newsfirstkannada.com

ಲೋಕಸಭಾ ಕದನ; ಕಾಂಗ್ರೆಸ್​​ ತೊರೆದು ಬಿಜೆಪಿ ಸೇರೋ ಬಗ್ಗೆ ಕಮಲ್​ ನಾಥ್​ ಏನಂದ್ರು..?

Share :

Published February 17, 2024 at 6:24pm

    ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​​!

    ಮಧ್ಯಪ್ರದೇಶ ಮಾಜಿ ಸಿಎಂ ಕಮಲ್​ ನಾಥ್​​ ಕಾಂಗ್ರೆಸ್​ಗೆ ಗುಡ್​ ಬೈ?

    ಬಿಜೆಪಿ ಸೇರೋ ಬಗ್ಗೆ ಏನಂದ್ರು ಮಾಜಿ ಸಿಎಂ ಕಮಲ್​ ನಾಥ್..?​​

ದೆಹಲಿ: ಇನ್ನೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಕುರಿತು ಮಧ್ಯಪ್ರದೇಶ ಮಾಜಿ ಸಿಎಂ ಕಮಲ್​ ನಾಥ್​ ಮಾತಾಡಿದ್ದಾರೆ. ಮಾಧ್ಯಮಗಳೇ ನಾನು ಬಿಜೆಪಿ ಸೇರ್ತೀನಿ ಎಂದು ತೋರಿಸುತ್ತಿವೆ. ನನಗಿಂತಲೂ ನಿಮಗೆ ಹೆಚ್ಚು ಎಕ್ಸೈಟ್​​ಮೆಂಟ್​ ಇದೆ. ಒಂದು ವೇಳೆ ಆ ರೀತಿ ಬೆಳವಣಿಗೆಗಳು ಆದರೆ ನಿಮಗೆ ಹೇಳುತ್ತೇನೆ ಎಂದರು ಕಮಲ್​ ನಾಥ್​.

ಇನ್ನು, ಕಮಲ್​​ ನಾಥ್​ ಈ ರೀತಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಸೇರಲಿದ್ದಾರೆ ಅನ್ನೋ ಚರ್ಚೆಗೆ ತೆರೆ ಎಳೆದರು. ಆದ್ರೂ, ನಾನು ಕಾಂಗ್ರೆಸ್​ ತೊರೆಯುತ್ತಿಲ್ಲ ಎಂದು ಕಮಲ್​ ನಾಥ್​​ ನೇರವಾಗಿ ಹೇಳದ ಕಾರಣ ಈ ಬಗ್ಗೆ ಇನ್ನೂ ಹಲವು ಪ್ರಶ್ನೆಗಳಿವೆ.

ಗಾಂಧಿ ಕುಟುಂಬದ ನಿಷ್ಠ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕಾಂಗ್ರೆಸ್​ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಜೆಪಿ ಸೇರಲಿದ್ದಾರೆ ಕಮಲ್​ ನಾಥ್​​​ ಎಂದು ವರದಿಯಾಗಿತ್ತು.

ಇನ್ನು, ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳ ಮಧ್ಯೆಯೇ ಕಮಲ್​ ನಾಥ್​​​ ದೆಹಲಿಗೆ ಬಂದಿದ್ದಾರೆ. ಕಮಲ್​ ನಾಥ್​ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲೇ ಬಿಜೆಪಿ ಸೇರೋ ಸಾಧ್ಯತೆ ಇದೆ ಎನ್ನಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಕದನ; ಕಾಂಗ್ರೆಸ್​​ ತೊರೆದು ಬಿಜೆಪಿ ಸೇರೋ ಬಗ್ಗೆ ಕಮಲ್​ ನಾಥ್​ ಏನಂದ್ರು..?

https://newsfirstlive.com/wp-content/uploads/2024/02/Kamala-Natha.jpg

Load More