ಸುವರ್ಣ ಸೆಲೆಬ್ರಿಟಿ ಲೀಗ್ ಶೋನಲ್ಲಿ ಸ್ಪರ್ಧಿಯಾಗಿದ್ದ ನಟಿ
ಸತ್ಯ ಸೀರಿಯಲ್ ಮೂಲಕ ಮತ್ತಷ್ಟೂ ಫೇಮಸ್ ಆಗಿದ್ದ ಪ್ರಿಯಾಂಕಾ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಈ ವಿಡಿಯೋ
ಬಿಗ್ಬಾಸ್ ಹಾಗೂ ಸತ್ಯ ಧಾರಾವಾಹಿ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ನಟಿ ಪ್ರಿಯಾಂಕಾ ಶಿವಣ್ಣ. ಸತ್ಯ ಸೀರಿಯಲ್ ಮುಕ್ತಾಯವಾದ ಬಳಿಕ ರಿಯಾಲಿಟಿ ಶೋ ಮೂಲಕ ಮಿಂಚುತ್ತಿದ್ದಾರೆ.
ಅಗ್ನಿಸಾಕ್ಷಿ, ಪರಿಣಯ, ಸತ್ಯ ಸೀರಿಯಲ್ ಅಲ್ಲದೇ ಪ್ರಿಯಾಂಕ ಅವರು ಪರಭಾಷೆಯಲ್ಲೂ ಮೋಡಿ ಮಾಡಿದ್ದಾರೆ. ಲೀಡ್ ಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಅವರು ವಿಲನ್ ಪಾತ್ರದ ಮೂಲಕವೇ ಹೆಚ್ಚಾಗಿ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ.
ಇದನ್ನೂ ಓದಿ: BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ಸದ್ಯ ನಟಿ ಪ್ರಿಯಾಂಕ ಸುವರ್ಣ ಸೆಲೆಬ್ರಿಟಿ ಲೀಗ್ ಶೋನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಆದರೆ ಸ್ಪರ್ಧಿಗಳ ಮಧ್ಯೆ ನಡೆಯುತ್ತಿದ್ದ ಗೇಮ್ನಲ್ಲಿ ನಟಿ ನಟಿ ಪ್ರಿಯಾಂಕ ತಮ್ಮ ಮುಖಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಹೌದು, ನಟಿ ಪ್ರಿಯಾಂಕ ಸುವರ್ಣ ಸೆಲೆಬ್ರಿಟಿ ಲೀಗ್ನಲ್ಲಿ ಟಾಸ್ಕ್ವೊಂದನ್ನು ಆಡುತ್ತಿದ್ದರು.
View this post on Instagram
ಇದೇ ವೇಳೆ ಪ್ರಿಯಾಂಕ ಅವರ ಜೊತೆ ಪ್ರತಿ ಸ್ಪರ್ಧಿಯಾಗಿ ಮತ್ತೊಬ್ಬ ನಟಿ ಪ್ರಿಯಾಂಕ ನಡುವೆ ಟಾಸ್ಕ್ ನಡೆಯುತ್ತಿತ್ತು. ಆಟ ಆಡುವ ಬರದಲ್ಲಿ ನಟಿ ಪ್ರಿಯಾಂಕ ಶಿವಣ್ಣ ಮುಖಕ್ಕೆ ಬಲವಾಗಿ ಪೆಟ್ಟಾಗಿದೆ. ಈ ವೇಳೆ ಆ ಕೂಡಲೇ ಸಹ ಸ್ಪರ್ಧಿಗಳು ಬಂದ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ನಟಿಗೆ ಏನಾಯ್ತು ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇತರ ರಿಸ್ಕ್ ತಗೊಂಡು ಯಾಕೆ ಆಟ ಆಡ್ತೀರಾ ಮುಖಕ್ಕೆ ಜಾಸ್ತಿ ತಾಗಿದೆ ಅನ್ಸುತ್ತೆ, ಹುಷಾರ್ ಆಗಿ ಇರೀ ಮೇಡಂ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ