ಕೊನೆಗೂ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಕೊಟ್ರು ಗುಡ್‌ನ್ಯೂಸ್!
ಹೊಸ ಪ್ರೀತಿಯ ಸೆಟ್‌ನಲ್ಲಿ ಕ್ಯೂಟ್ ಅನುಶ್ರೀ ವಿಡಿಯೋ ಬಿಡುಗಡೆ
ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಸರ್‌ಪ್ರೈಸ್ ಏನು?
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಡಲು ಮುಂದಾಗಿದ್ದಾರೆ. ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿರುವ ಅನುಶ್ರೀ ಅವರು ಹೊಸ ಪ್ರೋಮೋ ರಿಲೀಸ್ ಮಾಡಿದ್ದಾರೆ.
ಆ್ಯಂಕರ್ ಅನುಶ್ರೀ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಡಿಯೋ ಬಿಡುಗಡೆಯಾಗಿದೆ. ಅದರಲ್ಲಿ ಅನುಶ್ರೀ ಅವರ ಪ್ರೀತಿಯ ಸೆಟ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?
ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಅದೆಲ್ಲದಕ್ಕೂ ಉತ್ತರ ಕೊಡೋದಕ್ಕೆ ನಾನು ಬರ್ತಾ ಇದ್ದೀನಿ. ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಸರ್‌ಪ್ರೈಸ್, ಕಮಿಂಗ್ ಸೂನ್ ಎಂದು ಅನುಶ್ರೀ ಹೇಳಿದ್ದಾರೆ.
ಇದನ್ನೂ ಓದಿ: ‘ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’ ನಗು ನಗುತ್ತಲೇ ಟಾಂಗ್ ಕೊಟ್ಟ ಖ್ಯಾತ ನಿರೂಪಕಿ ಅನುಶ್ರೀ; ಯಾರಿಗೆ?
ಹೊಸ ಸೆಟ್‌ನಲ್ಲಿ ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಬರ್ತೀನಿ ಅಂತ ಅನುಶ್ರೀ ಅವರು ಭರವಸೆ ಕೊಟ್ಟಿದ್ದಾರೆ. ಬನ್ನಿ ಪ್ರೀತಿಯನ್ನ ಸೆಲಬ್ರೇಟ್ ಮಾಡೋಣ ಲೆಟ್ಸ್ ಸೆಲಬ್ರೇಟ್ ಲವ್ ಅಂತ ಅನುಶ್ರೀ ಕುತೂಹಲ ಸೃಷ್ಟಿಸಿದ್ದಾರೆ.
View this post on Instagram
ಅನುಶ್ರೀ ಅವರ ವಿಡಿಯೋ ನೋಡಿದ ಅಭಿಮಾನಿಗಳು ಆ್ಯಂಕರ್ ಅನುಶ್ರೀ ಅವರು ಈಗಾಗಲೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರು. ಇದೀಗ ಆ ಯೂಟ್ಯೂಬ್ ಚಾನೆಲ್‌ನಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಅವರನ್ನೇ ಗೆಸ್ಟ್ ಆಗಿ ಕರೆದುಕೊಂಡು ಬಂದಿರಬಹುದು ಎಂದು ಗೆಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ