newsfirstkannada.com

ಕನ್ನಡತಿ ಖ್ಯಾತಿಯ ರಂಜನಿ ರಾಘವನ್​​ ಫಿಟ್ನೆಸ್​​ಗೆ ಫ್ಯಾನ್ಸ್​ ಫಿದಾ!

Share :

10-07-2023

    ಕಿರುತೆರೆಯ ಜನ ಮೆಚ್ಚಿದ ಸೀರಿಯಲ್​ ಎಂದರೆ ಅದು ಕನ್ನಡತಿ

    ‘ಕನ್ನಡತಿ’ ಸೀರಿಯಲ್​ ಮೂಲಕ ಜನಪ್ರಿಯತೆ ಗಳಿಸಿದ ನಟಿ ರಂಜನಿ

    ಬೆಳ್ಳಿತೆರೆಯತ್ತ ಮುಖ ಮಾಡಿದ ಕಿರುತೆರೆ ನಟಿ ರಂಜನಿ ರಾಘವನ್

ಕಿರುತೆರೆಯ ಜನ ಮೆಚ್ಚಿದ ಸೀರಿಯಲ್​ ಎಂದರೆ ಅದು ಕನ್ನಡತಿ. ಈ ಸೀರಿಯಲ್​​ ಮೂಲಕ ಅತೀ ಹೆಚ್ಚು ಖ್ಯಾತಿ ಪಡೆದಿರೋ ನಟಿ ರಂಜನಿ ರಾಘವನ್ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡತಿ ಸೀರಿಯಲ್​​ ಮುಕ್ತಾಯದ ಬಳಿಕ ಕೊಂಚ ಬ್ರೇಕ್​​ ತೆಗೆದುಕೊಂಡಿದ್ದ ನಟಿ ರಂಜನಿ ರಾಘವನ್ ಅವರು ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ.

ಹಲವು ಸಿನಿಮಾಗಳೂ ರಂಜನಿ ಕೈಯಲ್ಲಿದೆ. ಹೀಗಾಗಿ ಬರವಣಿಗೆ ಮತ್ತು ಸಿನಿಮಾ ಎಂದು ತಮ್ಮ ಲೈಫ್​ನಲ್ಲಿ ಬ್ಯುಸಿಯಾಗಿದ್ದಾರೆ. ​ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದೇಷ್ಟೋ ಅಭಿಮಾನಿಗಳು ಇವರ ಸಿಂಪಲ್​​​​​​ ಲುಕ್​​ ಅನ್ನ ಇಷ್ಟಪಟ್ಟಿದ್ದಾರೆ.

ತಮ್ಮ ಸಿನಿಮಾಗಳ ತಯಾರಿಯಲ್ಲಿರೂ ಕನ್ನಡತಿ ರಂಜನಿ ಅವರು ಫಿಟ್​ನೆಸ್​ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಸಮಯವನ್ನು ಜಿಮ್​​ನಲ್ಲಿ ಕಳೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಕನ್ನಡತಿ ತಮ್ಮ ಅಭಿಮಾನಿಗಳಿಗೆ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ದೇಹಹವನ್ನ ಹುರಿಗೊಳಿಸಲು ಮಾತ್ರ ವರ್ಕೌಟ್​ ಮಾಡೋದಲ್ಲ. ನಮ್ಮ ಮನಸ್ಸಿನ ಆರೋಗ್ಯಕ್ಕೂ ವರ್ಕೌಟ್​​ ಮುಖ್ಯ ಎಂದಿದ್ದಾರೆ. ಒಟ್ಟಿನಲ್ಲಿ ನಟಿ ರಂಜನಿಯವರ ಫಿಟ್ನೆಸ್​ ಮಂತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ನೀವೂ ಯಾವಾಗಲೂ ವಿಭಿನ್ನತೆಯಲ್ಲೂ ಭಿನ್ನ ಅಂತಾ ಕಾಂಪ್ಲಿಮೆಂಟ್ ಮೇಲೆ ಕಾಂಪ್ಲಿಮೆಂಟ್​​ ಕೊಡುತ್ತಿದ್ದಾರೆ.

ಸದ್ಯ ಸ್ಯಾಂಡಲ್​ವುಡ್​​ ನಟ ಆದಿತ್ಯ ಅವರ ಜೊತೆ ನಟಿ ರಂಜನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ಕಿಶೋರ್ ಮೇಗಳಮನೆ ಅವರು ನಿರ್ದೇಶನ ಮಾಡುತ್ತಿದ್ದಾರೆ‌‌. ಇನ್ನು ಕಿಶೋರ್ ಅವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾದಲ್ಲಿ ರಂಜನಿ ರಾಘವನ್ ನಟಿಯಾಗಿ ಅಭಿನಯಿಸಲಿದ್ದಾರೆ. ಈಗಾಗಲೇ ಈ ಸಿನಿಮಾಗೆ ಚಿತ್ರೀಕರಣ ಆರಂಭ ಆಗಿದ್ದು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ 17 ದಿನಗಳ ಕಾಲ ಶೂಟಿಂಗ್​ ನಡೆಸಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕನ್ನಡತಿ ಖ್ಯಾತಿಯ ರಂಜನಿ ರಾಘವನ್​​ ಫಿಟ್ನೆಸ್​​ಗೆ ಫ್ಯಾನ್ಸ್​ ಫಿದಾ!

https://newsfirstlive.com/wp-content/uploads/2023/07/ranjini-4.jpg

Load More