ಕಿರುತೆರೆ ನಟ ಚಂದು ಗೌಡ ಮಗಳಿಗೆ ಸರ್‌ಪ್ರೈಸ್‌.. ತಾರೆಯರ ಶುಭಾಶಯ; ಕ್ಯೂಟ್ ವಿಡಿಯೋ ಇಲ್ಲಿದೆ!

author-image
admin
Updated On
ಕಿರುತೆರೆ ನಟ ಚಂದು ಗೌಡ ಮಗಳಿಗೆ ಸರ್‌ಪ್ರೈಸ್‌.. ತಾರೆಯರ ಶುಭಾಶಯ; ಕ್ಯೂಟ್ ವಿಡಿಯೋ ಇಲ್ಲಿದೆ!
Advertisment
  • ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದು ಗೌಡ ಮುದ್ದಾದ ಮಗಳು
  • ತೆಲುಗು ರಿಯಾಲಿಟಿ ಶೋನಲ್ಲಿ ಚಂದು ಮಗಳಿಗೆ ಸರ್‌ಪ್ರೈಸ್ ಗಿಫ್ಟ್‌!
  • ಮೊದಲ ಬಾರಿ ವೇದಿಕೆಗೆ ಆಗಮಿಸಿದ ಚಂದು ಗೌಡ ಇಡೀ ಕುಟುಂಬ

ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದು ಗೌಡ ಕನ್ನಡ ಸೇರಿದಂತೆ ತೆಲುಗು ಕಿರುತೆರೆಯಲ್ಲಿ ಸಖತ್‌ ಬ್ಯುಸಿ ಆಗಿದ್ದಾರೆ. ಸ್ಟಾರ್​ ಸುವರ್ಣದಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರೋ ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲೂ ಚಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈಗ ಚಂದು ಬಗ್ಗೆ ಮಾತನಾಡೋಕೆ ಕಾರಣ ಮುದ್ದಾದ ಮಗಳು.

publive-image

ಚಂದು-ಶಾಲಿನಿಯ ಮುದ್ದು ಮಗಳು ಸಮೈರಾ. 3 ವರ್ಷದ ಪುಟಾಣಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ ಚಂದು. ತೆಲುಗು ರಿಯಾಲಿಟಿ ಶೋನಲ್ಲಿ ಈ ಕಾರ್ಯಕ್ರಮ ಜರುಗಿದೆ.

publive-image

ನಟಿ ರಮ್ಯಾ ಕೃಷ್ಣ ಕೂಡ ಕಾರ್ಯಕ್ರಮದಲ್ಲಿದ್ರು. ಕನ್ನಡ ಕಲಾವಿದರಾದ ಭೂಮಿಕಾ ರಮೇಶ್​, ಅಭಿನವ್​, ತ್ರಿನಯನಿ ಖ್ಯಾತಿಯ ಆಶಿಕಾ ಪಡಕೋಣೆ ಸೇರಿದಂತೆ ಹಲವು ಕನ್ನಡದ ಕಲಾವಿದರ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ನಿರಂತರ ಪ್ರೇಮ ವೈಫಲ್ಯ.. ಲವ್ ಫೆಲ್ಯೂರ್‌ಗೆ ತಲೆ ಕೆಟ್ಟ ಹುಡುಗ ಮದುವೆಯಾಗಿದ್ದು ಯಾರನ್ನ ಗೊತ್ತಾ? 

publive-image

ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ವೇದಿಕೆ ಒಂದರಲ್ಲಿ ಇಡೀ ಕುಟುಂಬದ ಸಮೇತ ಚಂದು ಕಾಣಿಸಿಕೊಂಡಿದ್ದರು. ಚಂದು ಮಗಳಿಗೆ ಕಾರ್ಯಕ್ರಮದ ವತಿಯಿಂದ ಕಾಲ್ಗೆಜ್ಜೆ ಗಿಫ್ಟ್​ ಮಾಡಲಾಗಿದೆ.

publive-image

View this post on Instagram

A post shared by Zee Telugu (@zeetelugu)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment