ಡಾ ಕಮಲಾ ಸೊಹೋನಿ ಯಾರು? ಅವರ ಸಾಧನೆ ಏನು?
ಭಾರತಕ್ಕೆ ಕಮಲಾ ಸೊಹೋನಿ ಕೊಟ್ಟ ಕೊಡುಗೆ ಏನು?
ವಿಶೇಷ ಡೂಡಲ್ ರಚಿಸುವ ಮೂಲಕ ನೆನಪಿಸಿಕೊಂಡ ಗೂಗಲ್
ಜನಪ್ರಿಯ ಗೂಗಲ್ ಸದಾ ಒಳ್ಳೆಯ ವಿಚಾರಗಳನ್ನು ತನ್ನ ಡೂಡಲ್ ಮೂಲಕ ಹಂಚಿಕೊಳ್ಳುತ್ತಿರುತ್ತದೆ. ಕೆಲವೊಮ್ಮೆ ವಿಶ್ವಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುತ್ತಿರುತ್ತದೆ. ಅದರಂತೆಯೇ ಇಂದು ಜೀವರಸಾಯನಶಾಸ್ತ್ರಜ್ನೆ ಡಾ. ಕಮಲಾ ಸೊಹೋನಿ ಅವರನ್ನು ಸ್ಮರಿಸಿಕೊಂಡಿದೆ.
ಗೂಗಲ್ ವಿಶೇಷ ಡೂಡಲ್ ರಚಿಸಿದೆ. ಅದರಲ್ಲಿ ಡಾ ಕಮಲಾ ಸೊಹೋನಿ ಅವರ ಭಾವಚಿತ್ರವನ್ನು ವಿಶೇಷವಾಗಿ ರಚಿಸುವ ಮೂಲಕ ಅವರ ಜನ್ಮ ದಿನವನ್ನು ಸ್ಮರಿಸಿಕೊಂಡಿದೆ.
ಅಂದಹಾಗೆಯೇ ಡಾ ಕಮಲಾ ಸೊಹೋನಿ ಅವರಿಗಿಂದು 112ನೇ ಜನ್ಮದಿನ. ಜೂನ್18, 1912ರಲ್ಲಿ ಇಂದೋರ್ನಲ್ಲಿ ಜನಿಸಿದರು. ಹಾಗಾಗಿ ಈ ದಿನವನ್ನು ಭಾರತೀಯರಿಗೆ ನೆನಪು ಮಾಡುವ ಕೆಲಸವನ್ನು ಗೂಗಲ್ ಮಾಡಿದೆ.
ಅಂದಹಾಗೆಯೇ ಡಾ ಕಮಲಾ ಸೊಹೋನಿ ವೈಜ್ನಾನಿಕ ಕ್ಷೇತ್ರದಲ್ಲಿ ಪಿಎಚ್ಡಿ ಮಾಡಿ ಸಾಧನೆಗೈದ ಮೊದಲ ಮಹಿಳೆಯ ಎಂಬ ಹೆಗ್ಗಳಿಕೆ ಇವರಿಗೆ ಸಂದಿದೆ. ಕಮಲಾ ಅವರು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಕಾಲದಲ್ಲಿ ತೆಂಗಿನ ಮರದಿಂದ ತೆಗೆಯುವ ನೀರಾ ಬಗ್ಗೆ ಸಂಶೋಧನೆ ನಡೆಸಿದರು. ಇದು ಅಪೌಷ್ಟಿಕ ಮಕ್ಕಳು ಮತ್ತು ಗರ್ಭಿಣಿ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದರು. ನೀರಾದಲ್ಲಿ ಮಿಟಮಿನ್ ಎ, ಮಿಟಮಿನ್ಸಿ ಮತ್ತು ಕಬ್ಬಿಣ ಅಂಶವನ್ನು ಹೊಂದಿದೆ ಎಂಬುದನ್ನು ಕಂಡುಕೊಂಡರು. ಹಾಗಾಗಿ ಇದೇ ಕೆಲಸಕ್ಕೆ ಕಮಲಾ ಸೆಹೋನಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದರು. ಜೂನ್ 28,1998ರಲ್ಲಿ ದೆಹಲಿಯಲ್ಲಿ ನಿಧನರಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ