ಐಸಿನಲ್ಲೇ.. ಐಸಿನಲ್ಲೇ ಸುಡ್ತಾಳಲ್ಲಪ್ಪೋ ಈ ಕನ್ನಡದ ಲಕ್ಷ್ಮೀ.. ಇಲ್ಲಿದೆ ಭೂಮಿಕಾ ಬ್ಯೂಟಿಫುಲ್​ ಫೋಟೋಸ್!

author-image
Veena Gangani
ಐಸಿನಲ್ಲೇ.. ಐಸಿನಲ್ಲೇ ಸುಡ್ತಾಳಲ್ಲಪ್ಪೋ ಈ ಕನ್ನಡದ ಲಕ್ಷ್ಮೀ.. ಇಲ್ಲಿದೆ ಭೂಮಿಕಾ ಬ್ಯೂಟಿಫುಲ್​ ಫೋಟೋಸ್!
Advertisment
  • ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ನಟಿ ಸಖತ್​ ಫೇಮಸ್​
  • ಯೂನಿಕ್​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ ರಮೇಶ್
  • ಭೂಮಿಕಾ ರಮೇಶ್ ಬ್ಯೂಟಿಫುಲ್​ ಫೋಟೋಗೆ ಫ್ಯಾನ್ಸ್​ ಫಿದಾ

ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ನಟಿ ಎಂದರೆ ಅದು ನಟಿ ಭೂಮಿಕಾ ರಮೇಶ್.

publive-image

ನಟಿ ಭೂಮಿಕಾ ರಮೇಶ್​ ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಲಕ್ಷ್ಮೀ ಪ್ರಾತದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡವರು.

publive-image

ಸೀರಿಯಲ್​ ಮುಕ್ತಾಯದ ಬಳಿಕ ನಟಿ ಭೂಮಿಕಾ ರಮೇಶ್​ ತೆಲುಗು ಸೀರಿಯಲ್​ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.

publive-image

ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿ ಌಕ್ಟೀವ್​ ಆಗಿರೋ ಚೆಲುವೆ ಇದೀಗ ಹೊಚ್ಚ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ಹೌದು, ಹೊಸ ಫೋಟೊ ಶೂಟ್​ನಲ್ಲಿ ತನ್ನ ಕಣ್ಣುಗಳ ಮೂಲಕವೇ ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿದ್ದಾರೆ.

publive-image

ಕಪ್ಪು ಬಣ್ಣದ ಸೀರೆಯುಟ್ಟು, ಗುಂಗುರು ಕೂದಲಿನಲ್ಲಿ ಸಿಂಪಲ್ ಅಂಡ್​ ಯೂನಿಕ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

publive-image

ಇತ್ತೀಚೆಗಷ್ಟೇ ನಟಿ ಭೂಮಿಕಾ ರಮೇಶ್​ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮದುವೆ ಸಂದರ್ಭದಲ್ಲಿ ರೀ ಎಂಟ್ರಿ ಕೊಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment