newsfirstkannada.com

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ʼಗೂಗ್ಲಿʼ ನಟಿ; ಹುಡುಗ ಇವರೇ ನೋಡಿ!

Share :

Published January 31, 2024 at 10:29pm

    ಬಹುಕಾಲದ ಗೆಳೆಯನಿಗೆ ರಿಂಗ್​​ ಹಾಕಿದ ನಟಿ ಕೃತಿ ಕರಬಂಧ

    ಯಾರಿಗೂ ಗೊತ್ತಿಲ್ಲದಂತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಕೃತಿ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಫೋಟೋಸ್​

ಕನ್ನಡದ ‘ಗೂಗ್ಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಪರಿಚಯವಾದ ನಟಿ ಎಂದರೆ ಅದು ನಟಿ ಕೃತಿ ಕರಬಂಧ. ನಟಿ ಕೃತಿ ಕರಬಂಧ ಯಾರಿಗೂ ಗೊತ್ತಿಲ್ಲದಂತೆ ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಳತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಹೌದು, ನಟಿ ಕೃತಿ ಕರಬಂಧ ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಟಿ ಕೃತಿ ಕರಬಂಧ ಅವರು ನಟ ಪುಲ್ಕಿಟ್ ಸಾಮ್ರಾಟ್‌ರನ್ನು ಪ್ರೀತಿ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಪುಲ್ಕಿತ್ ಸಾಮ್ರಾಟ್ ಜತೆ ನಟಿ ಕೃತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

View this post on Instagram

A post shared by Gossip Girl💋👑 (@bolly_newzz)

ಈ ಇಬ್ಬರ ಕೈಗಳಲ್ಲೂ ಒಂದೇ ರೀತಿಯ ಉಂಗುರಗಳು ಇರುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟು ಪ್ರಶ್ನೆ ಹೇಳುತ್ತಿದ್ದಾರೆ. ಇನ್ನು ಮಾಹಿತಿ ಪ್ರಕಾರ ಈ ಇಬ್ಬರು ಇದೇ ವರ್ಷ ಮದುವೆಯಾಗಲಿದ್ದಾರಂತೆ. ವೈರಲ್​ ಆದ ಫೋಟೋದಲ್ಲಿ ನಟಿ ಕೃತಿ ನೀಲಿ ಮತ್ತು ಗೋಲ್ಡನ್ ಅನಾರ್ಕಲಿಯಲ್ಲಿ ಬ್ಲಶ್ ಪಿಂಕ್ ದುಪಟ್ಟಾದಲ್ಲಿ ಕಾಣಿಸಿಕೊಂಡಿದ್ದಾರೆ. ಪುಲ್ಕಿತ್ ಬ್ಲೂ ಪ್ರಿಂಟ್ ಹೊಂದಿರುವ ಬಿಳಿ ಕುರ್ತಾದಲ್ಲಿ ಕಪ್ಪಾಗಿ ಕಾಣುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ʼಗೂಗ್ಲಿʼ ನಟಿ; ಹುಡುಗ ಇವರೇ ನೋಡಿ!

https://newsfirstlive.com/wp-content/uploads/2024/01/krthiiii.jpg

Load More