VIDEO: ರೋಹಿತ್​ ಕೊಹ್ಲಿ ರೀತಿ ಫೇಕ್​ ಅಲ್ಲ.. ನಾಲಿಗೆ ಹರಿಬಿಟ್ಟ ಭಾರತದ ಮಾಜಿ ಕ್ಯಾಪ್ಟನ್​!

author-image
Ganesh Nachikethu
Updated On
6, 6, 4, 6, 0, 6! ಬೌಲರ್​​ಗೆ ಒಂದೇ ಓವರ್​​ನಲ್ಲಿ ನರಕ ದರ್ಶನ ತೋರಿಸಿದ ರೋಹಿತ್ ಶರ್ಮಾ
Advertisment
  • ರೋಹಿತ್​​ ಶರ್ಮಾಗೆ ಹೊಗಳುತ್ತಾ ವಿರಾಟ್​ ಕೊಹ್ಲಿಗೆ ಅವಮಾನ!
  • ಕೊಹ್ಲಿಗೆ ಅವಮಾನ ಮಾಡಿದ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​
  • ನಾಲಿಗೆ ಹರಿಬಿಟ್ಟ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​​ ಕಪಿಲ್​ ದೇವ್​

ಇಂದು ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮುಖಾಮುಖಿ ಆಗಲಿವೆ. ಫೈನಲ್ ಪ್ರವೇಶಕ್ಕೆ ಎರಡು ತಂಡಗಳಿಗೂ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಮಧ್ಯೆ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಕಪಿಲ್​ ದೇವ್​ ಕೊಹ್ಲಿಗೆ ಅವಮಾನ ಮಾಡೋ ಹೇಳಿಕೆಯೊಂದು ನೀಡಿದ್ದಾರೆ.

ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಅವರನ್ನು ಹೊಗಳುವ ಭರದಲ್ಲಿ ಕಪಿಲ್​ ದೇವ್​​ ವಿರಾಟ್​ ಕೊಹ್ಲಿಗೆ ಅವಮಾನ ಮಾಡಿದ್ದಾರೆ. ಕೊಹ್ಲಿ ಹಾಗೇ ರೋಹಿತ್​ ಶರ್ಮಾ ಫೇಕ್​ ಅಗ್ರೆಶನ್​ ಹೊಂದಿಲ್ಲ. ಆತ ನಿಜವಾದ ಆಟಗಾರ ಎಂದಿದ್ದಾರೆ.


">June 26, 2024

ಈ ಸಂಬಂಧ ಮಾತಾಡಿದ ಕಪಿಲ್​ ದೇವ್​​, ರೋಹಿತ್​ ಶರ್ಮಾ ಕೊಹ್ಲಿ ರೀತಿ ಆಡೋದಿಲ್ಲ. ಎಂದೂ ರೋಹಿತ್​​ ತನ್ನ ಪರ್ಸನಲ್​ ಮೈಲ್​ಸ್ಟೋನ್​ಗಾಗಿ ಆಡಿಲ್ಲ. ತಂಡಕ್ಕಾಗಿ ಆಡೋ ಏಕೈಕ ಕ್ಯಾಪ್ಟನ್​ ರೋಹಿತ್​​. ಬೇರೆ ಕ್ಯಾಪ್ಟನ್ಸ್​ ಪರ್ಸನಲ್​​ ಮೈಲ್​ಸ್ಟೋನ್​ಗಾಗಿ ಆಡುತ್ತಾರೆ. ಕೊಹ್ಲಿಗಿಂತಲೂ ರೋಹಿತ್​​ ದೊಡ್ಡ ಆಟಗಾರ ಎಂದಿದ್ದಾರೆ ಕಪಿಲ್​ ದೇವ್​​.

ಇದನ್ನೂ ಓದಿ: ಟೀಮ್​​ ಇಂಡಿಯಾ ಇಂದು ಆಡದೆ ಹೋದ್ರೂ ಫೈನಲ್​ಗೆ ಹೋಗಲಿದೆ.. ಹೇಗೆ ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment