newsfirstkannada.com

ಇಂದಿನಿಂದ ಮದ್ಯದ ರೇಟ್​ ಹೆಚ್ಚಳ.. ಒಲ್ಡ್ ಮೊಂಕ್​, ವೋಡ್ಕಾ ರೇಟ್​ ಕೇಳೋದೆ ಬೇಡ; ಎಷ್ಟೆಷ್ಟಿದೆ?

Share :

Published July 21, 2023 at 10:13am

Update July 21, 2023 at 10:46am

    ಮದ್ಯಪ್ರಿಯರಿಗೆ ಶಾಂಕಿಗ್​ ನ್ಯೂಸ್​, ಹೆಚ್ಚಾಯ್ತು ಎಣ್ಣೆ ರೇಟ್​

    ಬಿಯರ್​, ವಿಸ್ಕಿ, ರಮ್​, ವೋಡ್ಕಾ ಬೆಲೆಯಲ್ಲಿ ಭಾರೀ ಏರಿಕೆ

    ದಿನಕ್ಕೆ 100 ಕೋಟಿ ಆದಾಯ ಗಳಿಸೋದೆ ಅಬಕಾರಿ ಇಲಾಖೆಯ ಗುರಿ

ರಾಜ್ಯ ಸರ್ಕಾರ ಈ ಬಾರಿ ಅಬಕಾರಿ ಇಲಾಖೆಯ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ಬಜೆಟ್​ನಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಮದ್ಯದಬೆಲೆಯಲ್ಲಿ ಏರಿಕೆ ಕಂಡಿದೆ. ಇದೀಗ ರಾಜ್ಯ ಸರ್ಕಾರ ಹೊರಡಿಸಿದಂತೆ ಇಂದಿನಿಂದ ಮದ್ಯ ದುಬಾರಿಯಾಗಲಿದ್ದು, ಬಿಯರ್ ಬೆಲೆ 10% ಮತ್ತು ಇತರ ಮದ್ಯಗಳ ಬೆಲೆ 20%ನಷ್ಟು ಏರಿಕೆ ಕಂಡಿದೆ. ಅಂದಹಾಗೆಯೇ ಯಾವೆಲ್ಲಾ ಬ್ರ್ಯಾಂಡ್​​ ಎಷ್ಟು ರೇಟ್​ ಹೊಂದಿದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇಲ್ಲಿದೆ ಕೆಲವೊಂದು ಮದ್ಯದ ರೇಟ್ ?

1. ಹೈವಾಟ್ಸ್ ಪಂಚ್
ಹಿಂದಿನ ಬೆಲೆ – ₹70
ಇಂದಿನ ಬೆಲ -₹80

2. ಬಡ್ ವೈಸರ್ ಮ್ಯಾಗ್ನಂ
ಹಿಂದಿನ ಬೆಲೆ – ₹220
ಇಂದಿನ ಬೆಲೆ – ₹240

3. ಕೆಎಫ್ ಪ್ರಿಮಿಯಂ
ಹಿಂದಿನ ಬೆಲೆ – ₹170
ಇಂದಿನ ಬೆಲೆ -₹190

4. ಬಿಪಿ(180 ಎಂಎಲ್)
ಹಿಂದಿನ ಬೆಲೆ – 106
ಇಂದಿನ ಬೆಲೆ – 120

5. ಬ್ಲಾಕ್ ಆ್ಯಂಡ್ ವೈಟ್ (ಫುಲ್)
ಹಿಂದಿನ ಬೆಲೆ – ₹2464
ಇಂದಿನ ಬೆಲೆ – ₹2800

6. ಒಲ್ಡ್ ಮಾಂಕ್
ಹಿಂದಿನ ಬೆಲೆ – ₹137 ಏರಿಕೆ
ಇಂದಿನ ಬೆಲೆ- ₹155

7. ಎಂಹೆಚ್(180 ಎಂಎಲ್)
ಹಿಂದಿನ ಬೆಲೆ – ₹220
ಇಂದಿನ ಬೆಲೆ- ₹240

8. ಎಂಸಿ ಬ್ರಾಂಡಿ
ಹಿಂದಿನ ಬೆಲೆ – ₹170
ಇಂದಿನ ಬೆಲೆ – ₹190

9. ಐಬಿ
ಹಿಂದಿನ ಬೆಲೆ – ₹220
ಇಂದಿನ ಬೆಲೆ – ₹240

1೦. ಒಟಿ
ಹಿಂದಿನ ಬೆಲೆ – ₹87
ಇಂದಿನ ಬೆಲೆ – ₹100

11. ಜಾನಿ ವಾಕರ್ ಬ್ಲಾಕ್ ಲೇಬಲ್
ಹಿಂದಿನ ಬೆಲೆ – ₹6250
ಇಂದಿನ ಬೆಲೆ – ₹7150

12. ಚಿವಾಸ್ ರೀಗಲ್
ಹಿಂದಿನ ಬೆಲೆ – ₹6200
ಇಂದಿನಿ ಬೆಲೆ – ₹7000

13. ರೋಮನ್ ವೋಡ್ಕಾ –
ಹಿಂದಿನ ಬೆಲೆ – 915
ಇಂದಿನ ಬೆಲೆ – 1000

14. ಮ್ಯಾಜಿಕ್ ಮೊಮೆಂಟ್
ಹಿಂದಿನ ಬೆಲೆ – 330
ಇಂದಿನ ಬೆಲೆ – 380

ಅಂದಹಾಗೆಯೇ ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಹಿಂದೆ‌ ಮದ್ಯ ಮಾರಾಟದಿಂದ‌ ಒಂದು ದಿನಕ್ಕೆ 80 ಕೋಟಿ ಆದಾಯ ಸಂಗ್ರಹವಾಗ್ತಿತ್ತು. ಈಗ‌ ದರ ಏರಿಕೆಯಿಂದ‌ ದಿನಕ್ಕೆ 100 ಕೋಟಿ ಆದಾಯ ಸಂಗ್ರಹದವಾಗುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಮದ್ಯದ ರೇಟ್​ ಹೆಚ್ಚಳ.. ಒಲ್ಡ್ ಮೊಂಕ್​, ವೋಡ್ಕಾ ರೇಟ್​ ಕೇಳೋದೆ ಬೇಡ; ಎಷ್ಟೆಷ್ಟಿದೆ?

https://newsfirstlive.com/wp-content/uploads/2023/07/Alchohol.jpg

Load More