newsfirstkannada.com

BIGG BOSS: ಬಿಗ್​​ಬಾಸ್​ಗೆ ಹೋಗಿದ್ದ ತನ್ನ ತಂದೆ ಬಗ್ಗೆ ವಿನಯ್​​ ಗೌಡ ಮಗ ಹೇಳಿದ್ದೇನು..?

Share :

Published January 30, 2024 at 6:01am

    ಬಿಗ್​ಬಾಸ್​ನಲ್ಲಿ ವಿನಯ್ ಗೌಡ ಭಾರೀ ಪೈಪೋಟಿ ನೀಡಿದ್ದರು

    ಅಪ್ಪ ಇಲ್ಲಿವರೆಗೆ ಬರಲು ಬಿಗ್​ಬಾಸ್​ ಮನೆಯಲ್ಲಿ ಕಷ್ಟ ಪಟ್ಟರು

    ಅಪ್ಪ ಟ್ರೋಫಿ ಗೆದ್ದಿಲ್ಲ ಎಂದರೂ ಜನರ ಮನಸ್ಸು ಗೆದ್ದಿದ್ದಾರೆ- ರಿಷಿ

ಕನ್ನಡದ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​-​ 10ರ ಗ್ರ್ಯಾಂಡ್​ ಫಿನಾಲೆಯಲ್ಲಿ ಕಾರ್ತಿಕ್​ ಮಹೇಶ್ ವಿನ್ ಆದ್ರೆ, ಡ್ರೋನ್ ಪ್ರತಾಪ್ 2ನೇ ಸ್ಥಾನ ಪಡೆದುಕೊಂಡರು. ಬಿಗ್​​ಬಾಸ್​ನಲ್ಲಿ ಭಾರೀ ಪೈಪೋಟಿ ನೀಡಿದ್ದ ವಿನಯ್ ಗೌಡ ಟ್ರೋಫಿ ಗೆಲ್ಲುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬಿಗ್​ಬಾಸ್​ ಮನೆಯಲ್ಲಿ ಅಪ್ಪ ಆಡಿರುವ ಬಗ್ಗೆ ರಿಷಿ ವಿನಯ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ವಿನಯ್ ಗೌಡ ಅವರ ಪುತ್ರ ರಿಷಿ ಅವರು, ಅಪ್ಪ ಆಡಿರುವ ಬಗ್ಗೆ ಚೆನ್ನಾಗಿ ಅನಿಸುತ್ತಿದೆ. ನ್ಯೂ ಫೀಲಿಂಗ್ಸ್, ನ್ಯೂ ಲೈಫ್​ ರೀತಿ ಇದೆ. ಅವರು ಇಲ್ಲಿವರೆಗೆ ಬರಲು ಕಷ್ಟ ಪಟ್ಟಿದ್ದಾರೆ. ಅವರು ಗೆದ್ದಿಲ್ಲ ಎಂದರೂ ಜನರ ಮನಸು ಗೆದ್ದಿದ್ದಾರೆ. ಅದೇ ನನಗೆ ತುಂಬಾ ಖುಷಿ ಆಗಿರುವುದು ಎಂದು ಹೇಳಿದರು.

ಬಿಗ್​ಬಾಸ್​ ಫಿನಾಲೆಯ ದೊಡ್ಡ ಸ್ಟೇಜ್ ಮೇಲೆ ಸುದೀಪ್​ ಜೊತೆ ಕಾಣಿಸಿಕೊಂಡಿರುವುದು ಹೇಗೆ ಅನಿಸಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಿ, ಅದಕ್ಕಾಗಿ 3 ದಿನ ಪ್ರಾಕ್ಟೀಸ್ ಮಾಡಿದೆ. ಸ್ಟೇಜ್ ಮೇಲೆ ಮಾಡಿರುವುದು ಅಷ್ಟೇನೂ ತೃಪ್ತಿ ಕೊಟ್ಟಿಲ್ಲ. ಇನ್ನು ಚೆನ್ನಾಗಿ ಮಾಡಬೇಕಿತ್ತು. ಆದರೂ ಮಾಡಿದೆ. ಏನೋ ಚೆನ್ನಾಗಿ ಅನಿಸಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಗ್​​ಬಾಸ್​ಗೆ ಹೋಗಿದ್ದ ತನ್ನ ತಂದೆ ಬಗ್ಗೆ ವಿನಯ್​​ ಗೌಡ ಮಗ ಹೇಳಿದ್ದೇನು..?

https://newsfirstlive.com/wp-content/uploads/2024/01/VINAY_SON.jpg

Load More