newsfirstkannada.com

ರಣ ಬಿಸಿಲಿಗೆ ಬಲಿಯಾಯ್ತಾ ಮೊದಲ ಜೀವ? ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

Share :

Published March 31, 2024 at 9:52am

  ಹೆಚ್ಚಾಗುತ್ತಿದೆ ಬಿಸಿಲ ತಾಪ.. ತಾಪಮಾನ ಏರಿಕೆಯಿಂದ ಕಂಗೆಟ್ಟ ರಾಜ್ಯದ ಜನರು

  ರಣ ಬಿಸಿಲಿಗೆ ಬಲಿಯಾದರೆ ನರೇಗಾ ಕೂಲಿ ಕಾರ್ಮಿಕ? ಏನಾಯ್ತು?

  ಬಿಸಿಲಿಗೆ ಕೂಲಿ ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವು

ಕಲಬುರಗಿ: ಬಿಸಿಲ ಬೇಗೆ ಹೆಚ್ಚುತ್ತಿದೆ. ಭೂಮಿಯ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಹೀಗಿರುವಾಗ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ರಣ ಬಿಸಿಲಿಗೆ ಬಲಿಯಾಗಿದ್ದಾರೆ ಎಂಬ ಶಂಕೆಯೊಂದು ಎಲ್ಲರನ್ನು ಕಾಡಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿ ವ್ಯಕ್ತಿಯನ್ನ ಶರಣಪ್ಪ ಸಮಗಾರ (42) ಎಂದು ಗುರುತಿಸಲಾಗಿದೆ. ಶರಣಪ್ಪ ಸಮಗಾರ ನರೇಗಾ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Gold Rate: ಮಹಿಳೆಯರೇ.. ಇಂದು ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?

ಬಿಸಿಲಿನ ತಾಪದಿಂದ ಆಥವಾ ಹೃದಯಾಘಾತದಿಂದ ಶರಣಪ್ಪ ಸಾವನ್ನಪ್ಪಿದ್ದಾರೆ ಎಂದು ಮೃತ ವ್ಯಕ್ತಿಯ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ.  ಸದ್ಯ ಅಧಿಕಾರಿಗಳು ಮೃತ ವ್ಯಕ್ತಿ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣ ಬಿಸಿಲಿಗೆ ಬಲಿಯಾಯ್ತಾ ಮೊದಲ ಜೀವ? ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

https://newsfirstlive.com/wp-content/uploads/2024/03/kalaburagi.webp

Load More