newsfirstkannada.com

×

ನೋಡ್ತಾ ಇರು ನಿನ್ನ ಗರ್ಭಿಣಿ ಮಾಡ್ತೀನಿ.. ವರುಣ್ ಆರಾಧ್ಯ, ರೀಲ್ಸ್ ರಾಣಿ ಚಾಟಿಂಗ್ ರಹಸ್ಯ ಬಯಲು!

Share :

Published September 18, 2024 at 11:01pm

    ಸ್ಟೇಷನ್‌ನಲ್ಲಿ ಇಬ್ಬರೂ ರಾಜಿ ಆಗಿ ಹೊರ ಬಂದ್ಮೇಲೆ ಮತ್ತೆ ಆರೋಪ

    ಪೊಲೀಸರು ಎಚ್ಚರಿಕೆ ಕೊಟ್ಟರೂ ಮುಂದುವರಿದ ರೀಲ್ಸ್‌ ಜೋಡಿ ಜಗಳ

    ನೋಡ್ತಾ ಇರು ನಿನ್ನ ರೇ*ಪ್​ ಮಾಡ್ತೀನಿ ಅಂದಿದ್ರಾ ವರುಣ್ ಆರಾಧ್ಯ?

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ನಾನೊಂದು ತೀರಾ ನೀನೊಂದು ತೀರ ಅಂತ ದೂರಾಗಿದ್ದ ಈ ರೀಲ್ಸ್​​ ಜೋಡಿ, ಪೊಲೀಸ್​​ ಸ್ಟೇಷನ್​ ಮೆಟ್ಟಿಲೇರಿತ್ತು. ಇಬ್ಬರೂ ರಾಜಿ ಆಗಿ ಹೊರ ಬಂದ್ಮೇಲೆ, ಈಗ ಮತ್ತೆ ಆರೋಪಗಳ ವರಸೆ ಶುರು ಮಾಡಿದ್ದಾರೆ. ಮತ್ತೊಂದ್ಕಡೆ, ರೀಲ್ಸ್​ ರಾಜಾ ಮಾಡಿದ್ದ ಚಾಟಿಂಗ್ ರಹಸ್ಯ ರಿವೀಲ್ ಆಗಿದೆ.

ಸೆಪ್ಟೆಂಬರ್​​ 07.. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯುಬರ್ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ದೂರು ಕೊಟ್ಟಿದ್ದಳು.. ಖಾಸಗಿ ವಿಡಿಯೋಗಳನ್ನ ಇಡ್ಕೊಂಡು ಬೆದರಿಸ್ತಿದ್ದಾನೆ ಅಂತಾ ಆರೋಪ ಮಾಡಿದ್ದಳು. ಬಳಿಕ ಸೋಶಿಯಲ್ ಮೀಡಿಯಾಗೆ ಬಂದು ಬೇರೆಯದ್ದೇ ಕಥೆ ಕಟ್ಟಿದ್ದಳು.

ಇದನ್ನೂ ಓದಿ: ಮುದ್ದು ಕಂದನ ನೋಡಿ.. ಖುಷಿ ಸುದ್ದಿ ಕೊಟ್ಟ ಕವಿತಾ ಗೌಡ- ಚಂದನ್ ಜೋಡಿ; ಮಗುವಿನ ವಿಡಿಯೋ ಇಲ್ಲಿದೆ! 

ಅದ್ಯಾವಾಗ ವರ್ಷಾ ವರುಣ್ ರಂಪಾಟ ಜೋರಾಯ್ತೋ.. ಇಬ್ಬರು ಸಂದರ್ಶನವೊಂದ್ರಲ್ಲಿ ಟಾಂಗ್​ಗಳನ್ನ ಕೊಟ್ಕೊಂಡಿದ್ದಾರೆ. ವರುಣ್ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದ ಮಾತುಗಳು ಮಾಜಿ ಪ್ರೇಯಸಿಯನ್ನ ಕೆರಳಿಸಿತ್ತು. ಈ ಮಧ್ಯೆ ಯುವತಿ ಹಾಕಿರೋ ಪೋಸ್ಟ್ ನೆಟ್ಟಿಗರ ಹುಬ್ಬೇರಿಸುವಂತಿದೆ.

ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ 

ಏನಿದು ರೀಲ್ಸ್ ರಂಪಾಟ!

ವರುಣ್: ನೋಡ್ತಾ ಇರು ನಾನು ನಿನ್ನ ರೇ*ಪ್​ ಮಾಡ್ತೀನಿ..
ಮಾಜಿ ಪ್ರೇಯಸಿ: ?? ಏನ್​ ಮಾತಾಡ್ತಾ ಇದ್ಯಾ..?
ವರುಣ್: ಎಲ್‌ ಸ್ಟೋರಿ.. ಏನ್ ಮಾಡ್ಕೊತೀಯಾ ಮಾಡ್ಕೋ.. ನಾನು ವರುಣ್ ಆರಾಧ್ಯಾ
ವರುಣ್: ನಾನು ಬರ್ಲಾ.. ನೋಡ್ತೀಯಾ?
ವರುಣ್: ಯಾರನ್ ಕರೀತಿಯಾ ಕರೀ.. ನಾನು ಒಬ್ನೇ ಬರ್ತೀನಿ…ಪೊಲೀಸ್‌ಗೂ ಫೋನ್‌ ಮಾಡು, ನಾನು ಡೀಲ್ ಮಾಡ್ತೀನಿ.
ಮಾಜಿ ಪ್ರೇಯಸಿ: ನೀನ್ಯಾಕ್​ ಬರ್ತೀಯಾ? ಸುಮ್ನೆ?
ವರುಣ್: ನೀನ್​​ ಯಾರನ್ನ ಲವ್ ಮಾಡ್ತೀಯೋ, ಅವನು ಅವತ್ತೇ ಸತ್ತೋಗ್ತಾನೆ.
ವರುಣ್: ನೀನು ಎಲ್ಲಾ ಕಣ್ಣಾರೆ ನೋಡ್ತೀಯಾ..
ಮಾಜಿ ಪ್ರೇಯಸಿ: ಏನ್ ಮಾತಾಡ್ತಾ ಇದ್ಯಾ ನೀನು..?
ವರುಣ್: ನೀನ್​ ಲವ್ ಮಾಡಿದವನನ್ನ ಬೆಳಗ್ಗೆನೇ ಮರ್ಡರ್ ಮಾಡ್ತೀನಿ
ಮಾಜಿ ಪ್ರೇಯಸಿ: ಇದೆಲ್ಲಾ ನಮ್ರತಾ ಹತ್ರ ಇಟ್ಕೋ..ನನ್ನ ಹತ್ರ ಬೇಡ
ವರುಣ್: ನನ್ನ ಹತ್ರ ಪವರ್ ಇದೆ.. ಎಲ್ಲಾ ಇದೆ..
ವರುಣ್: ಪಕ್ಕ ಯಾರು ಇಲ್ಲ..ನೋಡ್ತಾ ಇರು ನಾನು ನಿನ್ನ ಗರ್ಭಿಣಿ ಮಾಡ್ತೀನಿ.. ಈಗಲೇ ನಾನು ಬರ್ತೀನಿ
ಮಾಜಿ ಪ್ರೇಯಸಿ: ಅರ್ಹತೆ ಇರೋ ವ್ಯಕ್ತಿಗೆ ಮಾತ್ರ ನಾನು ಸಿಗ್ತೀನಿ

ವರುಣ್​ ಆರಾಧ್ಯನದ್ದೇ ಎನ್ನಲಾದ ಈ ಚಾಟಿಂಗ್​​ ಪೋಸ್ಟ್ ಅನ್ನು ದೂರು ಕೊಟ್ಟಿದ್ದ ಮಾಜಿ ಪ್ರೇಯಸಿಯೇ ಶೇರ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಮಾತನಾಡುತ್ತಾ ಇದನ್ನ ಇಲ್ಲಿಗೆ ಬಿಟ್ಟು ಬಿಡಬೇಕು ಅಂದಿದ್ದ ಇಬ್ಬರು ಮತ್ತೆ ಕೆಣಕುತ್ತಿರೋದು ಯಾಕೆ ಅನ್ನೋದು ಅರ್ಥವಾಗಿಲ್ಲ. ಅತ್ತ ಪೊಲೀಸರು ಎಚ್ಚರಿಕೆ ಕೊಟ್ಟರೂ.. ಇಬ್ಬರು ತಮ್ಮ ಜಾಲಾತಾಣದ ಜಗಳ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಡ್ತಾ ಇರು ನಿನ್ನ ಗರ್ಭಿಣಿ ಮಾಡ್ತೀನಿ.. ವರುಣ್ ಆರಾಧ್ಯ, ರೀಲ್ಸ್ ರಾಣಿ ಚಾಟಿಂಗ್ ರಹಸ್ಯ ಬಯಲು!

https://newsfirstlive.com/wp-content/uploads/2024/09/Varun-Aradya-Varsha-Kaveri-7.jpg

Load More