newsfirstkannada.com

ಬಿಗ್‌ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್‌ ರಿವೀಲ್!

Share :

Published September 21, 2024 at 7:58pm

Update September 21, 2024 at 8:47pm

    ಹೊಸದೊಂದು ವಿಡಿಯೋ ರಿಲೀಸ್ ಮಾಡಿರುವ ವಾಹಿನಿ

    ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಅಪ್​ಡೇಟ್

    ವಿಡಿಯೋದಲ್ಲಿ ಕಿಚ್ಚ ಸುದೀಪ್ ಏನೆಂದು ಹೇಳಿದ್ದಾರೆ ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಎಂದು ಹೆಸರು ಪಡೆದಿರುವ ಬಿಗ್​ಬಾಸ್ ಶೋನ 11 ಸೀಸನ್​ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ.​ ಇನ್ನೇನು ಆರಂಭವಾಗುವ ಸಮಯ ಬಂದಿದೆ. ಇಷ್ಟು ದಿನ ಬಿಗ್​ಬಾಸ್​ ಶೋಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಗುಡ್​ನ್ಯೂಸ್​ ಒಂದು ಇಲ್ಲಿದೆ.

ಕಲರ್ಸ್​ ಕನ್ನಡ ಚಾನೆಲ್ ಒಂದು ಚಿಕ್ಕದಾದ ವಿಡಿಯೋ ರಿಲೀಸ್ ಮಾಡಿದ್ದು ವಿಡಿಯೋದಲ್ಲಿ ಕಿಚ್ಚ ಸುದೀಪ್ ‘ಹೊಸ ಅಧ್ಯಾಯ’ ಎಂದು ಹೇಳಿದ್ದಾರೆ. ಅಂದರೆ ಈ ಸಲದ ಬಿಗ್​​ಬಾಸ್​ನಲ್ಲಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಅಲ್ಲದೇ ಬಿಗ್​​ಬಾಸ್​ನ ಮುಂದಿನ ಬಿಗ್​ ಅಪ್​ಡೇಟ್​ ನೀಡಲಾಗುವುದು ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ​ಶೋಗಾಗಿ ಕಾಯುತ್ತಿರುವ ಫ್ಯಾನ್ಸ್​ಗೆ ಅಪ್​ಡೇಟ್​ ಸಿಗುವಂತೂ ಸದ್ಯ ಕನ್​ಫರ್ಮ್ ಆದಂತೆ ಆಗಿದೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ ಪ್ರೇರಣೆ.. ಅಂಧ ಮಗುವನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ

ಇನ್ನು ಸೀಸನ್​ 11 ಶೋವನ್ನು ಕಿಚ್ಚ ಸುದೀಪ್​ ಅವರೇ ನಿರೂಪಣೆ ಮಾಡುವುದು ಈಗಾಗಲೇ ಕನ್​ಫರ್ಮ್ ಆಗಿದೆ. ಬಿಗ್ ಬಾಸ್ ಕನ್ನಡದ 10 ಸೀಸನ್​ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲದರಲ್ಲೂ ಒಬ್ಬರನ್ನು ವಿನ್ನರ್ ಮಾಡಲಾಗಿದೆ. ಮುಂದಿನ ಬಿಗ್​ಬಾಸ್​ 11 ಶೋ ಯಾವಾಗ ಶುರು ಆಗಬಹುದು ಎಂಬ ಸುಳಿವು ಸಿಕ್ಕಿದೆ. ಇನ್ನು, ಈ ಶೋ ಆರಂಭಿಸಲು ತಯಾರಿ ನಡೆದಿದೆ. ಯಾರೆಲ್ಲಾ ಸ್ಪರ್ಧೆಗಳು ಬರಲಿದ್ದಾರೆ ಎಂಬುವುದರ ಬಗ್ಗೆ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.  ಮುಂದಿನ ಬಿಗ್​ ಅಪ್​ಡೇಟ್​ನಲ್ಲಿ ಏನಿರಬಹುದು ಎಂದು ಊಹಿಸಲಾಗುತ್ತಿದೆ. ಸದ್ಯ ಎಲ್ಲರ ಚಿತ್ತ ಈಗ ಬಿಗ್​ಬಾಸ್​ ಕಡೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್‌ ರಿವೀಲ್!

https://newsfirstlive.com/wp-content/uploads/2024/09/BIGG_BOSS.jpg

Load More