/newsfirstlive-kannada/media/post_attachments/wp-content/uploads/2024/09/JOBS_GOVT_NEW.jpg)
ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆ ಅಡಿ ಕರ್ನಾಟಕ ಮುನ್ಸಿಪಲ್ ಆಡಳಿತ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ನೀಡಲಾಗಿತ್ತು. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು ಆಸಕ್ತಿ ಇರುವ, ಅರ್ಹರು ಸಂಜೆ ಒಳಗೆ ಅಪ್ಲೇ ಮಾಡಬಹುದು.
ಕರ್ನಾಟಕ ಮುನ್ಸಿಪಲ್ ಆಡಳಿತ ಹುದ್ದೆಗಳಿಗಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿ ಮಾಹಿತಿ ನೀಡಿತ್ತು. ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡಲು ಇಷ್ಟ ಇರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಹೀಗಾಗಿ ಯಾರು ಇಲ್ಲಿವರೆ ಅಪ್ಲೇ ಮಾಡಿಲ್ಲವೋ ಅವರಿಗೆ ಇದು ಕೊನೆ ದಿನ. ಈ ಉದ್ಯೋಗಗಳಿಗೆ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕಾಗಿದೆ.
ವಿದ್ಯಾರ್ಹತೆ
ಪದವಿ ಅಥವಾ ಸ್ನಾತಕೋತ್ತರ ಪದವಿ
ಎನ್ಜಿಒನಲ್ಲಿ ಕೆಲಸದ ಅನುಭವ ಇರಬೇಕು
ಬೇಸಿಕ್ ಕಂಪ್ಯೂಟರ್ ಜ್ಞಾನ
ಕನ್ನಡ, ಇಂಗ್ಲಿಷ್ ಬಗ್ಗೆ ಅರಿವು
ವಯಸ್ಸಿನ ಮಿತಿ
21 ರಿಂದ 35 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
ಸ್ಯಾಲರಿ ಎಷ್ಟು ಇದೆ?
ತಿಂಗಳಿಗೆ- 45,000 ರೂಪಾಯಿ
ಇದನ್ನೂ ಓದಿ:ಬ್ಯಾಂಕ್ನಿಂದ ಗುಡ್ನ್ಯೂಸ್; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ
ಇಲಾಖೆಯ ಹೆಸರು- Karnataka Municipal Administration
02 ಹುದ್ದೆಗಳು ಖಾಲಿ ಇವೆ
ಉದ್ಯೋಗದ ಹೆಸರು- ರಾಜ್ಯ ನಮಸ್ತೆ ಸಂಯೋಜಕರು
ಬೆಂಗಳೂರಿನಲ್ಲೇ ಕೆಲಸ ಇರಲಿದೆ.
ಅರ್ಜಿಯ ಪ್ರತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ಸೆಲ್ಫ್ ಅಟೆಸ್ಟೆಡ್ ಮಾಡಿದ ನಂತರ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ವಿಳಾಸ-
State Mission Director (SMD)-SBM (U),
Directorate of Swachh Bharath Mission (Urban),
Bengaluru, 09th Floor, V.V. Tower,
Dr. Ambedkar Veedhi, Bengaluru-560001
ಅಪ್ಲಿಕೇಶನ್ ಇಲ್ಲಿಂದ ಡೌನ್ಲೋಡ್ ಮಾಡಬೇಕು
http://municipaladmn.gov.in/en/recruitment
ಕೊನೆ ದಿನಾಂಕ
21 ನವೆಂಬರ್ 2024 (ಇಂದು ಕಡೆಯ ದಿನ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ