, ಐಪಿಎಲ್ನಲ್ಲೂ ದುರಾದೃಷ್ಟಕರ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ರಾಹುಲ್ ನಾಯಕತ್ವದ ವಹಿಸಿದ ಯಾವುದೇ ತಂಡ ಕೂಡ ಐಪಿಎಲ್ನಲ್ಲಿ ಪ್ರಶಸ್ತಿಯನ್ನು ಗೆದ್ದಿಲ್ಲ.
ಇದನ್ನೂ ಓದಿ: VIDEO: KL ರಾಹುಲ್ RCB ಎಂಟ್ರಿ ಪಕ್ಕಾ; ತಂಡ ಸೇರುವ ಮುನ್ನ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ಕನ್ನಡಿಗ
ಕೆ ಎಲ್ ರಾಹುಲ್ 2014ರಲ್ಲಿ ಟೀಂ ಇಂಡಿಯಾದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆದರೆ 2024ರಲ್ಲಿ ಟೀಂ ಇಂಡಿಯಾ ಐಸಿಸಿ ಇವೆಂಟನ್ನು ಗೆದ್ದಿದೆ. ಆದರೆ ಆ ಪಂದ್ಯಾವಳಿಯಲ್ಲಿ ಕೆ.ಎಲ್ ರಾಹುಲ್ ಆಡಲಿಲ್ಲ. ಹೀಗಾಗಿ ಈತನನ್ನು ಕೂಡ ದುರಾದೃಷ್ಟಕರ ಆಟಗಾರ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: RCB CAPTAIN 2025: ಈ ಸಲ ಕಪ್ ನಮ್ದೇ ಎಂದ KL ರಾಹುಲ್; ಇಲ್ಲಿದೆ ಕನ್ನಡಿಗನ ಎಕ್ಸ್ಕ್ಲೂಸಿವ್ ವಿಡಿಯೋ!
ರಾಹುಲ್ 2013ರಲ್ಲಿ ಆರ್ಸಿಬಿ ಸೇರಿಕೊಂಡರು. 2015ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಜೊತೆಯಾದರು. ಮತ್ತೆ ಪುನಃ ಆರ್ಸಿಬಿ ಬಂದರು. ಇದಾದ ಬಳಿಕ ಪಂಜಾಬ್ ಕಿಂಗ್ಸ್ಗೆ ಪಾದಾರ್ಪಣೆ ಮಾಡಿದರು. ಬಳಿಕ ಲಕ್ನೋ ತಂಡದ ಜೊತೆಯಾದರು. ಹೀಗೆ ಐಪಿಎಲ್ನಲ್ಲಿ ಇಷ್ಟೆಲ್ಲಾ ತಂಡ ಸೇರಿದರೂ ರಾಹುಲ್ಗೆ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಇದೇ ವಿಚಾರಕ್ಕೆ ಭಾರತೀಯ ಕ್ರಿಕೆಟ್ನಲ್ಲಿ ಕೆ ಎಲ್ ರಾಹುಲ್ ಅದೃಷ್ಟಹೀನ ಆಟಗಾರ ಎಂದು ಕರೆಯಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ