newsfirstkannada.com

ವೀಕ್ಷಕರಿಗೆ ಬಿಗ್​ ಶಾಕ್​​.. ಬ್ರಹ್ಮಗಂಟು ಸೀರಿಯಲ್​ನಲ್ಲಿ ಅತ್ತೆ-ಸೊಸೆಯಿಂದ ಬಿಗ್​ ಟ್ವಿಸ್ಟ್​​..!

Share :

Published May 24, 2024 at 6:14am

  ರಿಯುನಿಯನ್​ ಎಲ್ಲಾಯ್ತು? ಮತ್ತೆ ಸೀರಿಯಲ್​ ಮಾಡ್ತಿದ್ದಾರಾ?

  ನೀನಾದೆ ನಾ ಸೀರಿಯಲ್​ನಲ್ಲಿ ವಿಕ್ರಮ್​ ಅಮ್ಮನ ಪಾತ್ರದಲ್ಲಿ ಸ್ವಾತಿ

  ಮತ್ತೋಮ್ಮೆ ಇಬ್ಬರನ್ನ ತೆರೆಮೇಲೆ ನೋಡೋಕೆ ಫ್ಯಾನ್ಸ್​ ಕಾತುರ

ಕೆಲಸ ಮಾಡ್ತಾ ಸೀರಿಯಲ್​ ತಾರೆಯರ ನಡುವೇ ರಿಯಲ್​ ಬಾಂಡಿಂಗ್​ ಶುರುವಾಗಿರುತ್ತೆ. ತೆರೆ ಮೇಲೆ ಕಾಣಿಸಿಕೊಳ್ಳುವಷ್ಟೇ ಪ್ರೀತಿ ವಿಶ್ವಾಸ ತೆರೆ ಹಿಂದೆ ಸೃಷ್ಟಿ ಆಗಿರುತ್ತೆ. ಈ ಸಂಬಂಧ ಅನುಬಂಧದ ಬಗ್ಗೆ ಪೀಠಿಕೆ ಹಾಕೋಕೆ ಕಾರಣ ಬ್ರಹ್ಮಗಂಟು ಧಾರಾವಾಹಿಯ ಅತ್ತೆ-ಸೊಸೆ.

ಇದನ್ನೂ ಓದಿ: ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಬ್ರಹ್ಮಗಂಟು ಸೀರಿಯಲ್​ ನೋಡಿದವ್ರಿಗೆಲ್ಲ ಇವ್ರಬ್ಬರ ಬಾಂಡಿಂಗ್​ ಬಗ್ಗೆ ಗೊತ್ತಿರುತ್ತೆ. ಅತ್ತೆ ಸೊಸೆ ಅಂದ್ರೇ ಹೀಗಿರಬೇಕಪ್ಪ ಎಂಬ ಎಕ್ಸಾಂಪಲ್​ ಪಾತ್ರಗಳ ಮೂಲಕ ಸೆಟ್​ ಮಾಡಿದವರು ಇವರು. ಪ್ರೀತಿಯ ಸುಮತಿ ಅಮ್ಮನನ್ನ ಭೇಟಿ ಮಾಡಿದ್ದಾರೆ ಗುಂಡಮ್ಮ. ಆ ಫೋಟೋಗಳನ್ನ ಶೇರ್​ ಮಾಡಿಕೊಂಡಿದ್ದು, ರಿಯುನಿಯನ್​ ವಿತ್​ ನನ್ನ ಮಾಯಿ ಅಂದ್ರೆ ಅಮ್ಮ ಅಂತಾ ಕ್ಯಾಪ್ಶನ್​ ಹಾಕಿದ್ದಾರೆ ಗೀತಾ ಭಾರತಿ ಭಟ್​.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?

ಇನ್ನೂ ಈ ರಿಯುನಿಯನ್​ ಎಲ್ಲಾಯ್ತು? ಇಬ್ಬರೂ ಮತ್ತೇ ಸೀರಿಯಲ್​ ಮಾಡ್ತಿದ್ದಾರ ಅಂದ್ರಾ? ಹೇಳ್ತಿವಿ. ಸೀರಿಯಲ್​ ಅಂತೂ ಒಟ್ಟಿಗೆ ಮಾಡ್ತಿಲ್ಲ. ಆದ್ರೇ ಶೂಟಿಂಗ್​ ಸೆಟ್​ನಲ್ಲಿ ಸಿಕ್ಕಿದ್ದಾರೆ. ಸ್ವಾತಿ ಅವರು ನೀನಾದೆ ನಾ ಸೀರಿಯಲ್​ನಲ್ಲಿ ವಿಕ್ರಮ್​ ಅಮ್ಮನ ಪಾತ್ರ ಮಾಡ್ತಿದ್ದಾರೆ. ಅದೇ ರೀತಿ ಗೀತಾ ಭಾರತಿ ಉದಯ ಟಿವಿಯಲ್ಲಿ ಪ್ರಸಾರವಾಗ್ತಿರೋ ರಾಧಿಕಾ ಸೀರಿಯಲ್​ನಲ್ಲಿ ಲಾಯರ್​ ಪಾತ್ರ ಮಾಡ್ತಿದ್ದಾರೆ. ಶೂಟಿಂಗ್​ ಅಕ್ಕಪಕ್ಕ ಇದ್ದಾಗ ಆದ ಸ್ನೇಹ ಮಿಲನ ಇದು. ಇಬ್ಬರನ್ನ ಮತ್ತೋಮ್ಮೆ ತೆರೆಮೇಲೆ ನೋಡೋಕೆ ಅಭಿಮಾನಿಗಳು ಕಾಯ್ತಾ ಇದ್ದು, ಆದಷ್ಟು ಬೇಗ ಈ ಅತ್ತೆ-ಸೊಸೆ ಮತ್ತೊಂದು ಹೊಸ ಸೀರಿಯಲ್​ ಮೂಲಕ ಬರುವಂತಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕ್ಷಕರಿಗೆ ಬಿಗ್​ ಶಾಕ್​​.. ಬ್ರಹ್ಮಗಂಟು ಸೀರಿಯಲ್​ನಲ್ಲಿ ಅತ್ತೆ-ಸೊಸೆಯಿಂದ ಬಿಗ್​ ಟ್ವಿಸ್ಟ್​​..!

https://newsfirstlive.com/wp-content/uploads/2024/05/BRAHMAGANTU_2.jpg

Load More