ಹೊಸದೊಂದು ವಿಡಿಯೋ ರಿಲೀಸ್ ಮಾಡಿರುವ ವಾಹಿನಿ
ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಅಪ್ಡೇಟ್
ವಿಡಿಯೋದಲ್ಲಿ ಕಿಚ್ಚ ಸುದೀಪ್ ಏನೆಂದು ಹೇಳಿದ್ದಾರೆ ಗೊತ್ತಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಎಂದು ಹೆಸರು ಪಡೆದಿರುವ ಬಿಗ್‌ಬಾಸ್ ಶೋನ 11 ಸೀಸನ್ಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಆರಂಭವಾಗುವ ಸಮಯ ಬಂದಿದೆ. ಇಷ್ಟು ದಿನ ಬಿಗ್‌ಬಾಸ್ ಶೋಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಗುಡ್‌ನ್ಯೂಸ್ ಒಂದು ಇಲ್ಲಿದೆ.
ಕಲರ್ಸ್ ಕನ್ನಡ ಚಾನೆಲ್ ಒಂದು ಚಿಕ್ಕದಾದ ವಿಡಿಯೋ ರಿಲೀಸ್ ಮಾಡಿದ್ದು ವಿಡಿಯೋದಲ್ಲಿ ಕಿಚ್ಚ ಸುದೀಪ್ ‘ಹೊಸ ಅಧ್ಯಾಯ’ ಎಂದು ಹೇಳಿದ್ದಾರೆ. ಅಂದರೆ ಈ ಸಲದ ಬಿಗ್ಬಾಸ್ನಲ್ಲಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಅಲ್ಲದೇ ಬಿಗ್ಬಾಸ್ನ ಮುಂದಿನ ಬಿಗ್ ಅಪ್ಡೇಟ್ ನೀಡಲಾಗುವುದು ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಶೋಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಅಪ್ಡೇಟ್ ಸಿಗುವಂತೂ ಸದ್ಯ ಕನ್ಫರ್ಮ್ ಆದಂತೆ ಆಗಿದೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಪ್ರೇರಣೆ.. ಅಂಧ ಮಗುವನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ
ಇನ್ನು ಸೀಸನ್ 11 ಶೋವನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಈಗಾಗಲೇ ಕನ್ಫರ್ಮ್ ಆಗಿದೆ. ಬಿಗ್ ಬಾಸ್ ಕನ್ನಡದ 10 ಸೀಸನ್ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲದರಲ್ಲೂ ಒಬ್ಬರನ್ನು ವಿನ್ನರ್ ಮಾಡಲಾಗಿದೆ. ಮುಂದಿನ ಬಿಗ್‌ಬಾಸ್ 11 ಶೋ ಯಾವಾಗ ಶುರು ಆಗಬಹುದು ಎಂಬ ಸುಳಿವು ಸಿಕ್ಕಿದೆ. ಇನ್ನು, ಈ ಶೋ ಆರಂಭಿಸಲು ತಯಾರಿ ನಡೆದಿದೆ. ಯಾರೆಲ್ಲಾ ಸ್ಪರ್ಧೆಗಳು ಬರಲಿದ್ದಾರೆ ಎಂಬುವುದರ ಬಗ್ಗೆ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದಿನ ಬಿಗ್ ಅಪ್ಡೇಟ್ನಲ್ಲಿ ಏನಿರಬಹುದು ಎಂದು ಊಹಿಸಲಾಗುತ್ತಿದೆ. ಸದ್ಯ ಎಲ್ಲರ ಚಿತ್ತ ಈಗ ಬಿಗ್‌ಬಾಸ್ ಕಡೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ