ಕಾರ್ಗಿಲ್ ವಿಜಯ ದಿವಸ; ಜಾಲಹಳ್ಳಿಯ BEL ಸಂರಕ್ಷಣಾ ವಿಭಾಗದಲ್ಲಿ ಅರ್ಥಪೂರ್ಣ ಆಚರಣೆ

author-image
Bheemappa
Updated On
ಕಾರ್ಗಿಲ್ ವಿಜಯ ದಿವಸ; ಜಾಲಹಳ್ಳಿಯ BEL ಸಂರಕ್ಷಣಾ ವಿಭಾಗದಲ್ಲಿ ಅರ್ಥಪೂರ್ಣ ಆಚರಣೆ
Advertisment
  • ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾಗಿದ್ದ ನೂರಾರು ಯೋಧರು
  • ಭಾರತದೊಳಗೆ ನುಗ್ಗಿದ್ದ ಪಾಕ್​​ ಸೈನ್ಯವನ್ನ ಹೊಡೆದೊಡಿಸಿದ್ದರು
  • ಭಾರತದ ಯೋಧರ ನೆನಪಿಗಾಗಿ ಕಾರ್ಗಿಲ್​ ವಿಜಯ್ ದಿವಸ

ಬೆಂಗಳೂರು: ಜುಲೈ 26 ಈ ದಿನವನ್ನು ದೇಶದೆಲ್ಲೆಡೆ ಕಾರ್ಗಿಲ್ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತಿದೆ. ಕೆಚ್ಚೆದೆಯಿಂದ ಹೋರಾಡಿ ಪಾಕಿಸ್ತಾನದ ಸೈನ್ಯವನ್ನು ಭಾರತದಿಂದ ಭಾರತೀಯ ಯೋಧರು ಹೊಡೆದೊಡಿಸಿದ್ದರು. ಈ ವೇಳೆ ಭಾರತದ ವೀರ ಸೇನಾನಿಗಳು ಹುತಾತ್ಮರಾಗಿದ್ದರು. ಇದರ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ ಎಂದು ಆಚರಣೆ ಮಾಡಲಾಗುತ್ತಿದೆ.

publive-image

ಇದನ್ನೂ ಓದಿ:ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

ಬೆಂಗಳೂರಿನಲ್ಲೂ ಈ ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡಲಾಯಿತು. ಜಾಲಹಳ್ಳಿಯ ಬಿಇಎಲ್ ಸಂರಕ್ಷಣಾ ವಿಭಾಗದಲ್ಲಿರುವ ಮಾಜಿ ಸೈನಿಕರು, ಬಿಇಎಲ್ ನಿವೃತ್ತ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ನೂರಾರು ಸಂಖ್ಯೆಯಲ್ಲಿ ಸೇರಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಿದರು. ಇದೇ ವೇಳೆ ಹುತಾತ್ಮ ಯೋಧರನ್ನು ನೆನಪಿಸಿಕೊಳ್ಳಲಾಯಿತು.

ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?

publive-image

ಇನ್ನು ಬಿಇಎಲ್ ಆಡಳಿತ ವರ್ಗದ ಪ್ರೋತ್ಸಾಹದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮುಖ್ಯ ದ್ವಾರದಿಂದ ಬೆಂಗಳೂರು ರಾಷ್ಟ್ರೀಯ ಮಿಲ್ಟ್ರಿ ಸ್ಮಾರಕವರೆಗೆ ಸಾಗಿ, ರಾಷ್ಟ್ರೀಯ ಮಿಲ್ಟ್ರಿ ಸ್ಮಾರಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡ ಕಾರ್ಗಿಲ್ ವಿಜಯ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment