newsfirstkannada.com

ಟ್ರೆಂಡಿಂಗ್ ಸಾಂಗ್​​ಗೆ ಚಂದನ್ ಶೆಟ್ಟಿ ಭರ್ಜರಿ ಸ್ಟೆಪ್​; ಅಣ್ಣನ ಹೊಸ ಅಧ್ಯಾಯ ಶುರು ಕಣ್ರೋ ಅಂದ್ರು ಫ್ಯಾನ್ಸ್​

Share :

Published August 20, 2024 at 10:24am

    ಚಂದನ್​​ ಶೆಟ್ಟಿಯಿಂದ ವಿಚ್ಛೇದನ ಪಡೆದ ಬಳಿಕ ಸೈಲೆಂಟ್ ಆಗಿದ್ದ ನಿವೇದಿತಾ

    ನಿವೇದಿತಾ ಗೌಡ ಡಿವೋರ್ಸ್‌ ಕೊಟ್ಟ ಬೆನ್ನಲ್ಲೇ ನಟ ಚಂಧನ್​ ಸಖತ್​ ವೈಲೆಂಟ್

    ಚಂದನ್​​ ಶೆಟ್ಟಿ ಡ್ಯಾನ್ಸ್​ ವಿಡಿಯೋ ನೋಡಿದ ಅಭಿಮಾನಿಗಳು ಏನಂದ್ರು ಗೊತ್ತಾ?

ಸ್ಯಾಂಡಲ್​ವುಡ್​ ಗಾಯಕ, ನಟ ಚಂದನ್​ ಶೆಟ್ಟಿ ಕಳೆದ ತಿಂಗಳಿನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದರಲ್ಲೂ ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ಬಳಿಕವಂತೂ ಅಭಿಮಾನಿಗಳು ಸಾಕಷ್ಟು ಮಟ್ಟದಲ್ಲಿ ಕೇರ್ ಮಾಡುತ್ತಿದ್ದಾರೆ. ಹೌದು, ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ.

ಇದನ್ನೂ ಓದಿ: ಡಿವೋರ್ಸ್‌ ಬೆನ್ನಲ್ಲೇ ಚಂದನ್​ ಶೆಟ್ಟಿ ಮಾಜಿ ಪತ್ನಿ ಪ್ರತ್ಯಕ್ಷ; ನಿವೇದಿತಾ ಗೌಡ ವಿಡಿಯೋ ವೈರಲ್!

ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ಸದ್ಯ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್ ಆಗಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಚಂದನ್​ ಶೆಟ್ಟಿ ಸಖತ್​ ವೈಲೆಂಟ್ ಆಗಿದ್ದಾರೆ.

ಇದೀಗ ಟ್ರೆಂಡಿಂಗ್ ಸಾಂಗ್​​ಗೆ ಚಂದನ್ ಶೆಟ್ಟಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ “ಹುಸನ್ ತೆರಾ ತೌಬಾ ತೌಬಾ” ಹಾಡಿಗೆ ಭರ್ಜರಿ ರೀಲ್ಸ್ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಫ್ಯಾನ್ಸ್, ಸುಂದರ ಸಮಯ ನಿಮ್ಮೊಂದಿಗೆ ಸದಾ ಇರಲಿ, ಚಂದನ್​ ಅಂದ್ರೆ ಹೀಗೆ ಇರಬೇಕು ಖುಷಿ ಖುಷಿಯಾಗಿ. ಇನ್ನೊಬ್ಬ ಅಭಿಮಾನಿ ನಮ್ಮ ಅಣ್ಣನ ಹೊಸ ಅಧ್ಯಾ ಶುರು ಕಣ್ರೋ ಅಂತ ಕಾಮೆಂಟ್ಸ್​ ಹಾಕಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರೆಂಡಿಂಗ್ ಸಾಂಗ್​​ಗೆ ಚಂದನ್ ಶೆಟ್ಟಿ ಭರ್ಜರಿ ಸ್ಟೆಪ್​; ಅಣ್ಣನ ಹೊಸ ಅಧ್ಯಾಯ ಶುರು ಕಣ್ರೋ ಅಂದ್ರು ಫ್ಯಾನ್ಸ್​

https://newsfirstlive.com/wp-content/uploads/2024/08/chandan.jpg

Load More