ಯಾವುದೇ ಚಿತ್ರದ ಸ್ಕ್ರೀನ್ ಪ್ಲೇಗೂ ಕಮ್ಮಿ ಇಲ್ಲ ಡಿ ಗ್ಯಾಂಗ್ ಕೇಸ್
ಚಾರ್ಜ್ಶೀಟ್ನಲ್ಲಿ ನಟ ದರ್ಶನ್-ಪವಿತ್ರಾ ಚಾಟಿಂಗ್ ರಿವೀಲ್
ಬಳ್ಳಾರಿಯಲ್ಲಿ ಇಂದು ದಾಸನ ಭೇಟಿ ಮಾಡ್ತಾರಾ ಪತ್ನಿ, ತಾಯಿ?
ದರ್ಶನ್‌ನ ದೋಷಮುಕ್ತರಾಗಿ ಹೊರತರಲು ಪತ್ನಿ ವಿಜಯಲಕ್ಷ್ಮಿ ಶಕ್ತಿ ದೇವತೆಗಳು ಮೊರೆ ಹೋಗ್ತಿದ್ರೆ. ಇತ್ತ ರಚಿತಾ ರಾಮ್ ಫೇಕ್ ಪೀಪಲ್ ಅಂತಾ ಅದ್ಯಾರನ್ನೋ ಕೆಣಕಿದ ಹಾಗೆ ಇದೆ. ಇದರ ಮಧ್ಯೆ ಸುಬ್ಬ ಸುಬ್ಬಿಯ ಚಾಟಿಂಗ್ನ ಲವ್ ಮೂಡ್ ಚಾರ್ಜ್ಶೀಟ್ನಲ್ಲಿ ಸದ್ದು ಮಾಡ್ತಿದೆ. ಇದೆಲ್ಲದರ ನಡುವೆ ಇವತ್ತು ದರ್ಶನ್ ತನ್ನ ಕುಟುಂಬದ ಜೊತೆ ಮಾತಾಡ್ಬೇಕು ಅಂತಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: BREAKING: ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ಗೆ ಅಪಘಾತ
ರೇಣುಕಾಸ್ವಾಮಿ ಮೊಬೈಲ್ ಚಾಟಿಂಗ್ ಒಂದ್ಕಡೆಯಾದ್ರೆ, ಇತ್ತ ಸುಬ್ಬಿಯ ಜೊತೆ ಸುಬ್ಬನ ಚಾಟಿಂಗ್ ನಿಮ್ಮನ್ನ ಪ್ರೇಮಲೋಕದಲ್ಲಿ ತೇಲಿಸುತ್ತೆ. ದರ್ಶನ್ಗೆ ಪವಿತ್ರಾ ಗೌಡ ಮುದ್ದು ಹೆಂಡತಿಯಂತೆ. ಪವಿತ್ರಾಗೆ ದರ್ಶನ್ ಅಚ್ಚು ಮೆಚ್ಚಿನ ಸುಬ್ಬನಂತೆ. ಇದ್ಯಾವುದೋ ಅಪ್ಕಮಿಂಗ್ ಲವ್ ಸ್ಟೋರಿ ಆಧಾರಿತ ಸಿನಿಮಾಗೆ ರೆಡಿಯಾದ ಪಾತ್ರಗಳಲ್ಲ. ಅಸಲಿಗೆ ಬಳ್ಳಾರಿಯಲ್ಲೊಬ್ಬರು ಪರಪ್ಪನ ಅಗ್ರಹಾರದಲ್ಲೋಬ್ಬರು ಮುದ್ದೆ ಮುರಿತಿರೋ ಈ ಜನುಮದ ಹಕ್ಕಿಗಳ, ಸೀಕ್ರೆಟ್ ಲವ್ ಚಾಟಿಂಗ್ ಮೂರು ಕಾಸಿಗೆ ಹರಾಜಾಕಿದೆ.
ಇದನ್ನೂ ಓದಿ: ಹೊಸ ಕ್ಯಾಪ್ಟನ್ಗಾಗಿ ಮುಂಬೈ ಜತೆ RCB ಮೆಗಾ ಟ್ರೇಡ್; ಬೆಂಗಳೂರು ತಂಡಕ್ಕೆ ಸೂರ್ಯ ಎಂಟ್ರಿ!
ಸಿನಿ ಜೀವನಕ್ಕೆ ಗುರುವಾದ ದರ್ಶನ್ ಪರ ರಚಿತಾ ರಾಮ್, ತನ್ನ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ಪೋಸ್ಟ್ ಭಾರೀ ಸದ್ದು ಮಾಡ್ತಿದೆ. ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಆದ್ರೆ ಅಸಲಿ ಜನರು ಇದ್ಯಾವುದಕ್ಕೂ ಕೇರ್ ಮಾಡಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ರಚಿತಾ ಫೇಕ್ ಪೀಪಲ್ ಅಂದಿದ್ಯಾರಿಗೆ? ಈ ಪೋಸ್ಟ್ ಹಿಂದಿನ ಸತ್ಯ ಏನು? ಎಂಬ ಚರ್ಚೆ ಇದೀಗ ಎಲ್ಲೆಡೆ ಸದ್ದು ಮಾಡ್ತಿದೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್, ತನ್ನ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ಭೇಟಿಗೆ ಮನವಿ ಮಾಡಿದ್ದಾರಂತೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಅವರು ಬಯಸಿದ್ದಾರಂತೆ. ದರ್ಶನ್ ಕುಟುಂಬ ಇವತ್ತು ಸಂಜೆ 4 ಗಂಟೆ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಒಟ್ಟಾರೆ, ರೇಣುಕಾಸ್ವಾಮಿಯ ಅವತ್ತಿನ ಚಾಟಿಂಗ್, ರಚಿತಾ ರಾಮ್ನ ನಿನ್ನೆಯ ಪೋಸ್ಟ್. ದರ್ಶನ್ ತಾಯಿ ಮತ್ತು ಪತ್ನಿಯ ಇವತ್ತು ಮೀಟಿಂಗ್. ಮುಂದೇನಾಗುತ್ತೆ ಅನ್ನೋದೆ ಇಂಟ್ರೆಸ್ಟಿಂಗ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ