newsfirstkannada.com

5,8,9 & 11ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​; ಸೋಮವಾರದಿಂದ ಬೋರ್ಡ್ ಎಕ್ಸಾಂ..!

Share :

Published March 22, 2024 at 7:29pm

Update March 22, 2024 at 7:31pm

    ಸೋಮವಾರದಿಂದ ಕರ್ನಾಟಕ ಬೋರ್ಡ್ ಪರೀಕ್ಷೆ

    ಮಾರ್ಚ್​​​ 25ರಿಂದ 5,8,9, 11ನೇ ತರಗತಿ ಬೋರ್ಡ್ ಎಕ್ಸಾಂ

    ರಾಜ್ಯ ಶಿಕ್ಷಣಾ ಇಲಾಖೆಯಿಂದ ಅಧಿಕೃತ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯದ ಪಠ್ಯಕ್ರಮ ಅನುಸರಿಸೋ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ. ಹೈಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದ ಬೆನ್ನಲ್ಲೇ 25ನೇ ತಾರೀಕಿನಿಂದ ಬೋರ್ಡ್​​ ಎಕ್ಸಾಮ್​ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ಇನ್ನು, 25ನೇ ತಾರೀಕಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್​ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್​ ಮಾಡಿದೆ. ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿಗೆ ಇದ್ದ ಆತಂಕ ದೂರ ಮಾಡಿದೆ.

ಬೋರ್ಡ್​ ಎಕ್ಸಾಮ್​ ಟೈಮ್​ ಟೇಬಲ್​ ಹೀಗಿದೆ..!

5ನೇ ತರಗತಿ ವೇಳಾಪಟ್ಟಿ

25-03-2024- ಪರಿಸರ ಅಧ್ಯಯನ

26-03-2024- ಗಣಿತ

8ನೇ ತರಗತಿ ವೇಳಾಪಟ್ಟಿ

25-03-2024- ತೃತೀಯ ಭಾಷೆ

26-03-2024- ಗಣಿತ

27-03-2024- ವಿಜ್ಞಾನ

28-03-2024- ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ

25-03-2024- ತೃತೀಯ ಭಾಷೆ

26-03-2024- ಗಣಿತ

27-03-2024- ವಿಜ್ಞಾನ

28-03-2024- ಸಮಾಜ ವಿಜ್ಞಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5,8,9 & 11ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​; ಸೋಮವಾರದಿಂದ ಬೋರ್ಡ್ ಎಕ್ಸಾಂ..!

https://newsfirstlive.com/wp-content/uploads/2023/09/9_11_BOARD_EXAMS_1.jpg

Load More