/newsfirstlive-kannada/media/post_attachments/wp-content/uploads/2025/07/ramachari-serial.jpg)
ರಾಮಾಚಾರಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇವತ್ತು ರಾಮಾಚಾರಿ ಹತ್ಯೆಗೆ ಪ್ಲ್ಯಾನ್​ ಮಾಡಿದೆ ಗ್ಯಾಂಗ್​.
/newsfirstlive-kannada/media/post_attachments/wp-content/uploads/2025/05/ramachari1.jpg)
ವಿಲನ್​​ಗಳ ಗ್ಯಾಂಗ್ - ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ ಸೇರಿ ರಾಮಾಚಾರಿಯನ್ನ ಕೊಲ್ಲುವ ಯೋಜನೆ ರೂಪಿಸಿದೆ. ಮೋಸದಿಂದ ಕರೆದೊಯ್ಯುದು ಚೋರಿ ಹಾಕಿದೆ. ಇತ್ತ ಚಾರು ಪರಿಸ್ಥಿತಿ ಹೇಳ ತೀರದು.
View this post on Instagram
ಈ ರೋಚಕ ಸಂಚಿಕೆಗಳು ವೀಕ್ಷಕರ ಹಾರ್ಟ್​ ಬೀಟ್​ ಹೆಚ್ಚಿಸಲಿವೆ. ಅಂದ್ಹಾಗೆ, ಬಿಗ್​ ಬಾಸ್​ ಆಗಮನಕ್ಕೆ ರಾಮಾಚಾರಿಯ ಸುದೀರ್ಘ ಪ್ರಯಾಣಕ್ಕೆ ವಿದಾಯ ಹೇಳಲಿದೆ ತಂಡ ಎಂಬ ಮಾತು ಕೂಡ ಕೇಳಿ ಬರ್ತಿದೆ. ಒಟ್ಟಿನಲ್ಲಿ ರಾಮಾಚಾರಿಯ ಹತ್ಯೆ ಸಂಚಿಕೆಗಳನ್ನ ನೋಡೋದನ್ನ ಮಿಸ್ ಮಾಡಿಕೊಳ್ಳಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us