ಕ್ರಿಕೆಟರ್ ಆಗ್ಲಿಲ್ಲ..! ಸಚಿನ್, ಧೋನಿ, ಕೊಹ್ಲಿ, KL ರಾಹುಲ್ ಮನ ಗೆದ್ದ ಪ್ರೀತಿಯ ಅಣ್ಣ

author-image
Ganesh Nachikethu
Updated On
ಕ್ರಿಕೆಟರ್ ಆಗ್ಲಿಲ್ಲ..! ಸಚಿನ್, ಧೋನಿ, ಕೊಹ್ಲಿ, KL ರಾಹುಲ್ ಮನ ಗೆದ್ದ ಪ್ರೀತಿಯ ಅಣ್ಣ
Advertisment
  • ಟೀಮ್ ಇಂಡಿಯಾ ಮತ್ತು ಕರ್ನಾಟಕ ಕ್ರಿಕೆಟಿಗರಿಗೆ ತುಂಬಾ ಆಪ್ತರು..!
  • ಕರ್ನಾಟಕ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ 25 ವರ್ಷಗಳ ಕಾಲ ಸೇವೆ
  • ಕ್ರಿಕೆಟ್ ಜರ್ನಿಯಲ್ಲಿ ಸಾಕಷ್ಟು ರೋಚಕ ಘಟನೆ ರಮೇಶ್ ರಾವ್ ಮಾತು

ರಮೇಶ್ ರಾವ್..! ಇವರು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್ ಅಷ್ಟೇ ಯಾಕೆ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಟೀಮ್ ಇಂಡಿಯಾ ಮತ್ತು ಕರ್ನಾಟಕ ಕ್ರಿಕೆಟಿಗರಿಗೆ ತುಂಬಾ ಆಪ್ತರು. ಕ್ಲಬ್ ಕ್ರಿಕೆಟ್ ಮ್ಯಾನೇಜರ್, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಮ್ಯಾನೇಜರ್ ಮತ್ತು ಕರ್ನಾಟಕ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ 25 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಇವರ ಕ್ರಿಕೆಟ್ ಜರ್ನಿಯಲ್ಲಿ ಸಾಕಷ್ಟು ರೋಚಕ ಘಟನೆಗಳು ನಡೆದಿವೆ. ಆ ಎಲ್ಲಾ ಇಂಟ್ರಸ್ಟಿಂಗ್ ಸ್ಟೋರಿಗಳನ್ನ ರಮೇಶ್ ರಾವ್ ನಮ್ಮ ಕ್ರೀಡಾ ವಿಭಾಗದ ಮುಖ್ಯಸ್ಥ ಗಂಗಾಧರ್.ಜಿ.ಎಸ್ ಜೊತೆ ಹಂಚಿಕೊಂಡಿದ್ದಾರೆ. ಮಿಸ್ ಮಾಡದೇ ನೋಡಿ @cricketfirstkannada YouTube ಚಾನಲ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment