newsfirstkannada.com

ಈ ವಾರ ಕನ್ನಡಿಗರು ಅತೀ ಹೆಚ್ಚು ವೀಕ್ಷಿಸಿದ ಸೀರಿಯಲ್​ ಯಾವುದು? ವೀಕ್ಷಕರು ಕೊಟ್ಟ ಮಾರ್ಕ್ಸ್​ ಎಷ್ಟು?

Share :

Published April 3, 2024 at 5:58am

    ರಾಮಾಚಾರಿ, ಅಮೃತಧಾರೆ, ಶ್ರಾವಣಿ ಸುಬ್ರಮಣ್ಯ ಸ್ಥಾನ ಏನಿದೆ?

    ಈ ವಾರ ಎಲ್ಲರ ಮನಸು ಗೆದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ

    ಮುಂದಿನ ದಿನಗಳಲ್ಲಿ ರೇಟಿಂಗ್​ನಲ್ಲಿ ಬದಲಾವಣೆ ಆಗಬಹುದು

ಧಾರಾವಾಹಿಗಳ ಮತ್ತು ರಿಯಾಲಿಟಿ ಶೋಗಳ ಟಿಆರ್​ಪಿ ಲಿಸ್ಟ್​ ಬಿಡುಗಡೆ ಆಗಿದೆ. ಕಳೆದ ವಾರ ಲಾಂಚ್​ ಆದ 2 ಧಾರಾವಾಹಿಗಳ ಮೇಲೆ ನಿರೀಕ್ಷೆ ಇತ್ತು. ಕಲರ್ಸ್​ ಕನ್ನಡದ ಚುಕ್ಕಿತಾರೆ ಹಾಗೂ ಜೀ ಕನ್ನಡದ ಶ್ರಾವಣಿ ಸುಭ್ರಮಣ್ಯ ಎರಡೂ ಸೀರಿಯಲ್​ ಅಂದುಕೊಂಡ ರಿಸಲ್ಟ್​ ಏನಾಗಿದೆ ಗೊತ್ತಾ,​ ಟಾಪ್ 10 ಸ್ಥಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 9.3, ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು 9, ಮೂರನೇ ಸ್ಥಾನದಲ್ಲಿ ಸೀತಾರಾಮ 7.1, ನಾಲ್ಕನೇ ಸ್ಥಾನದಲ್ಲಿ ರಾಮಾಚಾರಿ 6.6 , ಐದನೇ ಸ್ಥಾನದಲ್ಲಿ ಅಮೃತಧಾರೆ 6.5, ಎಳನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 6.1, ಎಂಟನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.1, ಒಂಭತ್ತನೇ ಸ್ಥಾನವನ್ನ ಭಾಗ್ಯಲಕ್ಷ್ಮೀ ಹಾಗೂ ಶ್ರೀಗೌರಿ ಹಂಚಿಕೊಂಡಿದ್ದು 5 ಟಿಆರ್​ಪಿ ಹಾಗೂ 10ನೇ ಸ್ಥಾನದಲ್ಲಿ ಬೃಂದಾವನ 4.8 ಟಿಆರ್​ಪಿ ಪಡೆದುಕೊಂಡಿದೆ ಎಂದು ಗೊತ್ತಾಗಿದೆ.

ಅದೇ ರೀತಿ ಚುಕ್ಕಿತಾರೆ ಸೀರಿಯಲ್​ ಬಗ್ಗೆ ನೋಡೋದಾದ್ರೆ ಇದೇ ಫಸ್ಟ್​ ಟೈಮ್​ ಗಾಯಕ ನವೀನ್​ ಸಜ್ಜು ಬಣ್ಣ ಹಚ್ಚಿರೋ ಸೀರಿಯಲ್​ ಇದು. ನನ್ನಮ್ಮ ಸೂಪರ್​ ಖ್ಯಾತಿಯ ಬಾಲ ನಟಿ ಮಹಿತಾಗೂ ಇದು ಮೊದಲ ಅನುಭವ. ಅಪ್ಪ-ಮಗಳ ಬಾಂಡಿಂಗ್​ ಜನ್ನಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್​ ಇದೆ. ಟಿಆರ್​ಪಿ ಹೇಳಿಕೊಳ್ಳುವ ಮಟ್ಟಿಗೆ ಸ್ಕೋರ್​ ಮಾಡಿಲ್ಲ. 1.9 ರೇಟಿಂಗ್​ ಪಡೆದುಕೊಂಡಿದೆ. ಇದಕ್ಕೆ ಸ್ಲಾಟ್​ ಕೂಡ ಕಾರಣ ಇರಬಹುದು. ಮುಂದಿನ ದಿನಗಳಲ್ಲಿ ಈ ರೇಟಿಂಗ್​ನಲ್ಲಿ ಭಾರೀ ಬದಲಾವಣೆ ಕೂಡ ಆಗ್ಬಹುದು.

ಇದನ್ನೂ ಓದಿ: ಕನ್ನಡಿಗರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಚೂರು ಯಾಮಾರಿದ್ರೂ ಆರೋಗ್ಯ ಕೆಡೋದು ಗ್ಯಾರಂಟಿ!

ಇನ್ನೂ ಶ್ರಾವಣಿ ಸುಬ್ರಮಣ್ಯ ಲಾಂಚಿಂಗ್​ ಉತ್ತಮ ಸ್ಕೋರ್​ ಮಾಡಿದೆ. 6.1 ಟಿಆರ್​ಪಿ​ ಪಡೆದುಕೊಂಡಿದೆ. ಪ್ರೈಮ್​ ಟೈಮ್​ನಲ್ಲಿ ಟೆಲಿಕಾಸ್ಟ್​​ ಆದ ಉಳಿದ ಸೀರಿಯಲ್​ಗಳಿಗೆ ಹೊಲಿಸಿದರೆ ಇದು ಕಮ್ಮಿ ಆದ್ರೂ ಕೂಡ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನೂ ಸ್ಟಾರ್​ ಸುವರ್ಣದಲ್ಲಿ ಲಾಂಚ್​ ಆದ ಲಕ್ಷ್ಮೀ ಟಿಫಿನ್​ ರೂಮ್ ಧಾರಾವಾಹಿ 1.3 ಟಿಆರ್​ಪಿ ಪಡೆದುಕೊಂಡಿದೆ. ​

ರಿಯಾಲಿಟಿ ಶೋಗಳಿಗೆ ಬರೋದಾದ್ರೇ ಸರಿಗಮಪ ಗ್ರ್ಯಾಂಡ್​ ಫಿನಾಲೆಗೆ 7.5, ಡ್ರಾಮಾ ಜೂನಿಯರ್ಸ್​ 5.5, ಗಿಚ್ಚಿಗಿಲಿಗಿಲಿ 3.9, ನನ್ನಮ್ಮ ಸೂಪರ್​ ಸ್ಟಾರ್​ 3.3, ಸುವರ್ಣ ಜಾಕ್​ಪಾಟ್​ 2.6 ಹಾಗೂ ಸುವರ್ಣ ಸೂಪರ್​ ಸ್ಟಾರ್​ 1.2 ಟಿಆರ್​ಪಿ ಪಡೆದುಕೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಾರ ಕನ್ನಡಿಗರು ಅತೀ ಹೆಚ್ಚು ವೀಕ್ಷಿಸಿದ ಸೀರಿಯಲ್​ ಯಾವುದು? ವೀಕ್ಷಕರು ಕೊಟ್ಟ ಮಾರ್ಕ್ಸ್​ ಎಷ್ಟು?

https://newsfirstlive.com/wp-content/uploads/2024/04/PUTTAKKANA_MAKKALU.jpg

Load More