Advertisment

ರಾಜ್ ಬಿ. ಶೆಟ್ಟಿ ಪರ ನಿಂತ KVN; ‘ಟೋಬಿ’ಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಗುಡ್‌ನ್ಯೂಸ್‌

author-image
admin
Updated On
ರಾಜ್ ಬಿ. ಶೆಟ್ಟಿ ಪರ ನಿಂತ KVN; ‘ಟೋಬಿ’ಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಗುಡ್‌ನ್ಯೂಸ್‌
Advertisment
  • ಆಗಸ್ಟ್ 25ಕ್ಕೆ ರಾಜ್ಯಾದ್ಯಂತ ಟೋಬಿ ಅದ್ಧೂರಿ ಬಿಡುಗಡೆ
  • ವೆಂಕಟ್ ನಾರಾಯಣ್ ಕೋಣಂಕಿ ಜೊತೆ ರಾಜ್‌ ಬಿ ಶೆಟ್ಟಿ
  • ಟೋಬಿ ಜೊತೆ ನಾವಿದ್ದೇವೆ ಎಂದ ಪ್ರತಿಷ್ಠಿತ ಸಿನಿಮಾ ಸಂಸ್ಥೆ

ನಟ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಟೋಬಿ ಪರ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ನಿಂತಿದೆ. ನಮ್ಮ ಸ್ಯಾಂಡಲ್​​​ವುಡ್​​​ನಲ್ಲಿ ಹಲವು ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ನಿರ್ಮಾಣ ಮಾಡ್ತಿರುವ ಕೆ.ವಿ.ಎನ್ ಸಿನಿಮಾ ಸಂಸ್ಥೆ ಈಗ ರಾಜ್ ಬಿ ಶೆಟ್ಟಿ ನಟನೆಯ ನಿರೀಕ್ಷಿತ ಟೋಬಿ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಲು ಮುಂದಾಗಿದೆ.

Advertisment

publive-image

ಮುಂದಿನ ತಿಂಗಳು ಅಂದ್ರೆ ಆಗಸ್ಟ್ 25ಕ್ಕೆ ರಾಜ್‌ ಬಿ. ಶೆಟ್ಟಿ ಅಭಿನಯದ ಟೋಬಿ ಚಿತ್ರ ಬಿಡುಗಡೆ ಆಗ್ತಿದೆ. ಟೋಬಿ ಚಿತ್ರವನ್ನ ರಾಜ್ಯಾದ್ಯಂತ ರಿಲೀಸ್ ಮಾಡಲು ಕೆ.ವಿ.ಎನ್ ಸಂಸ್ಥೆ ಮುಂದಾಗಿದೆ. ಕೆ.ವಿ.ಎನ್ ಸಂಸ್ಥೆ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಕೆ.ವಿ.ಎನ್ ಸಂಸ್ಥೆಯ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಕೋಣಂಕಿ ಅವರು ರಾಜ್ ಬಿ ಶೆಟ್ಟಿ ಅವರ ಜೊತೆ ಇರುವ ಫೋಟೋ ಮೂಲಕ ಟೋಬಿ ಜೊತೆ ನಾವಿದ್ದೇವೆ ಅನ್ನೋ ಸಂದೇಶವನ್ನ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment