newsfirstkannada.com

ಮಿರರ್​ ಮುಂದೆ ನಿಂತು ಕಣ್ಣೀರು ಹಾಕಿ ‘I am proud of you’ ಎಂದ ಸಂಗೀತಾ.. ದುಃಖದಲ್ಲಿ ಡ್ರೋನ್ ಪ್ರತಾಪ್

Share :

Published January 24, 2024 at 10:23am

  ಬಿಗ್​ಬಾಸ್​ ಫಿನಾಲೆ ಸಮಯ ಹತ್ತಿರ ಬರ್ತಿದ್ದಂತೆ ಎದೆಯಲ್ಲಿ ಢವಢವ

  ಕನ್ನಡಿಯ ಮುಂದೆ ಕುಳಿತು ಕಣ್ಣಿರು ಹಾಕಿದ ಸ್ಪರ್ಧಿ ಸಂಗೀತಾ ಶೃಂಗೇರಿ

  ‘ಎಲ್ಲರಿಗಿಂತ ಜಾಸ್ತಿ ಮಾತನಾಡಿರುವುದು ಎಂದರೆ ನಾನು ನಿನ್ನ ಜೊತೆ’

ಬಿಗ್​ಬಾಸ್​ ಫಿನಾಲೆ ಸಮಯ ಹತ್ತಿರ ಬರುತ್ತಿದ್ದಂತೆ ಮನೆಯೊಳಗಿನ ಸದಸ್ಯರ ಎದೆಯಲ್ಲಿ ಢವಢವ ಶುರುವಾಗಿ ರೋಚಕ ಹಂತ ತಲುಪಿದೆ. ಇದರಿಂದ ಬಿಗ್​​ ಬಾಸ್​ ಮನೆಯಲ್ಲಿನ ಸ್ಪರ್ಧಿಗಳ ವರ್ತನೆಯಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಆಟದಲ್ಲಿ ಕಳೆದು ಹೋಗಿರುವ ಸ್ಪರ್ಧಿಗಳು ತಮ್ಮನ್ನು ತಾವು ಮರಳಿ ಪಡೆಯುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಈ ಸಂಬಂಧ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ದೊಡ್ಡ ಕನ್ನಡಿಯ ಮುಂದೆ ಕುಳಿತು ತಮ್ಮ ಬಗ್ಗೆ ತಾವು ಮಾತನಾಡಿಕೊಂಡಿದ್ದಾರೆ. ಒಂದಿಬ್ಬರು ಇದರಲ್ಲಿ ಸಪ್ಪೆ ಮುಖ ಮಾಡಿದ್ರೆ, ಇನ್ನೊಂದಿಬ್ಬರು ಕಣ್ಣೀರು ಹಾಕಿರುವುದು ಇದೆ. ಸಂಗೀತಾ ಅವರು ಕನ್ನಡಿಯ ಮುಂದೆ ಕುಳಿತು ಕಣ್ಣೀರು ಹಾಕುತ್ತಾ ಈ ಮನೆಯಲ್ಲಿ ಎಲ್ಲರಿಗಿಂತ ಜಾಸ್ತಿ ಮಾತನಾಡಿರುವುದು ಎಂದರೆ ನಾನು ನಿನ್ನ ಜೊತೆ. ಯಾರು ಜೊತೆ ಇಲ್ಲದಾಗ ನೀನು ಜೊತೆಯಲ್ಲಿ ಇರುತ್ತೀಯಾ. ನನ್ನನ್ನ ನಾನು ಹುಡುಕುತ್ತಿದ್ದೇನೋ ಅದು ನಾನು ಹುಡುಕಿದ್ದೀನಿ. ಐ ಆ್ಯಮ್ ಪ್ರೌಡ್​ ಆಫ್ ಯು ಎಂದು ತನಗೆ ತಾನೇ ಸಂಗೀತಾ ಹೇಳಿಕೊಂಡಿದ್ದಾರೆ.

ಹಲೋ ಮಿಸ್ಟರ್​ ವಿನಯ್​ಗೌಡ ಕನ್ನಡಿಯ ಮುಂದೆ ಸ್ಟೈಲ್​ ಆಗಿ ವಿನಯ್ ಹೇಳಿದ್ರೆ, ನನ್ನನ್ನು ನಾನೇ ಕನ್ನಡಿಯಲ್ಲಿ ನೋಡಿಕೊಂಡಾಗ ಮನಸಲ್ಲಿ ಕೆಲವು ವಿಚಾರಗಳು ಚುಚ್ಚುತ್ತೆ ಎಂದು ಪ್ರತಾಪ್ ದುಖಃ ಪಟ್ಟಿದ್ದಾರೆ. ಫ್ರೆಂಡ್​ಶಿಪ್ ಯೂಸ್ ಮಾಡಿಕೊಳ್ಳುತ್ತಿದ್ದಾನೆ ಅಂತ ಅಪವಾದ ಮಾಡ್ತಾರೆ ಎಂದು ಕಾರ್ತಿಕ್ ಸಪ್ಪೆ ಮುಖ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿರರ್​ ಮುಂದೆ ನಿಂತು ಕಣ್ಣೀರು ಹಾಕಿ ‘I am proud of you’ ಎಂದ ಸಂಗೀತಾ.. ದುಃಖದಲ್ಲಿ ಡ್ರೋನ್ ಪ್ರತಾಪ್

https://newsfirstlive.com/wp-content/uploads/2024/01/BIG_BOSS_VINAY_SANGEETHA-1.jpg

Load More