Advertisment

ಗಾಳ ಹಾಕೋದರಲ್ಲಿ ರಿಷಬ್​​ ಶೆಟ್ರು ಎತ್ತಿದ ಕೈ! ಬೇಕಿದ್ರೆ ಈ ವಿಡಿಯೋ ನೋಡಿ

author-image
AS Harshith
Updated On
ಗಾಳ ಹಾಕೋದರಲ್ಲಿ ರಿಷಬ್​​ ಶೆಟ್ರು ಎತ್ತಿದ ಕೈ! ಬೇಕಿದ್ರೆ ಈ ವಿಡಿಯೋ ನೋಡಿ
Advertisment
  • ಕಾಂತಾರ ಸಿನಿಮಾ ಶೂಟಿಂಗ್​ನಲ್ಲಿ ರಿಷಬ್​ ಬ್ಯುಸಿ
  • ಕುಂದಾಪುರದ ಕೆರಾಡಿಯಲ್ಲಿ ಬೀಡುಬಿಟ್ಟಿರುವ ಚಿತ್ರತಂಡ
  • ಶೂಟಿಂಗ್​ ಬಿಡುವಿನ ಸಮಯದಲ್ಲಿ ಮೀನು ಹಿಡಿಯುವ ಕಾಯಕ

ಡಿವೈನ್​ ಸ್ಟಾರ್​​ ರಿಷಬ್​ ಶೆಟ್ಟಿ ಕಾಂತಾರ-1 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಈ ಸಿನಿಮಾ ಚಿತ್ರೀಕರಣಕ್ಕಾಗಿ ಕುಂದಾಪುರದ ಕೆರಾಡಿಯಲ್ಲಿ ಫ್ಯಾಮಿಲಿ ಜೊತೆಗೆ ಬೀಡುಬಿಟ್ಟಿದ್ದಾರೆ. ಆದರೀಗ ಶೂಟಿಂಗ್​​ ನಡುವೆ ಶೆಟ್ರು ಏನು ಮಾಡಿದ್ದಾರೆ ಗೊತ್ತಾ? ಮೀನಿಗೆ ಗಾಳ ಹಾಕಿದ್ದಾರೆ.

Advertisment

ಕುಂದಾಪುರ ಎಂದ ತಕ್ಷಣ ಕರಾವಳಿಯ ತಟ. ಅಲ್ಲಿ ಮೀನು ಹಿಡಿಯುವುದು, ಗಾಳ ಹಾಕುವುದು ಮಾಮೂಲಿ. ಬಹುತೇಕರು ಈ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಅದರಂತೆಯೇ  ರಿಷಬ್​ ಶೆಟ್ಟಿಗೂ ಮೀನು ಹಿಡಿಯುವ ಹವ್ಯಾಸವಿದೆ. ಹೀಗಾಗಿ ಶೂಟಿಂಗ್ ಬಿಡುವಲ್ಲಿ ಮೀನಿಗೆ ಗಾಳ ಹಾಕಿದ್ದಾರೆ. ಬಿಡುವಿನ ವೇಳೆ ಮಜಾ ಮಾಡಿದ್ದಾರೆ. ಮಾತ್ರವಲ್ಲದೆ ತಾವೇ ಮೀನು ಹಿಡಿದು‌, ಮೀನೂಟದ ಅಡುಗೆ ಮಾಡಿದ್ದರಂತೆ.


">August 24, 2024

ಕಾಂತಾರ ಭಾರೀ ಜನಮನ್ನಣೆ ಗಳಿಸಿದ ಸಿನಿಮಾ. ಈಗಾಗಲೇ ಕಾಂತಾರ-​2ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೆ, ರಿಷಬ್​ ಶೆಟ್ಟಿಗೂ ಈ ಸಿನಿಮಾದಿಂದ ಅತ್ಯುತ್ತಮ ನಟ ಎಂಬ ಖ್ಯಾತಿ ಸಿಕ್ಕಿದೆ. ಇದೀಗ ಕಾಂತಾರ-1 ಶೂಟಿಂಗ್​ ನಡೆಯುತ್ತಿದೆ. ಅದಕ್ಕಾಗಿ ಶೆಟ್ರು ಕಲರಿ ಫೈಟ್​​ ಕಲಿಯುತ್ತಿರುವ ದೃಶ್ಯ ವೈರಲ್​ ಆಗಿತ್ತು. ಇದೀಗ ಮೀನು ಹಿಡಿಯುತ್ತಿರುವ ವಿಡಿಯೋ ವೈರಲ್​ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment