ಕೊಂಚ ಬ್ರೇಕ್ ಬಳಿಕ ಬಿಗ್​ ಅಪ್​ಡೇಟ್ಸ್​ ಕೊಡ್ತಿದ್ದಾರೆ ‘ಕನ್ನಡತಿ’ ಹೀರೋ ಕಿರಣ್ ರಾಜ್" /><a href="https://newsfirstlive.com/2023/05/02/kannadathi-serial-hero-kiran-raj-manali-trip/">ಕೊಂಚ ಬ್ರೇಕ್ ಬಳಿಕ ಬಿಗ್​ ಅಪ್​ಡೇಟ್ಸ್​ ಕೊಡ್ತಿದ್ದಾರೆ ‘ಕನ್ನಡತಿ’ ಹೀರೋ ಕಿರಣ್ ರಾಜ್</a>ಕೊಂಚ ಬ್ರೇಕ್ ಬಳಿಕ ಬಿಗ್​ ಅಪ್​ಡೇಟ್ಸ್​ ಕೊಡ್ತಿದ್ದಾರೆ ‘ಕನ್ನಡತಿ’ ಹೀರೋ ಕಿರಣ್ ರಾಜ್" >
Advertisment

ಕೊಂಚ ಬ್ರೇಕ್ ಬಳಿಕ ಬಿಗ್​ ಅಪ್​ಡೇಟ್ಸ್​ ಕೊಡ್ತಿದ್ದಾರೆ ‘ಕನ್ನಡತಿ’ ಹೀರೋ ಕಿರಣ್ ರಾಜ್

author-image
Ganesh Nachikethu
Updated On
<a href=ಕೊಂಚ ಬ್ರೇಕ್ ಬಳಿಕ ಬಿಗ್​ ಅಪ್​ಡೇಟ್ಸ್​ ಕೊಡ್ತಿದ್ದಾರೆ ‘ಕನ್ನಡತಿ’ ಹೀರೋ ಕಿರಣ್ ರಾಜ್">
Advertisment
  • ಕನ್ನಡತಿ ಬಳಿಕ ಬಿಗ್​​ ಅಪ್​ಡೇಟ್ಸ್ ಕೊಟ್ರಾ ರಾಜ್​​..!
  • ಕಿರಣ್​​ ರಾಜ್​​ ಮನಾಲಿ ಫೋಟೋಗಳು ವೈರಲ್​​
  • ಬೆಳ್ಳಿ ಪರದೆ ಎಂಟ್ರಿ ಕೊಡೋಕೆ ಸಜ್ಜಾದ ‘ಕನ್ನಡತಿ’ ಹೀರೋ

ಕಿರುತೆರೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಕನ್ನಡಿಗರ ಮನೆ ಮನ ಮುಟ್ಟುವ ಕತೆ ಕನ್ನಡತಿ ಧಾರಾವಾಹಿ. ಈ ಧಾರಾವಾಹಿಯಿಂದ ಖ್ಯಾತಿ ಪಡೆದಿರೋ ನಟ ಕಿರಣ್ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡತಿ ಸೀರಿಯಲ್​​​ ಮೂಲಕ ಕನ್ನಡಿಗರ ಮನೆ ಮಾತಾದ ನಟ ಕಿರಣ್​​​ ರಾಜ್​​​ ವಿಭಿನ್ನ ಪಾತ್ರದಲ್ಲಿ ಮಿಂಚಿ ಕರ್ನಾಟಕದ ಅಭಿಮಾನಿಗಳ ಮನಸ್ಸಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Advertisment

ಕನ್ನಡತಿ ಧಾರಾವಾಹಿ ಮುಕ್ತಾಯದ ಬಳಿಕ ಫಿಲ್ಮ್​ ಶೂಟಿಂಗ್,​​ ಟ್ರಿಪ್ ವೆಕೇಷನ್ ಹೀಗೆ ಲೈಫ್​ನ ಸದ್ಯ ಫುಲ್ ರಿಲ್ಯಾಕ್ಸ್​ ಮಾಡ್ತಿದ್ದಾರೆ. ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ಟ್ರಿಪ್​ ಮೇಲೆ ಟ್ರಿಪ್ ಮಾಡುವುದರ ಮೂಲಕ​​​​​ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಕಿರಣ್ ರಾಜ್​​​​ ಮನಾಲಿಯಲ್ಲಿ ಮಂಜಿನ ತಪ್ಪಲಿನಲ್ಲಿ ಮಗುವಾಗಿ ಎಲ್ಲಾ ಟೆನ್ಶನ್ ಮರೆತು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಫಿಲಂ ಶೂಟಿಂಗ್ ಮೂಲಕ ದುಬೈಗೆ ತೆರಳಿದ ಕಿರಣ್ ರಾಜ್​​​, ಡೆಸಾರ್ಟ್​ ರೆಸಾರ್ಟ್​ ಹೀಗೆ ದುಬೈನಲ್ಲಿ ಒಳ್ಳೆ ಒಳ್ಳೆಯ ಸ್ಥಳಗಳನ್ನು ಎಕ್ಸ್​ಪ್ಲೋರ್ ಮಾಡ್ತಿದ್ದಾರೆ.

ಪಟ್ಟಾಯ, ವಯನಾಡ್ ಹೀಗೆ ಹಲವಾರು ಪ್ಲೇಸಸ್​ಗಳನ್ನ ಎಕ್ಸ್​ಪ್ಲೋರ್ ಮಾಡುವುದರ ಜತೆಗೆ ತಮ್ಮ ವೆಕೇಷನ್​ನ ಸಖತ್​​ ಆಗಿ ಸ್ಪೆಂಡ್ ಮಾಡಿದ್ದಾರೆ. ಕನ್ನಡತಿ ಧಾರಾವಾಹಿ ಮುಗಿದ ಬಳಿಕ ಸಿಕ್ಕಾಪಟ್ಟೆ ಬ್ರೇಕ್ ತಗೊಂಡಿದ್ದಾರೆ ನಟ ಕಿರಣ್ ರಾಜ್. ಅಭಿಮಾನಿಗಳು ಕೂಡ ಕಿರಣ್ ಅವರನ್ನು ತೆರೆ ಮೇಲೆ ತುಂಬಾ ಮಿಸ್ ಮಾಡಿಕೊಳ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕಿರಣ್ ಬೆಳ್ಳಿ ಪರದೆ ಮೇಲೆ ನಿಮ್ಮನ್ನೆಲ್ಲಾ ರಂಜಿಸಲು ಸಜ್ಜಾಗ್ತಿದ್ದಾರೆ. ಸದ್ಯ ನಟ ಕಿರಣ್​​ ರಾಜ್​​ ಮನಾಲಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

Advertisment
Advertisment
Advertisment
Advertisment