newsfirstkannada.com

ಭಲೇ ಕರ್ನಾಟಕ.. ರಾಷ್ಟ್ರೀಯ ಕುಸ್ತಿಪಟುಗಳ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದ ಕನ್ನಡಿಗರು!

Share :

Published January 30, 2024 at 12:52pm

Update January 30, 2024 at 12:53pm

    ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರ ಸಾಧನೆ

    1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಬೇಟೆಯಾಡಿದ ಕರ್ನಾಟಕ

    97ಕೆಜಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸುನಿಲ್‌ಗೆ ಚಿನ್ನ

ಪುಣೆ: ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಕಮಾಲ್ ಮಾಡಿದ್ದಾರೆ. ಕರ್ನಾಟಕ ತಂಡ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು ಬರೋಬ್ಬರಿ 5 ರಾಷ್ಟ್ರೀಯ ಪದಕವನ್ನು ಗೆದ್ದಿದೆ.

ಸೀನಿಯರ್‌ ಕುಸ್ತಿಪಟುಗಳ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡಕ್ಕೆ 1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಲಭಿಸಿದೆ. 5 ರಾಷ್ಟ್ರೀಯ ಪದಕ ಗೆದ್ದ ಕರ್ನಾಟಕ ಕುಸ್ತಿಪಟುವಿನ ತಂಡ ಹಾಗೂ ತರಬೇತುದಾರರಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ಪದಕ ವಿಜೇತರ ಪಟ್ಟಿ
ಚಿನ್ನ: 97ಕೆಜಿ ವಿಭಾಗದಲ್ಲಿ ಸುನಿಲ್ ಪಿ.
ಬೆಳ್ಳಿ: 70ಕೆಜಿ ವಿಭಾಗದಲ್ಲಿ ಮಹೇಶ್ ಎಲ್.
ಬೆಳ್ಳಿ: 79ಕೆಜಿ ವಿಭಾಗದಲ್ಲಿ ಸದಾಶಿವ ಎನ್.
ಬೆಳ್ಳಿ: 86ಕೆಜಿ ವಿಭಾಗದಲ್ಲಿ ಗೋಪಾಲ್ ಕೋಲಿ.
ಕಂಚು: 74ಕೆಜಿ ವಿಭಾಗದಲ್ಲಿ ರೋಹನ್ ಎನ್.

ಇದನ್ನೂ ಓದಿ: ಕಿಚ್ಚನ ಸಿನಿಮಾದಲ್ಲಿ ವಿನಯ್​ ಗೌಡಗೆ ಅವಕಾಶ! ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಮನಸಾರೆ ಉತ್ತರಿಸಿದ ಸುದೀಪ್​​

ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷರು ಹಾಗೂ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿಯಾದ ಬಿ. ಗುಣರಂಜನ್ ಶೆಟ್ಟಿ ಅವರು ಕರ್ನಾಟಕ ಕುಸ್ತಿಪಟುಗಳ ತಂಡಕ್ಕೆ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಮ್ಮ ಕಠಿಣ ಶ್ರಮದಿಂದ ಕರ್ನಾಟಕಕ್ಕೆ ಗೌರವ ಬಂದಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಲೇ ಕರ್ನಾಟಕ.. ರಾಷ್ಟ್ರೀಯ ಕುಸ್ತಿಪಟುಗಳ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದ ಕನ್ನಡಿಗರು!

https://newsfirstlive.com/wp-content/uploads/2024/01/Karnataka-Wrestlers-Team.jpg

Load More