newsfirstkannada.com

‘ನಮ್ಮ ಬಗ್ಗೆ ಸಾವಿರ ಜನ ಮಾತಾಡಲಿ, ನಾನು ಆತನಿಗೆ ಸಪೋರ್ಟ್​ ಮಾಡೋದು’- ನಮ್ರತಾ ಗೌಡ

Share :

Published January 23, 2024 at 10:18pm

  ಸಪೋರ್ಟ್ ನಾ ಮಾಡಿಲ್ಲ, ಅವರೇ ನನಗೆ ಸಪೋರ್ಟ್ ಮಾಡಿದ್ದಾರೆ

  ಬಿಗ್​ಬಾಸ್​ನಲ್ಲಿ ತನ್ನ ಜೊತೆ ವಿನಯ್ ಹೇಗಿದ್ದರೆಂದು ಹೇಳಿದ ನಮ್ರತಾ

  ವಿನಯ್ ಅವ್ರು ಆಮ್ಲೇಟ್​ ಹಾಕ್ಕೊಂಡು ಬಂದು ಊಟ ಮಾಡಿಸಿದ್ದಾರೆ

ಸದ್ಯ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿರುವ ನಮ್ರತಾ ಗೌಡ ಅವರು ನ್ಯೂಸ್ ಫಸ್ಟ್​ ಜೊತೆ ಮಾತನಾಡಿದ್ದಾರೆ. ವಿನಯ್​ ಗೌಡ ಮತ್ತು ನನ್ನ ಬಗ್ಗೆ ಸಾವಿರ ಜನ ಏನು ಬೇಕಾದರೂ ಹೇಳಲಿ. ಅಣ್ಣ ಇಲ್ಲದ ಕೊರಗು ವಿನಯ್ ತೀರಿಸಿದ್ದಾರೆ. ಅಪ್ಪ-ಅಮ್ಮನ ರೀತಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನನಗೆ ಅಣ್ಣ ಇದ್ದಿದ್ದರೇ ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವಂತದ್ದು ಮನಸಲ್ಲಿತ್ತು. ಆ ಕೊರಗನ್ನು ವಿನಯ್ ತೀರಿಸಿದ್ದಾರೆ. ಮನೆಯಲ್ಲಿ ಅಪ್ಪ-ಅಮ್ಮನ ರೀತಿ ನೋಡಿಕೊಂಡಿದ್ದಾರೆ. ಬಿಗ್​​ಬಾಸ್​ ಮನೆಯಲ್ಲಿ ಊಟ ಮಾಡದಿದ್ದಾಗ ತಟ್ಟೆಯಲ್ಲಿ ಊಟ ಹಾಕ್ಕೊಂಡು ಬಂದು ತಿನ್ನಿಸಿದ್ದಾರೆ. ನಾನು ಅವರಿಗೆ ಸಪೋರ್ಟ್​ ಮಾಡಿದ್ದಾರೆಂದು ಹೇಳ್ತಾರೆ. ಆದ್ರೆ ನನಗೆ ಅವ್ರು ಎಷ್ಟು ಸಪೋರ್ಟ್​ ಮಾಡಿದ್ದಾರೆ ಗೊತ್ತಾ. ನನಗೆ ಊಟ ಮಾಡಿಸಿದ್ದಾರೆ, ಆಮ್ಲೇಟ್ ಮಾಡಿ ತಿನ್ನಿಸಿದ್ದಾರೆ. ಬಿಗ್​​ಬಾಸ್​ನಲ್ಲಿ ಆಟಕ್ಕಾಗಿ ಫ್ರೆಂಡ್​ಶಿಪ್ ಮಾಡಿಕೊಂಡಿಲ್ಲ. ಆರ್ಗನಿಕ್ ಆಗಿ ಅದು ಆಗಿರೋದು. ಕೊನೆಯವರೆಗೂ ಅವರ ಜೊತೆ ನಾನು ಇರುತ್ತೇನೆ ಎಂದು ಹೇಳಿದ್ದಾರೆ.

ವಿನಯ್ ಮತ್ತು ನಮ್ಮ ಮನೆಯವ್ರು ತುಂಬಾ ಕಷ್ಟ ಪಟ್ಟಿದ್ದಾರೆ. ನಮ್ಮಿಬ್ಬರ ಫ್ಯಾಮಿಲಿಯವರು ನಮ್ಮಿಬ್ಬರಿಗಿಂತ ಚೆನ್ನಾಗಿ ಬಾಂಡ್ ಆಗಿದ್ದಾರೆ. ನನ್ನ ಅಪ್ಪ-ಅಮ್ಮ ಲೋ ಹಾಗಿದ್ದಾಗ ವಿನಯ್ ಪತ್ನಿ ಸಪೋರ್ಟ್ ಮಾಡಿದ್ದಾರೆ. ವಿನಯ್ ಪತ್ನಿ ಬೇಸರವಾಗಿದ್ದಾಗ ಅಪ್ಪ-ಅಮ್ಮ ಧೈರ್ಯ ಹೇಳಿದ್ದಾರೆ. ಫ್ಯಾಮಿಲಿ ಮಧ್ಯೆ ಬ್ಯೂಟಿಫುಲ್​ ಬಾಂಡ್ ಕ್ರಿಯೇಟ್ ಆಗಿದೆ ಎಂದು ನಮ್ರತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಮ್ಮ ಬಗ್ಗೆ ಸಾವಿರ ಜನ ಮಾತಾಡಲಿ, ನಾನು ಆತನಿಗೆ ಸಪೋರ್ಟ್​ ಮಾಡೋದು’- ನಮ್ರತಾ ಗೌಡ

https://newsfirstlive.com/wp-content/uploads/2024/01/BIG_BOSS_NAMRATHA_VINAY.jpg

Load More