ರಂಗನಾಯಕಿ, ಹರಹರ ಮಹಾದೇವ ಸೀರಿಯಲ್ನಲ್ಲಿ ಅಭಿನಯಿಸಿದ ನಟಿ
ಸ್ಟಾರ್ ನಟನ ನೇತೃತ್ವದಲ್ಲಿ ಮೂಡಿ ಬರಲಿದೆ ಬಿಗ್ಬಾಸ್ ಸೀಸನ್ 08
ಈ ಬಾರಿಯ ಬಿಗ್ಬಾಸ್ ಸೀಸನ್ 8ಕ್ಕೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ?
ಒಂದು ಕಡೆ ಕನ್ನಡದ ಬಿಗ್ ರಿಯಾಲಿಟಿ ಶೋ ಶುರುವಾಗಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಮತ್ತೊಂದು ಕಡೆ ತೆಲುಗಿನ ಬಿಗ್ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಂದಿನಿಂದ ತೆಲುಗಿನ ಬಿಗ್ಬಾಸ್ ಸೀಸನ್- 8 ಶುರುವಾಗಿಲಿದೆ. ಒಟ್ಟು 14 ಸ್ಪರ್ಧಿಗಳಲ್ಲಿ ಮೂವರು ಕನ್ನಡಿಗರಿಗೆ ಬಿಗ್ಬಾಸ್ಗೆ ಹೋಗುವ ಅವಕಾಶ ಸಿಕ್ಕಿದೆ.
ಈ ಬಾರಿಯ ತೆಲುಗಿನ ಬಿಗ್ಬಾಸ್ ಸೀಸನ್ 8ಕ್ಕೆ ಹೋಗುವ ಅನೇಕರ ಹೆಸರುಗಳು ವೈರಲ್ ಆಗಿದ್ದವು. ಅದರಲ್ಲೂ ಇಬ್ಬರು ಕನ್ನಡತಿಯರ ಹೆಸರು ಕೂಡ ಮುನ್ನಲೆಗೆ ಬಂದಿತ್ತು. ಇದೀಗ ಈ ಬಾರಿಯ ಕನ್ನಡ ಬಿಗ್ಬಾಸ್ಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆಗೆ ತೆರೆ ಬಿದ್ದಿದೆ.
ಇದನ್ನೂ ಓದಿ: ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಂಗನಾಯಕಿ’ ನಟಿ ಪ್ರೇರಣಾ; ಹುಡುಗ ಯಾರು ಗೊತ್ತಾ?
ತೆಲುಗು ಬಿಗ್ಬಾಸ್ ಸೀಸನ್ 8ಕ್ಕೆ ಕನ್ನಡ ಕಿರುತೆರೆಯ ನಟಿ ಪ್ರೇರಣಾ ಕಂಬಂ ಎಂಟ್ರಿ ಕೊಟ್ಟಿದ್ದಾರೆ. ನಟಿ ಪ್ರೇರಣಾ ಕಂಬಂ ರಂಗನಾಯಕಿ ಸೀರಿಯಲ್ ಖ್ಯಾತಿಯ ಪಡೆದಿಕೊಂಡಿದ್ದರು. ತಮ್ಮ ಅದ್ಭುತ ನಟನೆ ಮೂಲಕ ನಟಿ ಪ್ರೇರಣಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಿನಿ ಸೀಸನ್ಗೂ ಎಂಟ್ರಿ ಕೊಟ್ಟಿದ್ದರು.
2021 ಆಗಸ್ಟ್ನಲ್ಲಿ ನಡೆದ ಬಿಗ್ಬಾಸ್ ಮಿನಿ ಸೀಸನ್ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ 2023 ನವೆಂಬರ್ 24ರಂದು ಶ್ರೀಪಾದ್ ದೇಶಪಾಂಡೆ ಎಂಬುವವರ ಜೊತೆ ಪ್ರೇರಣಾ ಕಂಬಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ತೆಲುಗು ಬಿಗ್ಬಾಸ್ ಸೀಸನ್ 8ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವಿಚಾರ ತಿಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ನಮ್ಮ ಸಪೋರ್ಟ್ ನಮ್ಮ ಕನ್ನಡತಿಗೆ ಮಾತ್ರ ಅಂತ ಅಭಿಮಾನಿಗಳು ಕಾಮೆಂಟ್ಸ್ ಹಾಕಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಶೋಗೆ ಎಂಟ್ರಿ ಕೊಡಲಿದ್ದಾರೆ ಈ ಇಬ್ಬರು ನಟಿಯರು; ಯಾರಿವರು ಗೊತ್ತಾ?
ಮತ್ತೊಬ್ಬ ಕನ್ನಡದ ನಟಿ ಯಶ್ಮಿ ಗೌಡ ಕೂಡ ಈ ಬಾರಿಯ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಯಶ್ಮಿ ಗೌಡ ಅವರು ಮೂಲತಃ ಕನ್ನಡದವರು. ಈ ಬಾರಿಯ ಬಿಗ್ಬಾಸ್ ಸೀಸನ್ 8ಕ್ಕೆ ಮೊದಲ ಸ್ಪರ್ಧಿಯಾಗಿ ಜನಪ್ರಿಯ ಕಿರುತೆರೆ ನಟಿ ಯಶ್ಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಬೆಳ್ಳಿತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಕನ್ನಡತಿ ಯಶ್ಮಿ ಗೌಡ ಅವರು ಕನ್ನಡದ ವಿದ್ಯಾವಿನಾಯಕ ಸೇರಿದಂತೆ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
View this post on Instagram
ತೆಲುಗಿನಲ್ಲಿ ಇವರು ಕೃಷ್ಣ ಮುಕುಂದ ಮುರಾರಿ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದವರು. ನಟಿ ಬಿಗ್ಬಾಸ್ಗೆ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಕನ್ನಡದ ನಟ ನಿಖಿಲ್ ಮಳಿಯಕ್ಕಲ್ ಕೂಡ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಸೂಪರ್ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ಈ ನಟ ಹಲವಾರು ಟಿವಿ ಧಾರಾವಾಹಿಗಳನ್ನು ಮಾಡುವ ಮೂಲಕ ತೆಲುಗಿನಲ್ಲಿ ಜನಪ್ರಿಯರಾಗಿದ್ದಾರೆ. ಬಿಗ್ಬಾಸ್ ಸೀಸನ್ 08 ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಅವರ ನೇತೃತ್ವದಲ್ಲಿ ಶೋ ಮೂಡಿ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ