newsfirstkannada.com

ಮುಗಿಯಿತಾ ಕನ್ನಡದ ಜನಪ್ರಿಯ ಸೀರಿಯಲ್? ಕನ್ನಡಿಗರ ಮನಸ್ಸಲ್ಲಿ ಇನ್ಮುಂದೆ ‘ಪಾರು’ ನೆನಪಷ್ಟೇ..!

Share :

Published March 20, 2024 at 6:24am

    ಪಾರು ಸೀರಿಯಲ್​ನ ಕೊನೆಯ ಶೂಟಿಂಗ್ ಡೇಸ್ ಹೇಗಿದ್ದವು?

    ಅಖಿಲಾಂಡೇಶ್ವರಿಯ ಸೊಸೆಯಾಗಿ ಎಲ್ಲರ ಮನ ಗೆದಿದ್ದ ಪಾರು

    ಪಾರು ಪುತ್ರಿ, ಪಾರು ಸ್ವಂತ ಮಗಳೆನ್ನುವ ಸತ್ಯ ಬಯಲಾಯಿತಾ?

ಕಿರುತೆರೆಯ ವೀಕ್ಷಕರಿಗೆ ನೆಚ್ಚಿನ ಧಾರಾವಾಹಿಯಾದ ಪಾರು ಕಳೆದ ಶುಕ್ರವಾರವಷ್ಟೇ ತನ್ನ ಕತೆಗೆ ವಿದಾಯ ಹೇಳಿದೆ. ಹೌದು, ಜೀ ವಾಹನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಕೂಡ ಒಂದಾಗಿತ್ತು.

ಕಳೆದ ಸತತ 5 ವರ್ಷಗಳಿಂದ ಪಾರು ಧಾರಾವಾಹಿ ತಂಡ ಕರುನಾಡ ವೀಕ್ಷಕರನ್ನ ರಂಜಿಸ್ತಾ ಬಂದಿದೆ. ಅಖಿಲಾಂಡೇಶ್ವರಿಯ ಸೊಸೆಯಾಗಿ ಪಾರು ಎಲ್ಲರ ಮನ ಗೆದಿದ್ದಾಳೆ. ಇನ್ನೂ ಪಾರು ಸೀರಿಯಲ್​ನ ಕೊನೆಯ ದಿನಗಳ ಶೂಟಿಂಗ್ ಕೂಡ ಬಹಳ ಅದ್ಭುತವಾಗಿ ಮೂಡಿಬಂದಿದೆ. ಪಾರು ಮಗಳು, ಪಾರು ಸ್ವಂತ ಮಗಳು ಅನ್ನೋ ಸತ್ಯ ಜನನಿ ಹಾಗೂ ಅಖಿಲಾಂಡೇಶ್ವರಿ ಮುಂದೆ ಬಯಲಾಗಿದೆ. ಪಾರು ಕೋಟೆ ಮನೆಯ ಕೆಲಸಗಳ ಜವಾಬ್ದಾರಿ ಹೊತ್ತುಕೊಂಡಳು. ವೀಕ್ಷಕರು ಇಷ್ಟ ಪಟ್ಟಂತೇ ಧಾರಾವಾಹಿಯು ಅಂತ್ಯವಾಗಿದೆ.

ಕೊನೆಯ ದಿನಗಳ ಶೂಟಿಂಗ್ ಹೇಗೆಲ್ಲ ಆಯಿತು ಗೊತ್ತಾ?. ಒಬ್ಬ ಹೆಣ್ಣು ಮಗಳು ಕೂಡ ದೊಡ್ಮನೆಯ ಹುಡುಗನ್ನನು ಪ್ರೀತಿಸಿ ಮದ್ವೆಯಾಗ್ಬೋದು. ಯಾವುದೇ ಭೇದಭಾವ ಈ ಸಮಾಜದಲ್ಲಿ ಇರಬಾರದು. ಪಾರುವಿನ ಮುಗ್ಧ ಮನಸ್ಸು ಎಲ್ಲರಲ್ಲಿ ಇರಬೇಕು. ಇದೆಲ್ಲವನ್ನ ಟಿವಿ ಪರದೆ ಮೇಲೆ ಪಾರು ಧಾರಾವಾಹಿ ತಂಡ ಕಣ್ಣಿಗೆ ಕಟ್ಟೋ ರೀತಿಯಲ್ಲಿ ವೀಕ್ಷಕರಿಗೆ ತಿಳಿಸಿದ್ದಾರೆ. ವೀಕ್ಷಕರ ಮನಸ್ಸಲ್ಲಿ ಪಾರು ಕತೆ ಒಂದೊಳ್ಳೆ ಮೆಮೋರಿಯಾಗಿ ಉಳಿದುಕೊಳ್ಳೋದ್ರಲ್ಲಿ ಸಂಶಯವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಗಿಯಿತಾ ಕನ್ನಡದ ಜನಪ್ರಿಯ ಸೀರಿಯಲ್? ಕನ್ನಡಿಗರ ಮನಸ್ಸಲ್ಲಿ ಇನ್ಮುಂದೆ ‘ಪಾರು’ ನೆನಪಷ್ಟೇ..!

https://newsfirstlive.com/wp-content/uploads/2024/03/PAARU.jpg

Load More