newsfirstkannada.com

ಬರ್ತಿದೆ ‘ಕರಿಮಣಿ’ ಧಾರಾವಾಹಿ.. ಇದರ ಮಾಲೀಕ ಯಾರು ಗೊತ್ತಾ?

Share :

Published February 13, 2024 at 2:26pm

    ಕರಿಮಣಿ ಹಾಡು ಫೇಮಸ್ಸು ಆಗಿದ್ದೇ ಆಗಿದ್ದು

    ಕನ್ನಡ ಕಿರುತೆರೆಯಲ್ಲಿ ಮೂಡಿಬರುತ್ತಿರುವ ಹೊಸ ಧಾರಾವಾಹಿ

    ಇದೇ ತಿಂಗಳು ಪ್ರಸಾರವಾಗ್ತಿದೆ ಹೊಚ್ಚ ಹೊಸ ‘ಕರಿಮಣಿ’ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಬ್ಯಾಕ್ ಟೂ ಬ್ಯಾಕ್ ಎಂಟ್ರಿ ಕೊಟ್ತಿದೆ. ಕಲರ್ಸ್​ ಕನ್ನಡ ವಾಹಿನಿಯಂತು ಒಳ್ಳೆ ಒಳ್ಳೆ ಸ್ವಂತ ಕಥೆಗಳನ್ನ ಆರಿಸಿ ಕಿರುತೆರೆಯ ಪ್ರೇಕ್ಷಕರ ಮುಂದೆ ತಂದಿಡುತ್ತಿದ್ದಾರೆ. ಈಗಾಗ್ಲೇ ಹೊಸದಾಗಿ ಲಾಂಚ್ ಆಗಿರುವ ಶ್ರೀಗೌರಿಯನ್ನ ವೀಕ್ಷಕರು ಮೆಚ್ಚಿಕೊಂಡು ನೋಡ್ತಿದ್ದಾರೆ.

ಇನ್ನು ಈ ಹೊಸ ಕಥೆಯ ಜೊತೆಗೆ ಮತ್ತೊಂದು ಹೊಸ ಕಥೆ ಸದ್ಯದಲ್ಲೇ ಕೈ ಜೋಡಿಸಲಿದೆ.ಅದುವೇ ಕರಿಮಣಿ. ಹೌದು ಕರಿಮಣಿ ಧಾರಾವಾಹಿಯನ್ನ ವೃದ್ಧಿ ಕ್ರಿಯೇಷನ್ಸ್ ಅವರು ನಿರ್ಮಾಣ ಮಾಡಲಿದ್ದಾರೆ. ಕರಿಮಣಿ ಕತೆಯ ತಿರುಳು ಬಹಳಷ್ಟು ಟ್ವಿಸ್ಟ್​ಗಳನ್ನು ಒಳಗೊಂಡಿದ್ದು ಎಲ್ಲಾ ಕಥೆಗಳಿಗಿಂತ ಭಿನ್ನವಾಗಿರೋದಂತೂ ಸತ್ಯ.

ಈಗಾಗ್ಲೇ ಕರಿಮಣಿ ಧಾರಾವಾಹಿಯ ಎರಡು ಪ್ರೋಮೋಗಳು ಸಹ ಅದ್ಧೂರಿಯಾಗಿ ಮೂಡಿ ಬಂದಿದ್ದು, ವೀಕ್ಷಕರ ಫೇವರೈಟ್ ಆಗಿದೆ. ಇನ್ನು ಕಥೆಯ ಪ್ರೋಮೋವೇನು ಬಂತು ಆದ್ರೆ ಯಾವತ್ತು ಯಾವ ಸಮಯಕ್ಕೆ ಬರ್ತಿದೆ ಅನ್ನೋದು ಎಲ್ಲರ ಪ್ರಶ್ನೆ ಆಗಿತ್ತು ಈಗ ಅದಕ್ಕೂ ತೆರೆ ಬಿದ್ದಿದೆ.

ಕರಿಮಣಿ ಧಾರಾವಾಹಿಯು ಇದೇ ತಿಂಗಳು 19ನೇ ತಾರೀಖಿನಿಂದ ಪ್ರತಿ ದಿನ ರಾತ್ರಿ 9.30ಕ್ಕೆ  ಪ್ರಸಾರವಾಗಲಿದೆ. ಕರಿಮಣಿ ಧಾರಾವಾಹಿಯ ತಂಡಕ್ಕೆ ಒಂದೊಳ್ಳೆ ಟೈಮ್ ಸ್ಲಾಟ್ ಸಿಕ್ಕಿದೆ. ಇನ್ನೇನಿದ್ರು ಕನ್ನಡಿಗರು ಈ ಧಾರಾವಾಹಿಯನ್ನ ನೋಡಲು ಬಾಕಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ತಿದೆ ‘ಕರಿಮಣಿ’ ಧಾರಾವಾಹಿ.. ಇದರ ಮಾಲೀಕ ಯಾರು ಗೊತ್ತಾ?

https://newsfirstlive.com/wp-content/uploads/2024/02/karimani-2.jpg

Load More