newsfirstkannada.com

ಸೀತಾ ರಾಮ ಪ್ರೇಮ ಪಯಣ ಶುರು.. ಇನ್ಮುಂದೆ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​​!

Share :

Published March 21, 2024 at 6:10am

    ಇಬ್ಬರು ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರಾ?

    ಭಾರ್ಗವಿ ಆ ರಹಸ್ಯಗಳನ್ನ ಹೊರ ತರುವ ಪ್ರಯತ್ನದಲ್ಲಿದ್ದಾರೆ

    ಸದ್ಯ ಇಬ್ಬರ ಮದುವೆಗೆ ಒಪ್ಪಿಕೊಳ್ತಾರಾ ಎನ್ನುವುದೇ ಕುತೂಹಲ?

ಪ್ರೇಮ ಬರಹಕ್ಕೆ ಸೀತಾರಾಮ ಮುನ್ನುಡಿ ಬರೆದಾಗಿದೆ. ಪ್ರೀತಿಗೆ ಹಂಬಲಿಸುತ್ತಿದ್ದ ರಾಮನಿಗೆ ಪ್ರೀತಿಯ ಸವಿಯನ್ನು ಸೀತೆ ನೀಡಿದ್ದಾಳೆ. ಇವರಿಬ್ಬರ ಪ್ರೇಮಕ್ಕೆ ಸಿಹಿ ಸೇತುವೆ ಆದರೆ ಇಬ್ಬರನ್ನ ಕಾಯೋಕೆ ಅಶೋಕ್ ಪಣ ತೊಟ್ಟಿದ್ದಾನೆ. ಸೀತಾರಾಮರ ಮುಂದಿನ ಬದುಕು ಹೇಗೆ?. ​

ಅಭಿಮಾನಿಗಳು ಬಯಸಿದಂತೆ ಸೀತಾರಾಮ ಲವ್​ ಸ್ಟೋರಿ ಶುರುವಾಗಿದೆ. ಇಷ್ಟುದಿನ ಸೀತಾಗೆ ಪ್ರೇಮ ನೀವೆದನೆ ಮಾಡಿಕೊಳ್ಳಲು ಒದ್ದಾಡುತ್ತಿದ್ದ ರಾಮನ ಬೆಚ್ಚನೆಯ ಮನಸು ಸೀತೆಯ ಭಾವನೆಗಳನ್ನ ಕೆದಕಿದೆ. ಆ ಪ್ರೀತಿಯ ಸ್ಪರ್ಶ ಇಬ್ಬರೂ ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಾಣುವಂತೆ ಮಾಡಿದೆ.

ರಾಮನ ಫಾಸ್ಟ್​ ಲೈಫ್​ ಬಗ್ಗೆ ಸೀತಾಗೆ ಸಣ್ಣ ಅರಿವು ಇದೆ. ಆದ್ರೆ ಸೀತಾ ಲೈಫ್​ನಲ್ಲಿ ಏನಾಗಿದೆ?. ಸಿಹಿ ಅಪ್ಪ ಯಾರು ಅನ್ನೋ ರಹಸ್ಯಗಳು ಇನ್ನಷ್ಟೇ ತೆರೆದುಕೊಳ್ಳಬೇಕಿದೆ. ಅದು ಅಲ್ಲದೇ ಸೀತೆಯನ್ನ ಮನೆ ತುಂಬಿಸಿಕೊಳ್ಳಲು ಸಜ್ಜಾಗಿರೋ ರಾಮ್​ ತಾತನಿಗೆ ಸೀತಾಗೆ ಮಗು ಇರೋ ವಿಷ್ಯ ಗೊತ್ತಿಲ್ಲ. ಕಳೆದು ಹೋದ ಸೀತಾ ಬದುಕಿನ ಪುಟಗಳು ತೆರೆದುಕೊಳ್ಳಲಿವೆ. ಭಾರ್ಗವಿ ಆ ರಹಸ್ಯಗಳನ್ನ ಹೊರ ತರುವ ಪ್ರಯತ್ನದಲ್ಲಿದ್ದು ಸೀತಾ-ಸಿಹಿಯನ್ನ ತಾತ ಸ್ವೀಕರಿಸುತ್ತಾರಾ, ಇಬ್ಬರ ಮದುವೆಗೆ ಒಪ್ಪಿಕೊಳ್ತಾರ ಅನ್ನೋದು ಸದ್ಯದ ಕುತೂಹಲ.

ಸೀತಾರಾಮ ಧಾರಾವಾಹಿಯ ಪ್ರತಿ ಪಾತ್ರದ ಹಿಂದೆ ಗತಕಾಲದ ರಹಸ್ಯಗಳು ಅಡಗಿದ್ದು, ಒಂದೊಂದಾಗಿ ತೆರೆದುಕೊಳ್ಳಲ್ಲಿವೆ. ಸದ್ಯಕ್ಕಂತೂ ಫ್ಯಾನ್ಸ್​ ಸೀತಾರಾಮರ ಲವ್​-ರೋಮ್ಯಾನ್ಸ್​ನ ಎಂಜಾಯ್​ ಮಾಡುತ್ತಿದ್ದು, ಈ ಕ್ಷಣ ಹೀಗೆ ಫ್ರೀಜ್​ ಆಗಿಬಿಡ್ಲಪ್ಪ ಅಂತಾ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀತಾ ರಾಮ ಪ್ರೇಮ ಪಯಣ ಶುರು.. ಇನ್ಮುಂದೆ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​​!

https://newsfirstlive.com/wp-content/uploads/2024/03/SITA_RAMA.jpg

Load More