newsfirstkannada.com

ಬರೀ ಹಾಟ್​ ಅಲ್ಲ.. ರಗಡ್​ ಲುಕ್​ನಲ್ಲಿ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ; ಫ್ಯಾನ್ಸ್​ ಫುಲ್ ಶಾಕ್​; ಏನಂದ್ರು ಗೊತ್ತಾ?

Share :

Published May 16, 2024 at 6:42pm

Update May 16, 2024 at 7:00pm

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ ಭೂಮಿ ಬೋಲ್ಡ್​ ಲುಕ್​​

  ಕಿರುತೆರೆಯ ಕಿನ್ನರಿ ನಟಿ ಭೂಮಿ ಶೆಟ್ಟಿ ಹೊಸ ಲುಕ್​ಗೆ ಫ್ಯಾನ್ಸ್​​ ಆದ್ರೂ ಫುಲ್​ ಫಿದಾ

  ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ಸಖತ್​ ರಗಡ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೈ ಚಳಿ ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ.. ಉರ್ಫಿ ಜಾವೇದ್ ಎಂದ ಫ್ಯಾನ್ಸ್​!

ಬಿಗ್​ಬಾಸ್​ ಬೆಡಗಿ ಭೂಮಿ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಶೇರ್ ಮಾಡಿಕೊಂಡ ಫೋಟೋದಲ್ಲಿ ಭೂಮಿ ಶೆಟ್ಟಿ ಅವರು ಬ್ಲಾಕ್ ಜಾಕೆಟ್​, ಬ್ಲಾಕ್​ ಪ್ಯಾಂಟ್​, ಬ್ಲಾಕ್  ಹೆಲ್ಮೆಟ್ ಮತ್ತು ಬ್ಲಾಕ್​ ಕಲರ್​ ರಾಯಲ್ ಎನ್‌ಫೀಲ್ಡ್‌ ಬುಲೆಟ್​ನಲ್ಲಿ ರೌಡಿ ಬೇಬಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇನ್ನು ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಭೂಮಿ ಶೆಟ್ಟಿ ಲುಕ್​ಗೆ ಫುಲ್​ ಫಿದಾ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮೈ ಚಳಿ ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿಗೆ ಎರಡನೇ ಉರ್ಫಿ ಜಾವೇದ್ ಆಗ್ಬೇಡಿ ಅಂತ ಹೇಳಿದ್ದರು. ಆದರೆ ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​ ಅಬ್ಬಬ್ಬಾ… ಬ್ಲಾಕ್ ಬಾಂಬ್​​, ಸೂಪರ್​, ಎಂಥ ಲುಕ್​ ಗುರು ಅಂತ ಕಾಮೆಂಟ್​ ಮಾಡಿದ್ದಾರೆ. ಇತ್ತೀಚೆಗಷ್ಟೆ ಭೂಮಿ ಶೆಟ್ಟಿ ಅವರು ಕೇಶ ವಿನ್ಯಾಸ ಚೇಂಚ್​ ಮಾಡಿಕೊಂಡಿದ್ದರು. ಆ ನ್ಯೂ ಲುಕ್​ಗೆ ಫ್ಯಾನ್ಸ್​ ಫುಲ್​ ಶಾಕ್​ ಆಗಿದ್ದರು. ಆದರೆ ಈ ಫೋಟೋ ನೋಡಿದ ಫ್ಯಾನ್ಸ್​ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದ ಭೂಮಿ ಶೆಟ್ಟಿ ಈಗ ಬುಲೆಟ್ ಏರಿ ಬೋಲ್ಡ್‌ ಫೋಸ್ ಕೊಟ್ಟಿದ್ದಾರೆ. ಈ ಹಾಟ್ ಲುಕ್​ನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬರೀ ಹಾಟ್​ ಅಲ್ಲ.. ರಗಡ್​ ಲುಕ್​ನಲ್ಲಿ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ; ಫ್ಯಾನ್ಸ್​ ಫುಲ್ ಶಾಕ್​; ಏನಂದ್ರು ಗೊತ್ತಾ?

https://newsfirstlive.com/wp-content/uploads/2024/05/bhoomi3.jpg

Load More