newsfirstkannada.com

ಲಕ್ಷ್ಮೀ ನಿವಾಸ ಸೀರಿಯಲ್​​​ನಲ್ಲಿ ಸಿದ್ದೇಗೌಡನ ಪಾತ್ರ ಮಾಡ್ತಿರೋ ಆಲ್​ರೌಂಡರ್​; ಈ ಕಲಾವಿದ ಯಾರು..?

Share :

Published February 21, 2024 at 6:05am

    ಸಿನಿಮಾ ರಂಗಕ್ಕೆ ಹೊಸಬೇರನಲ್ಲ, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ

    ಬಹುದೊಡ್ಡ ತಾರಗಣ ಹೊಂದಿರೋ ಧಾರಾವಾಹಿಯಲ್ಲಿ ಇದು ಒಂದು

    ಅಷ್ಟಕ್ಕೂ ಸಿದ್ದೇಗೌಡ ಪಾತ್ರ ಮಾಡ್ತಿರೋದು ನಟ ಯಾರಾಗಿರಬಹುದು?

ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರವಂತೂ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಭಾವನಳ ನಯ ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡ ಯಾರು?. ಈ ಪಾತ್ರಕ್ಕೆ ಜೀವ ತುಂಬ್ತಿರೋ ಆ ನಟ ಆದ್ರೂ ಯಾರು?. ಈ ಕಲಾವಿದನ ಬಗ್ಗೆ ಫುಲ್ ಡಿಟೈಲ್ಸ್ ಇಲ್ಲಿದೆ.

ಲಕ್ಷ್ಮೀ ನಿವಾಸದಲ್ಲಿ ಹಳ್ಳಿಯ ಶೈಲಿಯನ್ನು ಕೂಡ ಆ್ಯಡ್ ಮಾಡಿದ್ದಾರೆ. ಸಿದ್ದೇಗೌಡರು ಪಕ್ಕಾ ಹಳ್ಳಿಯ ಮಾಸ್ ಹೈದನಾಗಿ ಸೀರಿಯಲ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅಷ್ಟಕ್ಕೂ ಈ ಪಾತ್ರ ಮಾಡ್ತಿರೋದು ನಟ ಧನಂಜಯ್ ಎಂಬುವರು. ಇವರು ಸಿನಿಮಾ ರಂಗಕ್ಕೆ ಹೊಸಬೇರನಲ್ಲ. ಈಗಾಗ್ಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ವಾಸಂತಿ ನಲಿದಾಗ, ಥಗ್ ಆಫ್ ರಾಮಗಡ ಹೀಗೆ ಸಿನಿಮಾ ರಂಗದಲ್ಲಿ ಧನಂಜಯ್ ಅವರು ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

ಆದರೆ ಎಂದಿಗೂ ಕಿರುತೆರಯತ್ತ ಮುಖ ಮಾಡದಿದ್ದ ಧನಂಜಯ್ ಅವರು ಲಕ್ಷ್ಮೀ ನಿವಾಸದ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರಕ್ಕೆ ಆಯ್ಕೆ ಆದ್ರೂ ಸಿದ್ದು ಪಾತ್ರಕ್ಕೆ ಎಲ್ಲಡೆ ಇಂದ ಬಾರಿ ಮೆಚ್ಚುಗೆ ವ್ಯಕ್ತವಾಗ್ತಿದ್ದು ಈ ಪಾತ್ರಕ್ಕೆ ಧನಂಜಯ್ ಅಷ್ಟೇ ಜೀವ ತುಂಬಿ ನಟಿಸ್ತಾ ಇದ್ದಾರೆ. ಭಾವನಾಳ ಹಾವ ಭಾವಕ್ಕೆ ಮರುಳಾಗಿರೋ ಸಿದ್ದುಗೆ ಭಾವನಾಳ ಕೈ ಹಿಡಿಯೋ ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದು ನೊಡ್ಬೇಕಿದೆ.

ಇನ್ನೂ ಧನಂಜಯ್ ಬರೀ ನಟರಷ್ಟೆ ಅಲ್ಲ, ಒಳ್ಳೆ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಇನ್ನೂ ಒಳ್ಳೆ ಡ್ಯಾನ್ಸರ್. ಒಟ್ಟಿನಲ್ಲಿ ಧನಂಜಯ್ ಅವರು ಒಬ್ಬ ಆಲ್​ರೌಂಡರ್ ಕಲಾವಿದ ಅಂದ್ರೆ ತಪ್ಪಾಗಲ್ಲ. ಸಿದ್ದೇಗೌಡರ ಪಾತ್ರ ಧನಂಜಯ್ ಅವರಿಗೆ ಮತ್ತಷ್ಟು ಹೆಸರು ತಂದು ಕೊಡ್ಲಿ ಅಂತ ನಾವು ಕೂಡ ಆಶಿಸೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ್ಮೀ ನಿವಾಸ ಸೀರಿಯಲ್​​​ನಲ್ಲಿ ಸಿದ್ದೇಗೌಡನ ಪಾತ್ರ ಮಾಡ್ತಿರೋ ಆಲ್​ರೌಂಡರ್​; ಈ ಕಲಾವಿದ ಯಾರು..?

https://newsfirstlive.com/wp-content/uploads/2024/02/LAXMI_NIVASA.jpg

Load More