newsfirstkannada.com

ಭಾನುಮತಿ ಮತ್ತೊಂದು ಅವತಾರ ಕಂಡು ಫ್ಯಾನ್ಸ್ ಶಾಕ್..!

Share :

25-05-2023

  ಗೀತಾ ಅತ್ತೆಯ ಹಾಟ್​​ ಅವತಾರ ಕಂಡು ಫ್ಯಾನ್ಸ್​ ಶಾಕ್​​

  ವಿಜಿ ತಾಯಿ ಭಾನುಮತಿ ಪಾತ್ರದ ಮೂಲಕ ಮನೆ ಮಾತಾದ ನಟಿ

  ಗ್ಲಾಮರ್‌ ಲುಕ್​​​ನಲ್ಲಿ ಫೋಟೋಗೆ ಪೋಸ್​​​ ಕೊಟ್ಟ ನಟಿ ಶರ್ಮಿತಾ ಗೌಡ

ಕಲರ್ಸ್​ ಕನ್ನಡ ‘ಗೀತಾ’ ಧಾರಾವಾಹಿಯಲ್ಲಿ ವಿಜಿ ತಾಯಿ ಭಾನುಮತಿ ಪಾತ್ರದ ಮೂಲಕ ಮನೆ ಮಾತಾದ ನಟಿ ಶರ್ಮಿತಾ ಗೌಡ ಸುದ್ದಿಯಲ್ಲಿದ್ದಾರೆ. ಸಂತೂರ್ ಮಮ್ಮಿ ಅಂತಾನೇ ಗುರುತಿಸಿಕೊಂಡಿರೋ ನಟಿ. ಆಗಾಗ ಹೊಸ ಹೊಸ ಫೋಟೋಶೂಟ್​​ ಕ್ಲಿಕ್ಕಿಸಿಕೊಂಡು ತಮ್ಮ ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಶೇರ್​​ ಮಾಡಿಕೊಳ್ಳುತ್ತಿರುತ್ತಾರೆ. ತೆರೆಮೇಲೆ ಸೀರೆಯಲ್ಲಿ ಸಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ತೆರೆ ಹಿಂದೆ ಗ್ಲಾಮರ್‌ ಲುಕ್​​​ನಲ್ಲಿ ಫೋಟೋಗೆ ಪೋಸ್​​​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

ಇದನ್ನು ಓದಿ: ದೆಹಲಿಯಲ್ಲಿ ಬಗೆಹರಿಯದ ನಾನಾ, ನೀನಾ ಫೈಟ್‌; ಸಿದ್ದು ನಿವಾಸದ ಮುಂದೆ ಮೈ CM ಪೋಸ್ಟರ್ ಪ್ರದರ್ಶನ

ವಿಯೆಟ್ನಾಂ ಪ್ರವಾಸದಲ್ಲಿರುವ ನಟಿ ಶರ್ಮಿತಾ, ಬಿಕಿನಿ ಲುಕ್​​ನಲ್ಲಿ ಹಾಟ್​​ ಆಗಿ ಕ್ಯಾಮರಾಗೆ ಪೋಸ್​​ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬಗೆಬಗೆಯಾಗಿ ಕಾಮೆಂಟ್​​ ಮಾಡ್ತಿದ್ದಾರೆ. ಒಬ್ಬ ಫ್ಯಾನ್​​​ ನಿಮ್ಮ ಈ ಅಂದಕ್ಕೆ ಮನಸೋತಿದ್ದೇನೆ. ಈ ಅಂದವನ್ನು ಹೊಗಳಲು ಪದಗಳೇ ಇಲ್ಲ ಎಂದರೆ, ಮತ್ತೊಬ್ಬ ಅಭಿಮಾನಿ ಯಾವ ಬಾಲಿವುಡ್​​ ನಟಿಗಿಂತ ಕಮ್ಮಿ ಇಲ್ಲ ಎಂದು ಕಾಮೆಂಟ್​​ ಮಾಡಿದ್ದಾರೆ.

ಗೀತಾ ಸೀರಿಯಲ್​​ನಲ್ಲಿ ನೆಗೆಟಿವ್‌ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೂಟಿಂಗ್‌ ಬಿಡುವಿನಲ್ಲಿ ಸಮಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚಿಗಷ್ಟೇ ಶ್ರೀಲಂಕಾ ಪ್ರವಾಸ ಮಾಡಿದ್ದರು. ಆ ಫೋಟೋಗಳನ್ನು ಸಹ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

ಭಾನುಮತಿ ಮತ್ತೊಂದು ಅವತಾರ ಕಂಡು ಫ್ಯಾನ್ಸ್ ಶಾಕ್..!

https://newsfirstlive.com/wp-content/uploads/2023/05/sharmitha-2.jpg

Load More