Advertisment

ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​​ ಯಾವುದು.. TRPಯಲ್ಲಿ ಯಾವುದು ಫಸ್ಟ್​, ಲಾಸ್ಟ್​​?

author-image
Bheemappa
Updated On
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್​ ಶಾಕ್​; ಏಕಾಏಕಿ ಕುಸಿತ ಕಂಡ ವೀಕ್ಷಕರ ನೆಚ್ಚಿನ ಸೀರಿಯಲ್​
Advertisment
  • ರಿಯಾಲಿಟಿ ಶೋನಲ್ಲಿ ಮೊದಲ ಸ್ಥಾನ ಪಡೆದಿರೋ ಶೋ ಯಾವುದು?
  • ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ನಿವಾಸ ಸೀರಿಯಲ್ ಮಧ್ಯೆ ಪೈಪೋಟಿ
  • ಶ್ರಾವಣಿ ಸುಬ್ರಮಣ್ಯ, ಸೀತಾರಾಮ ಯಾವ ಸ್ಥಾನದಲ್ಲಿ ಇವೆ ಗೊತ್ತಾ.?

ಕಳೆದ ವಾರ ಹೊಸ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಲಾಂಚ್ ಆಗಿತ್ತು, ಹೀಗಾಗಿ ಟಿಆರ್​ಪಿ ಲಿಸ್ಟ್​ ಬಗ್ಗೆ ಸಹಜವಾಗಿ ಕುತೂಹಲ ಎಲ್ಲರಲ್ಲೂ ಇರುತ್ತೆ. ಹಾಗೇ ಟಾಪ್​ 10 ಧಾರಾವಾಹಿಗಳ ರೇಟಿಂಗ್ಸ್​ ಹೇಗಿದೆ? ಮೊದಲ ಸ್ಥಾನದಲ್ಲಿ ಯಾವ ಸೀರಿಯಲ್​, ಕೊನೆ ಸ್ಥಾನದಲ್ಲಿ ಯಾವ ಧಾರಾವಾಯಿ ಇದೆ ಎಂಬುದರ ಮಾಹಿತಿ ಇಲ್ಲಿದೆ.

Advertisment

ಇದನ್ನೂ ಓದಿ: ವಯನಾಡು ಭೂಕುಸಿತ; ಸಾವನ್ನಪ್ಪಿದವರು 100, 200 ಜನ ಅಲ್ಲವೇ ಅಲ್ಲ.. ಬೆಚ್ಚಿ ಬೀಳಿಸುತ್ತೆ ಸಾವಿನ ಸಂಖ್ಯೆ!

ಟಾಪ್​ 10 ಧಾರಾವಾಹಿಗಳ ರೇಟಿಂಗ್ಸ್​​​ನಲ್ಲಿ ಮೊದಲ ಸ್ಥಾನ ಪುಟ್ಟಕ್ಕನ ಮಕ್ಕಳು 7.9, ಎರಡನೇ ಸ್ಥಾನ ಲಕ್ಷ್ಮೀ ನಿವಾಸ 7.6, ಮೂರನೇ ಸ್ಥಾನ ಶ್ರಾವಣಿ ಸುಬ್ರಮಣ್ಯ 7, ನಾಲ್ಕನೇ ಸ್ಥಾನ ಸೀತಾರಾಮ 6.7, ಐದನೇ ಸ್ಥಾನ ಲಕ್ಷ್ಮೀ ಬಾರಮ್ಮ 5.7, ಆರನೇ ಸ್ಥಾನ ಭಾಗ್ಯಲಕ್ಷ್ಮೀ 5.4, ಎಳನೇ ಸ್ಥಾನವನ್ನ ಅಮೃತಧಾರೆ ಹಾಗೂ ರಾಮಾಚಾರಿ ಹಂಚಿಕೊಂಡಿದ್ದು 5.1, ಎಂಟನೇ ಸ್ಥಾನ ನಿನಗಾಗಿ 5, ಒಂಬತ್ತನೇ ಸ್ಥಾನ ಕರಿಮಣಿ 4.7, ಹತ್ತನೇ ಸ್ಥಾನ ಬ್ರಹ್ಮಗಂಟು 4.4 ಟಿಆರ್​ಪಿ ಪಡೆದುಕೊಂಡಿವೆ. ಇನ್ನೂ ಕಳೆದವಾರ ಲಾಂಚ್​ ಆಗಿರೋ ಶಾಂತಿ ನಿವಾಸ 2.5 ಪಡೆದುಕೊಂಡಿವೆ.

ಇದನ್ನೂ ಓದಿ:ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್‌ ಹೇಳಿಕೆ

Advertisment

publive-image

ರಿಯಾಲಿಟಿ ಶೋಗೆ ಬರೋದಾದ್ರೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​. ಲಾಂಚ್​ ವೀಕ್​ನಲ್ಲಿ 8 ರೇಟಿಂಗ್​ ಪಡೆದುಕೊಂಡಿದ್ದು, ಎರಡನೇ ಸ್ಥಾನದಲ್ಲಿ ಕಾಮಿಡಿ ಕಿಲಾಡಿಗಳು 5, ಮೂರನೇ ಸ್ಥಾನದಲ್ಲಿ ರಾಜಾರಾಣಿ ಹಾಗೂ ಗಿಚ್ಚಿಗಿಲಿಗಿಲಿ ಮಹಾಮಿಲನ ಇದ್ದು 4.9 ರೇಟಿಂಗ್​ ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment