newsfirstkannada.com

ಹಸಿ ಬಿಸಿ ಲುಕ್​ನಲ್ಲಿ ಕನ್ನಡತಿ ಸೀರಿಯಲ್​ ನಟಿ ಸಾರಾ ಅಣ್ಣಯ್ಯ.. ಖಾಲಿ ಹೃದಯದಲ್ಲಿ ಪ್ರೀತಿ ಕಂಡ ನಟಿ..!

Share :

Published August 16, 2024 at 7:58am

    ಕನ್ನಡತಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿರೋ ಕಿರುತೆರೆ ನಟಿ ಸಾರಾ

    ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಯ್ತು ನಟಿಯ ಫೋಟೋಸ್​

    ಮಹಿಮಾ ದಿವಾನ್ ಮೂಲಕವೂ ವೀಕ್ಷಕರ ಮೆಚ್ಚುಗೆ ಗಳಿಸಿದ ನಟಿ ಇವರು

ಕನ್ನಡ ಕಿರುತೆರೆಯಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡ ಸೀರಿಯಲ್ ಎಂದರೆ ಅದು ಕನ್ನಡತಿ. ಸೀರಿಯಲ್ ಮುಕ್ತಾಯಗೊಂಡು ವರ್ಷ ಕಳೆದರೂ ವೀಕ್ಷಕರು ಈಗಲೂ ಕೂಡ ಅದರ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಈ ಸೀರಿಯಲ್​ ಇನ್ನೂ ಟಾಪ್​ ಸ್ಥಾನದಲ್ಲಿ ಉಳಿದುಕೊಂಡಿದೆ.

ಇದನ್ನೂ ಓದಿ: ಅಕ್ಕ ಅನು ಅಂದ್ರೆ ಮಕ್ಕಳಿಗೆ ಎಷ್ಟು ಇಷ್ಟ.. ನೋಡೋಕೆ ಎರಡು ಕಣ್ಣು ಸಾಲದು; ಮಿಸ್ ಮಾಡ್ದೆ ವಿಡಿಯೋ ನೋಡಿ!

ಸೀರಿಯಲ್​ ಮುಗಿದರೂ ಕೂಡ ಆ ಪಾತ್ರಗಳನ್ನು ವೀಕ್ಷಕರು ಮರೆತಿಲ್ಲ. ಇಂದಿಗೂ ಸಹ ಕಲಾವಿದರ ಅದ್ಭುತ ನಟನೆಯ ಬಗ್ಗೆ ವೀಕ್ಷಕರು ಮಾತಾಡುತ್ತಾರೆ. ಅದರಲ್ಲೂ ಕನ್ನಡತಿ ಸೀರಿಯಲ್​ನಲ್ಲಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಸದ್ಯ ನಟಿ ಸಾರಾ ಅಣ್ಣಯ್ಯ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ದಿವಾನ್ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.

ಇದೀಗ ನಟಿ ಸಾರಾ ಅಣ್ಣಯ್ಯ ಹಸಿ ಬಿಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್​ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ನೀವು ಹೀಗೆ ಇದ್ದರೆ ನಮಗೆ ಇಷ್ಟ ಆಗೋದಿಲ್ಲ ಸಾರಾ, ಯಾವಾಗಲೂ ನಿಮ್ಮನ್ನು ಸೀರೆಯಲ್ಲಿ ನೋಡಲು ಇಷ್ಟ ಪಡುತ್ತೇವೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​

ಹಸಿ ಬಿಸಿ ಲುಕ್​ನಲ್ಲಿ ಕನ್ನಡತಿ ಸೀರಿಯಲ್​ ನಟಿ ಸಾರಾ ಅಣ್ಣಯ್ಯ.. ಖಾಲಿ ಹೃದಯದಲ್ಲಿ ಪ್ರೀತಿ ಕಂಡ ನಟಿ..!

https://newsfirstlive.com/wp-content/uploads/2024/08/sara.annaiah.jpg

Load More