newsfirstkannada.com

VIDEO: ರಾಮಲಲ್ಲಾ ಪ್ರತಿಷ್ಠಾಪನೆ; ಜೈ ಶ್ರೀರಾಮ್​​.. ಜೈ ಶ್ರೀರಾಮ್​​ ಎಂದು ಸಂಭ್ರಮಿಸಿದ ನಟಿ ಕಂಗನಾ

Share :

Published January 22, 2024 at 4:09pm

  ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ

  ಬಾಲಿವುಡ್​ ಕ್ವೀನ್​​​ ಕಂಗನಾ ರಣಾವತ್​ ಕೂಡ ಭಾಗಿ

  ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ರು

ಬಾಲಿವುಡ್​ ಕ್ವೀನ್​​ ಎಂದೇ ಖ್ಯಾತಿಯಾಗಿರೋ ಕಂಗನಾ ರಣಾವತ್​​ ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುತ್ತಿರೋ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಕಂಗನಾ ರಣಾವತ್​​ ಭಾಗಿಯಾಗಿದ್ದರು.

ಇನ್ನು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಂಗನಾ ರಣಾವತ್ ಅವರಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ನಟಿ ಕಾರ್ಯಕ್ರಮಕ್ಕೆ ಒಂದು ದಿನದ ಮುನ್ನವೇ ಹೋಗಿದ್ದಾರೆ. ಅಲ್ಲಿ ನಡೆಯುತ್ತಿರೋ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸದ್ಯ ಕಂಗನಾ ರಾಮ ಮಂದಿರದಲ್ಲಿ ಜೋರಾಗಿ ಜೈ ಶ್ರೀರಾಮ್​.. ಜೈ ಶ್ರೀರಾಮ್​ ಎಂದು ಮನಬಿಚ್ಚಿ ಕೂಗಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಾಮಲಲ್ಲಾ ಪ್ರತಿಷ್ಠಾಪನೆ; ಜೈ ಶ್ರೀರಾಮ್​​.. ಜೈ ಶ್ರೀರಾಮ್​​ ಎಂದು ಸಂಭ್ರಮಿಸಿದ ನಟಿ ಕಂಗನಾ

https://newsfirstlive.com/wp-content/uploads/2024/01/Kangana.jpg

Load More